Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜ್ಯದಲ್ಲಿ ನಿಲ್ಲದ ‘ಮಹಾ’ ಸಂಕಷ್ಟ- ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಜ್ಯದಲ್ಲಿ ನಿಲ್ಲದ ‘ಮಹಾ’ ಸಂಕಷ್ಟ- ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆ

Bengaluru City

ರಾಜ್ಯದಲ್ಲಿ ನಿಲ್ಲದ ‘ಮಹಾ’ ಸಂಕಷ್ಟ- ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆ

Public TV
Last updated: May 25, 2020 5:59 pm
Public TV
Share
9 Min Read
Corona Kar A
SHARE

– ಇಂದು 93 ಮಂದಿಗೆ ಸೋಂಕು ದೃಢ
– ಉಡುಪಿಗೆ ಮುಂಬೈ ಕಂಟಕ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು 93 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ ಬಿಡುಗಡೆ ಮಾಡಿದ ಬುಲಿಟಿನ್ ಪ್ರಕಾರ, ಕಳೆದ 24 ಗಂಟೆಯಲ್ಲಿ ಉಡುಪಿ 32, ಕಲಬುರಗಿ 16, ಯಾದಗಿರಿ 15, ಬೆಂಗಳೂರು 8, ಮಂಡ್ಯ 2, ದಕ್ಷಿಣ ಕನ್ನಡ 4, ಧಾರವಾಡ 4, ಬಳ್ಳಾರಿ 3, ಕೋಲಾರ 2,  ಹಾಸನ, ವಿಜಯಪುರ, ತುಮಕೂರು, ಉತ್ತರ ಕನ್ನಡ, ಬೀದರ್, ಬೆಳಗಾವಿ, ರಾಮನಗರ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

Corona 25

‘ಮಹಾ’ ಕಂಟಕ: 93 ಸೋಂಕಿತರಲ್ಲಿ 73 ಜನರು ಮಹಾರಾಷ್ಟ್ರದಿಂದ ಬಂದಿರುವರೇ ಆಗಿದ್ದಾರೆ. ಗ್ರೀನ್ ಝೋನ್‍ನಲ್ಲಿದ್ದ ರಾಮನಗರಕ್ಕೂ ಕೊರೊನಾ ಮಹಾಮಾರಿ ಎಂಟ್ರಿ ಕೊಟ್ಟಿದೆ. ತಮಿಳುನಾಡಿನಿಂದ ವಾಪಸ್ ಬಂದಿದ್ದ ಮಗುವಿಗೆ ಕೊರೊನಾ ಧೃಢವಾಗಿದೆ.

ಸಾವು: ದಕ್ಷಿಣ ಕನ್ನಡದಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ 44 ಮಂದಿ ಬಲಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ವೇಣೂರಿನ 40 ವರ್ಷದ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ವೇಣೂರಿನಲ್ಲಿ ಸಿಮೆಂಟ್ ಅಂಗಡಿಯ ಗೂಡ್ಸ್ ರಿಕ್ಷಾ ಚಾಲಕನಾಗಿದ್ದರು. ಹೃದಯ ಸಂಬಂಧಿ ಕಾಯಿಲೆಗಾಗಿ ಚಿಕಿತ್ಸೆಗೆಂದು ವ್ಯಕ್ತಿ ಭಾನುವಾರ ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದರು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತಪಟ್ಟ ಬಳಿಕ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಈ ವೇಳೆ ಕೊರೊನಾ ಪಾಸಿಟಿವ್ ಬಂದಿದೆ.

Corona 22

ಮೃತ ವ್ಯಕ್ತಿ ಇಡೀ ವೇಣೂರಿನ ತುಂಬೆಲ್ಲಾ ಓಡಾಡಿದ್ದರು. ಹೀಗಾಗಿ ನೂರಾರು ಮಂದಿಯ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ. ಮೇ 20ರಂದು ಮುಂಬೈನಿಂದ ಆಗಮಿಸಿದ್ದ 58 ವರ್ಷದ ವ್ಯಕ್ತಿಯನ್ನು ಮೂಡಬಿದ್ರೆಯ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕೊರೊನಾ ಭಯ ಮತ್ತು ಭವಿಷ್ಯದ ಚಿಂತೆಯಿಂದಾಗಿ ವ್ಯಕ್ತಿ ಕ್ವಾರಂಟೈನ್ ಕೇಂದ್ರದಲ್ಲಿ ಗುರುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಬೀದರ್: ವಿದೇಶದಿಂದ ಒನ್ ಇಂಡಿಯಾ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಗೆ ಇಂದು ಕೊರೊನಾ ಸೋಂಕು ಪತ್ತೆಯಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದ 40 ವರ್ಷದ ವ್ಯಕ್ತಿ ಮೇ 20ರಂದು ಮಸ್ಕತ್‍ನಿಂದ ವಾಪಸ್ ಬಂದಿದ್ದರು. ಈ ವೇಳೆ ಬೆಂಗಳೂರಿನಲ್ಲೇ ಕ್ವಾರಂಟೈನ್ ಮಾಡಲಾಗಿತ್ತು. ನಂತರ ಗಂಟಲು ದ್ರವ ಮಾದರಿ ಪರಿಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಈವರೆಗೂ 21 ಮಂದಿ ಗುಣಮುಖರಾಗಿದ್ದಾರೆ.

Corona 2 1

ತುಮಕೂರು: ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಕೊರೊನಾ ಪತ್ತೆಯಾಗಿದೆ. ಚಾಲಕ ತುಮಕೂರು ತಾಲೂಕು ಮಾವಿನಕುಂಟೆ ಗ್ರಾಮದ ನಿವಾಸಿಯಾಗಿದ್ದು, ಮಾಗಡಿ ಡಿಪೋದಲ್ಲಿ ಕೆಲಸ ನಿರ್ವಹಿಸುತಿದ್ದರು. ಇದರಿಂದಾಗಿ ಮಾವಿನಕುಂಟೆ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಜೊತೆಗೆ ಅವರ ಕುಟುಂಬದ 6 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಸೋಂಕಿತರ ವಿವರ:

1. ರೋಗಿ- 2090: ಬೆಂಗಳೂರಿನ 30 ವರ್ಷದ ಯುವತಿ -ಕಂಟೈನ್ಮೆಂಟ್ ಝೋನ್ ಸಂಪರ್ಕ
2. ರೋಗಿ- 2091: ಉಡುಪಿಯ 09 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
3. ರೋಗಿ- 2092: ಉಡುಪಿಯ 34 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
4. ರೋಗಿ- 2093: ಬೆಂಗಳೂರಿನ 20 ವರ್ಷದ ಯುವತಿ- ರೋಗಿ 1930ರ ಸಂಪರ್ಕ
5. ರೋಗಿ- 2094: ಬೆಂಗಳೂರಿನ 27 ವರ್ಷದ ಯುವಕ- ರೋಗಿ 1930ರ ಸಂಪರ್ಕ
6. ರೋಗಿ- 2095: ಬೆಂಗಳೂರಿನ 54 ವರ್ಷದ ಮಹಿಳೆ- ರೋಗಿ 1930ರ ಸಂಪರ್ಕ
7. ರೋಗಿ- 2096: ಉಡುಪಿಯ 3 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
8. ರೋಗಿ- 2097: ಉಡುಪಿಯ 30 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
9. ರೋಗಿ- 2098: ಉಡುಪಿಯ 5 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
10. ರೋಗಿ- 2099: ಉಡುಪಿಯ 4 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್

Corona 1 6

11. ರೋಗಿ- 2100: ಮಂಡ್ಯದ 65 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
12. ರೋಗಿ- 2101: ಬೆಳಗಾವಿಯ 10 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
13. ರೋಗಿ- 2102; ಉಡುಪಿಯ 43 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
14. ರೋಗಿ- 2103: ಉಡುಪಿಯ 6 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
15. ರೋಗಿ- 2104: ಉಡುಪಿಯ 72 ವರ್ಷದ ವೃದ್ಧೆ- ಮಹಾರಾಷ್ಟ್ರದಿಂದ ವಾಪಸ್
16. ರೋಗಿ- 2105: ಉಡುಪಿಯ 9 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
17. ರೋಗಿ- 2106: ಉಡುಪಿಯ 33 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
18. ರೋಗಿ- 2107: ಉಡುಪಿಯ 11 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
19. ರೋಗಿ- 2108: ಉಡುಪಿಯ 6 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
20. ರೋಗಿ- 2109: ಉಡುಪಿಯ 67 ವರ್ಷದ ವೃದ್ಧೆ- ಮಹಾರಾಷ್ಟ್ರದಿಂದ ವಾಪಸ್

CORONA 13

21. ರೋಗಿ- 2110: ದಕ್ಷಿಣ ಕನ್ನಡದ 30 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
22. ರೋಗಿ- 2111: ದಕ್ಷಿಣ ಕನ್ನಡದ 25 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
23. ರೋಗಿ- 2112: ದಕ್ಷಿಣ ಕನ್ನಡದ 55 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
24. ರೋಗಿ- 2113: ಯಾದಗಿರಿಯ 3 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
25. ರೋಗಿ- 2114: ಯಾದಗಿರಿಯ 33 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
26. ರೋಗಿ- 2115: ಯಾದಗಿರಿಯ 25 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
27. ರೋಗಿ- 2116: ಯಾದಗಿರಿಯ 17 ವರ್ಷದ ಹುಡುಗಿ- ಮಹಾರಾಷ್ಟ್ರದಿಂದ ವಾಪಸ್
28. ರೋಗಿ- 2117: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
29. ರೋಗಿ- 2118: ಯಾದಗಿರಿಯ 5 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
30. ರೋಗಿ- 2119: ಬೀದರ್ ನ 40 ವರ್ಷದ ವ್ಯಕ್ತಿ- ಮಸ್ಕತ್ ಗೆ ಪ್ರಯಾಣ

CORONA VIRUS 3

31. ರೋಗಿ- 2120: ಯಾದಗಿರಿಯ 20 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
32. ರೋಗಿ- 2121; ಯಾದಗಿರಿಯ 3 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
33. ರೋಗಿ- 2122: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
34. ರೋಗಿ- 2123: ಯಾದಗಿರಿಯ 25 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
35. ರೋಗಿ- 2124: ಯಾದಗಿರಿಯ 30 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
36. ರೋಗಿ- 2125: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
37. ರೋಗಿ- 2126: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
38. ರೋಗಿ- 2127: ಯಾದಗಿರಿಯ 20 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
39. ರೋಗಿ- 2128: ಯಾದಗಿರಿಯ 22 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
40. ರೋಗಿ- 2129: ಕೋಲಾರದ 48 ವರ್ಷದ ವ್ಯಕ್ತಿ- ತಮಿಳುನಾಡಿಗೆ ಭೇಟಿ

corona 15

41. ರೋಗಿ-2130. ಬೆಂಗಳೂರಿನ 53 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
42. ರೋಗಿ-2131. ಬೆಂಗಳೂರಿನ 25 ವರ್ಷದ ಯುವಕ. ಅಂತರಾಷ್ಟ್ರಿಯ ಪ್ರಯಾಣದ ಹಿನ್ನೆಲೆ
43. ರೋಗಿ-2132. ಉಡುಪಿಯ 47 ವರ್ಷದ ಮಹಿಳೆ. ಅಂತರಾಷ್ಟ್ರಿಯ ಪ್ರಯಾಣದ ಹಿನ್ನೆಲೆ
44. ರೋಗಿ-2133. ಉಡುಪಿಯ 21 ವರ್ಷದ ಯುವತಿ. ಅಂತರಾಷ್ಟ್ರಿಯ ಪ್ರಯಾಣದ ಹಿನ್ನೆಲೆ
45. ರೋಗಿ-2134. ರಾಮನಗರದ 02 ವರ್ಷದ ಗಂಡು ಮಗು. ತಮಿಳನಾಡು ಪ್ರಯಾಣದ ಹಿನ್ನೆಲೆ
46. ರೋಗಿ-2135. ತುಮಕೂರಿನ 34 ವರ್ಷದ ಯುವಕ. ಸಂಪರ್ಕ ಪತ್ತೆಹಚ್ಚಲಾಗುತ್ತಿದೆ
47. ರೋಗಿ-2136. ವಿಜಯಪುರದ 28 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
48. ರೋಗಿ-2137. ಕೋಲಾರದ 60 ವರ್ಷದ ವೃದ್ಧ. ರೋಗಿ-1963ರ ಸಂಪರ್ಕ
49. ರೋಗಿ-2138. ಮಂಡ್ಯದ 14 ವರ್ಷದ ಬಾಲಕ. ರೋಗಿ-869ರ ಸಂಪರ್ಕ
50. ರೋಗಿ-2139. ಕಲಬುರಗಿಯ 42 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

corona 8 e1589285177997

51. ರೋಗಿ-2140. ಕಲಬುರಗಿಯ 18 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
52. ರೋಗಿ-2141. ಕಲಬುರಗಿಯ 30 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
53. ರೋಗಿ-2142. ಕಲಬುರಗಿಯ 10 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
54. ರೋಗಿ-2143. ಕಲಬುಗಿಯ 55 ವರ್ಷದ ವೃದ್ಧೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
55. ರೋಗಿ-2144. ಕಲಬುರಿಗಿಯ 45 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
56. ರೋಗಿ-2145. ಕಲಬುರಗಿಯ 18 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
57. ರೋಗಿ-2146. ಕಲಬುರಗಿಯ 40 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
58. ರೋಗಿ-2147. ಕಲಬುರಗಿಯ 15 ವರ್ಷದ ಬಾಲಕಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
59. ರೋಗಿ-2148. ಕಲಬುರಗಿಯ 26 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
60. ರೋಗಿ-2149. ಕಲಬುರಗಿಯ 29 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

corona 7

61. ರೋಗಿ-2150. ಕಲಬುರಗಿಯ 68 ವರ್ಷದ ವದ್ಧ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
62. ರೋಗಿ-2151. ಕಲಬುರಗಿಯ 35 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
63. ರೋಗಿ-2152. ಕಲಬುರಗಿಯ 29 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
64. ರೋಗಿ-2153. ಕಲಬುರಗಿಯ 40 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
65. ರೋಗಿ-2154. ಕಲಬುರಗಿಯ 48 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
66. ರೋಗಿ-2155. ಕಲಬುರಗಿಯ 23 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
67 ರೋಗಿ-2156. ಧಾರವಾಡದ 33 ವರ್ಷದ ಮಹಿಳೆ. ರೋಗಿ-1942, 1943, 1944 ಮತ್ತು 1945ರ ಸಂಪರ್ಕ
68 ರೋಗಿ-2157. ಧಾರವಾಡದ 17 ವರ್ಷದ ಬಾಲಕ. ರೋಗಿ-1942, 1943, 1944 ಮತ್ತು 1945ರ ಸಂಪರ್ಕ
69 ರೋಗಿ-2158. ಧಾರವಾಡದ 2 ವರ್ಷದ ಗಂಡು ಮಗು. ರೋಗಿ-1942, 1943, 1944 ಮತ್ತು 1945ರ ಸಂಪರ್ಕ

Corona Lab b

70. ರೋಗಿ 2159 – ಉಡುಪಿಯ 60 ವರ್ಷ ಪುರುಷ, ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
71. ರೋಗಿ 2160 – ಉಡುಪಿಯ 20 ವರ್ಷದ ಯುವತಿ, ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
72. ರೋಗಿ 2161 – ಉಡುಪಿಯ 11 ವರ್ಷದ ಬಾಲಕಿ, ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
73. ರೋಗಿ 2162 – ಉಡುಪಿಯ 58 ವರ್ಷದ ಮಹಿಳೆ, ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
74. ರೋಗಿ 2163 – ಉಡುಪಿಯ 46 ವರ್ಷದ ಪುರುಷ, ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
75. ರೋಗಿ 2164 – ಉಡುಪಿಯ 1 ವರ್ಷದ ಹೆಣ್ಣು ಮಗು, ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
76. ರೋಗಿ 2165 – ಉಡುಪಿಯ 33 ವರ್ಷದ ಪುರುಷ, ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
77. ರೋಗಿ 2166 – ಉಡುಪಿಯ 38 ವರ್ಷದ ಪುರುಷ, ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
78. ರೋಗಿ 2167 – ಉಡುಪಿಯು 30 ವರ್ಷದ ಪುರುಷ, ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
79. ರೋಗಿ 2168 – ಉಡುಪಿಯ 65 ವರ್ಷದ ಮಹಿಳೆ, ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
80. ರೋಗಿ 2169 – ಉಡುಪಿಯ 45 ವರ್ಷದ ಪುರುಷ, ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ

Corona Virus

80. ರೋಗಿ – 2169: ಉಡುಪಿಯ 45 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
81. ರೋಗಿ – 2170: ಉಡುಪಿಯ 26 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
82. ರೋಗಿ – 2171: ಉಡುಪಿಯ 40 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
83. ರೋಗಿ – 2172: ಉಡುಪಿಯ 46 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
84. ರೋಗಿ – 2173: ಉಡುಪಿಯ 44 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
85. ರೋಗಿ – 2174: ಉಡುಪಿಯ 57 ವರ್ಷದ ಪುರುಷ. ಕಂಟೋನ್ಮೆಂಟ್ ಝೋನ್ ಸಂಪರ್ಕ
86. ರೋಗಿ – 2175: ದಕ್ಷಿಣ ಕನ್ನಡದ 43 ವರ್ಷದ ಪುರುಷ. ಸಂಪರ್ಕ ಪತ್ತೆಯಾಗಿಲ್ಲ.
87. ರೋಗಿ – 2176: ಉತ್ತರ ಕನ್ನಡದ 50 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
88. ರೋಗಿ – 2177: ಬೆಂಗಳೂರು ನಗರದ 48 ವರ್ಷದ ಪುರುಷ. ರೋಗಿ ನಂ.1659ರ ಸಂಪರ್ಕ

Corona new a

89. ರೋಗಿ – 2178: ಕಲಬುರಗಿಯ 36 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
90. ರೋಗಿ – 2179: ಕಲಬುರಗಿಯ 21 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
91. ರೋಗಿ – 2180: ಬೆಂಗಳೂರು ನಗರದ 38 ವರ್ಷದ ಮಹಿಳೆ. ತೀವ್ರ ಉಸಿರಾಟ ತೊಂದರೆಯ ಸೋಂಕು
92. ರೋಗಿ – 2181: ಧಾರವಾಡದ 33 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
93. ರೋಗಿ – 2182: ಹಾಸನದ 47 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ

TAGGED:CoronavirusCovid 19karnatakaPublic TVಕರ್ನಾಟಕಕೊರೊನಾ ವೈರಸ್ಕೋವಿಡ್ 19ಪಬ್ಲಿಕ್ ಟಿವಿಮಹಾರಾಷ್ಟ್ರ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

SSLC Results Chikkodis Prathana who studied in a government school secured first place in Karnataka
Belgaum

SSLC Results| ಸರ್ಕಾರಿ ಶಾಲೆಯಲ್ಲಿ ಓದಿದ ಚಿಕ್ಕೋಡಿಯ ಪ್ರಾರ್ಥನಾ ರಾಜ್ಯಕ್ಕೆ ಫಸ್ಟ್‌

Public TV
By Public TV
5 minutes ago
kea
Bengaluru City

ಸಿಇಟಿ ಪರೀಕ್ಷೆಯ ಮೊದಲ ದಿನ 96% ಹಾಜರಾತಿ – ಕೊನೆಕ್ಷಣದಲ್ಲಿ ಬಂದವರಿಗೂ ಬರೆಯಲು ಅವಕಾಶ: KEA

Public TV
By Public TV
7 minutes ago
tirupati father kills wife and mother dies by suicide with children
Crime

ಪತ್ನಿ, ತಾಯಿಯನ್ನು ಕೊಂದು ಮಕ್ಕಳೊಂದಿಗೆ ರೈಲಿಗೆ ತಲೆ ಕೊಟ್ಟ ವ್ಯಕ್ತಿ

Public TV
By Public TV
23 minutes ago
india china map
Latest

ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ಪುನರಾರಂಭಿಸಲು ಕೇಂದ್ರ ಸರ್ಕಾರ ಸಿದ್ಧತೆ

Public TV
By Public TV
29 minutes ago
Education Dept fails Karwar blind student by showing her absence even though she attended the exam
Districts

ಪರೀಕ್ಷೆಗೆ ಹಾಜರಾಗಿದ್ರೂ ಗೈರು ಅಂತ ತೋರಿಸಿ ಅಂಧ ವಿದ್ಯಾರ್ಥಿನಿ ಫೇಲ್ ಮಾಡಿ ಶಿಕ್ಷಣ ಇಲಾಖೆ ಯಡವಟ್ಟು 

Public TV
By Public TV
37 minutes ago
West Bengal Election Voting
Latest

ಪಶ್ಚಿಮ ಬಂಗಾಳದಲ್ಲಿ 89.93%, ತಮಿಳುನಾಡಿನಲ್ಲಿ 82.24% ಮತದಾನ

Public TV
By Public TV
59 minutes ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?