ದಿನ ಭವಿಷ್ಯ: 19-02-2023

Public TV
1 Min Read
daily horoscope dina bhavishya

ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಕೃಷ್ಣ
ತಿಥಿ – ಚತುರ್ದಶಿ
ನಕ್ಷತ್ರ – ಶ್ರವಣ

ರಾಹುಕಾಲ: 04:58 PM TO 06:26 PM
ಗುಳಿಕಕಾಲ: 03:29 PM TO 04:58 PM
ಯಮಗಂಡಕಾಲ: 12:33 PM TO 02:01 PM

ಮೇಷ: ಆಲಸ್ಯವನ್ನು ನಿಯಂತ್ರಣದಲ್ಲಿಡಿ, ಅಜಾಗರೂಕತೆಯಿಂದ ದೂರವಿರಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ: ದೂರ ಪ್ರಯಾಣ ಸಾಧ್ಯ, ಆರ್ಥಿಕತೆ ಉತ್ತಮವಾಗಿರುವುದಿಲ್ಲ, ಅಗತ್ಯ ಕೆಲಸ ಮೊದಲು ಮಾಡಿ.

ಮಿಥುನ: ಗಾಯಗೊಳ್ಳುವ ಸಾಧ್ಯತೆ, ಮಕ್ಕಳ ಬಗ್ಗೆ ಕಾಳಜಿವಹಿಸಿ, ಕೆಲಸದಲ್ಲಿ ಆತುರತೆ.

ಕರ್ಕಟಕ: ಆತುರದ ನಿರ್ಧಾರ ಬೇಡ, ದಾಂಪತ್ಯದಲ್ಲಿ ಸಂತೋಷ, ನಿರ್ಲಕ್ಷ್ಯದಿಂದ ಆರ್ಥಿಕ ನಷ್ಟ.

ಸಿಂಹ: ಯಶಸ್ಸನ್ನು ಪಡೆಯುವ ಸಾಧ್ಯತೆ, ಕುಟುಂಬದಿಂದ ಬೆಂಬಲ, ಆಹಾರದಿಂದ ಆರೋಗ್ಯ ಸಮಸ್ಯೆ.

ಕನ್ಯಾ: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಸಂಯಮದ ಅವಶ್ಯಕತೆಯಿದೆ, ಮಕ್ಕಳಿಂದ ಶುಭವಾರ್ತೆ.

ತುಲಾ: ಮಾನಸಿಕ ಗೊಂದಲ ಮತ್ತು ಸಂಕಟ, ತಂದೆ ಮಕ್ಕಳಲ್ಲಿ ಕಿರಿಕಿರಿ, ಆಲಸ್ಯ, ಸೋಮಾರಿತನ, ಜಿಗುಪ್ಸೆ.

ವೃಶ್ಚಿಕ: ಹಣಕಾಸಿನ ಅಡೆತಡೆಗಳ ನಿವಾರಣೆ, ಧಾರ್ಮಿಕ ಕಾರ್ಯಗಳಿಗೆ ಚಾಲನೆ, ಕೌಟುಂಬಿಕ ಸಹಾಯ.

ಧನಸ್ಸು: ಬಂಧುಗಳಿಂದ ಸಹಕಾರ, ದೈಹಿಕವಾಗಿ ಬಳಲುವಿಕೆ, ವಿವಾಹ ವಿಚಾರದಲ್ಲಿ ತೊಂದರೆ.

ಮಕರ: ಶುಭಯೋಗ ಪ್ರಾಪ್ತಿ, ವಾಹನ ಅಪಘಾತಗಳಾಗುವ ಸಂಭವ, ಗಾಯಗೊಳ್ಳುವ ಸಾಧ್ಯತೆ.

ಕುಂಭ: ಹಣಕಾಸಿನ ಮುಗ್ಗಟ್ಟು, ಪ್ರಯಾಣದಲ್ಲಿ ತೊಂದರೆ, ದೈವ ಮತ್ತು ಆಧ್ಯಾತ್ಮಿಕ ಚಿಂತನೆಗಳು.

ಮೀನ: ಅನಗತ್ಯ ಊಹಾಪೋಹಗಳಿಂದ ದೂರವಿರಿ, ಹೆಚ್ಚು ಒತ್ತಡ, ಆಕಸ್ಮಿಕ ಧನಾಗಮ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *