ಜೈಪುರ: ರಾಜಸ್ಥಾನದ ಜೈಪುರದಲ್ಲಿ ಭೂಕಂಕವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆ ದಾಖಲಾಗಿದೆ.
Advertisement
ಇಂದು ಬೆಳಗ್ಗೆ ಜೈಪುರದ ಸುತ್ತಮುತ್ತ 8:01 ಗಂಟೆ ಸುಮಾರಿಗೆ 5 ಕಿಮೀ ಆಳದಲ್ಲಿ ಸುಮಾರು 92 ಕಿಮೀ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ (NCS) ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರದ ಥಾಣೆಯಲ್ಲಿ ಹಕ್ಕಿ ಜ್ವರ ಭೀತಿ – 25,000 ಕೋಳಿಗಳನ್ನು ಕೊಲ್ಲಲು ಆದೇಶ
Advertisement
Earthquake of Magnitude:3.8, Occurred on 18-02-2022, 08:01:24 IST, Lat: 27.55 & Long: 75.19, Depth: 5 Km ,Location: 92km NW of Jaipur, Rajasthan, India for more information Download the BhooKamp App https://t.co/1dNw4HD6pd @ndmaindia @Indiametdept pic.twitter.com/vnESAKZ0SK
— National Center for Seismology (@NCS_Earthquake) February 18, 2022
Advertisement
ಭೂಕಂಪದ ತೀವ್ರತೆ 3.8 ರಷ್ಟು ದಾಖಲಾಗಿದ್ದು, ಜೈಪುರದ ಈಶಾನ್ಯ ಭಾಗಗಳಲ್ಲಿ ಸುಮಾರು 92 ಕಿಮೀ. ವರೆಗೆ ವ್ಯಾಪಿಸಿದೆ ಎಂದು ಎನ್ಸಿಎ ಟ್ವಿಟ್ಟರ್ ಮೂಲಕ ತಿಳಿಸಿದೆ. ಭೂಕಂಪದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದರೆ ಜನ ಒಮ್ಮೆ ಭಯಬೀತರಾಗಿ ಮನೆಗಳಿಂದ ಹೊರ ಬಂದಿದ್ದಾರೆ ಎಂದು ಸ್ಥಳಿಯ ಮಧ್ಯಮಾವೊಂದು ವರದಿ ಮಾಡಿದೆ. ಇದನ್ನೂ ಓದಿ: ಹಿಜಬ್ ಬಳಿಕ ಸಿಂಧೂರ ವಿವಾದ – ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ
Advertisement