ಬಾಲಿವುಡ್ (Bollywood) ಖ್ಯಾತ ನಟ ಧಮೇಂದ್ರ (Dharmendra) ಅವರು ತಮ್ಮ ಇಬ್ಬರೂ ಪತ್ನಿಯರನ್ನ ಬಿಟ್ಟು ನಟಿ ಶಬಾನಾ (Shabana) ಜೊತೆ ಲಿಪ್ ಲಾಕ್ ಮಾಡಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಏನಿದು ಹೊಸ ಕಥೆ, ಇಲ್ಲಿದೆ ಡಿಟೈಲ್ಸ್.
ಮೊದಲ ಪತ್ನಿ ಜೊತೆ ಧಮೇಂದ್ರ ಅವರಿಗೆ ಡಿವೋರ್ಸ್ (Divorce) ಆಗಿದೆ. ಬಳಿಕ ಹೇಮಾ ಮಾಲಿನಿ (Hema Malini) ಜೊತೆ ನಟ ಜೀವನ ಸಾಗಿಸುತ್ತಿದ್ದರು. ಇದೀಗ ಹೇಮಾ ಮಾಲಿನಿ ಅವರ ದಾಂಪತ್ಯ ಸರಿ ಇಲ್ಲದೇ ಇರೋದು ಸಾಕಷ್ಟು ಸಮಯದಿಂದ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಮತ್ತೊಬ್ಬ ನಟಿ ಶಬಾನಾ ಜೊತೆ ಧರ್ಮೇಂದ್ರ ಲಿಪ್ ಲಾಕ್ ಮಾಡುವ ಮೂಲಕ ಪಡ್ಡೆಹುಡುಗರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಅಷಕ್ಕೂ ಅವರು ಲಿಪ್‌ಲಾಕ್ ಮಾಡಿರೋದು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ (Rocky Aur Rani Ki Prem Kahani) ಸಿನಿಮಾದಲ್ಲಿ. 72 ವಯಸ್ಸಿನ ಶಬಾನಾ ಜೊತೆ ಲವ್ ರೊಮ್ಯಾನ್ಸ್ ಮಾಡಿದ್ದಾರೆ. ಈ ಬಗ್ಗೆ ನಟ ರಿಯಾಕ್ಟ್ ಕೂಡ ಮಾಡಿದ್ದಾರೆ. ಶಬಾನಾ ಮತ್ತು ನಾನು ಲಿಪ್ ಲಾಕ್ ದೃಶ್ಯದಿಂದ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದೇವೆ. ಪ್ರೇಕ್ಷಕರು ಈ ದೃಶ್ಯ ನೋಡಿ ಹೊಗಳಿದ್ದಾರೆ. ನಾನು ಜನರ ಬಗ್ಗೆ ಇಷ್ಟು ರೆಸ್ಪಾನ್ಸ್ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಅಮ್ಮನ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯ ಅಯ್ಯರ್
ರಣ್‌ವೀರ್ ಸಿಂಗ್- ಆಲಿಯಾ (Alia Bhatt) ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಧಮೇಂದ್ರ ಅವರು ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾಗಾಗಿ ಲಿಪ್ ಲಾಕ್ ಮಾಡಿ ಗಮನ ಸೆಳೆದಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]