Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • ಟ್ರೆಂಡಿಂಗ್ ನ್ಯೂಸ್ ( Trending News )
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: Union Budget 2026 LIVE Updates | ಬೆಂಗಳೂರಿಗೆ ಬುಲೆಟ್‌ ರೈಲು ಘೋಷಣೆ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Latest | Union Budget 2026 LIVE Updates | ಬೆಂಗಳೂರಿಗೆ ಬುಲೆಟ್‌ ರೈಲು ಘೋಷಣೆ

Latest

Union Budget 2026 LIVE Updates | ಬೆಂಗಳೂರಿಗೆ ಬುಲೆಟ್‌ ರೈಲು ಘೋಷಣೆ

Last updated: February 1, 2026 3:44 pm
By
Public TV
Share
1 Min Read
5b8eff6e 881c 49d0 bfbd e3cb6584182c 98
5 months agoFebruary 1, 2026 3:42 pm

ಬಜೆಟ್‌ ಭಾಷಣದಲ್ಲಿ ಯಾವ ರಾಜ್ಯಕ್ಕೆ ಏನು ಸಿಕ್ಕಿದೆ? ಚುನಾವಣಾ ರಾಜ್ಯಗಳಿಗೆ ಏನು?

ಬಜೆಟ್‌ ಭಾಷಣದಲ್ಲಿ ಯಾವ ರಾಜ್ಯಕ್ಕೆ ಏನು ಸಿಕ್ಕಿದೆ? ಚುನಾವಣಾ ರಾಜ್ಯಗಳಿಗೆ ಏನು? https://t.co/JVMPXjBB1O#UnionBudget #Election #Karnataka #India #NirmalaSitharaman

— PublicTV (@publictvnews) February 1, 2026
5 months agoFebruary 1, 2026 3:40 pm

ಭಾರತದ ʻಅಭಿವೃದ್ಧಿ ಎಕ್ಸ್‌ಪ್ರೆಸ್’ಗೆ ಹೊಸ ಶಕ್ತಿ ಕೊಡೋ ಬಜೆಟ್‌: ಮೋದಿ

ಭಾರತದ ʻಅಭಿವೃದ್ಧಿ ಎಕ್ಸ್‌ಪ್ರೆಸ್’ಗೆ ಹೊಸ ಶಕ್ತಿ ಕೊಡೋ ಬಜೆಟ್‌: ಮೋದಿ https://t.co/lkGAay9wrL#UnionBudget2026 #NarendraModi #ViksitBharat #NirmalaSitharaman

— PublicTV (@publictvnews) February 1, 2026

Contents
  • ಬಜೆಟ್‌ ಭಾಷಣದಲ್ಲಿ ಯಾವ ರಾಜ್ಯಕ್ಕೆ ಏನು ಸಿಕ್ಕಿದೆ? ಚುನಾವಣಾ ರಾಜ್ಯಗಳಿಗೆ ಏನು?
  • ಭಾರತದ ʻಅಭಿವೃದ್ಧಿ ಎಕ್ಸ್‌ಪ್ರೆಸ್’ಗೆ ಹೊಸ ಶಕ್ತಿ ಕೊಡೋ ಬಜೆಟ್‌: ಮೋದಿ
  • ರಕ್ಷಣಾ ಬಜೆಟ್‌ ಬರೋಬ್ಬರಿ 7.85 ಲಕ್ಷ ಕೋಟಿಗೆ ಏರಿಕೆ
  • ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್‌ ಸ್ಥಾಪನೆ – 15,000 ಶಾಲೆ, 500 ಕಾಲೇಜುಗಳಲ್ಲಿ ಕಂಟೆಂಟ್‌ ಕ್ರಿಯೆಟರ್ಸ್‌ ಲ್ಯಾಬ್‌
  • ದಿವ್ಯಾಂಗರಿಗೆ ಐಟಿ, ಎವಿಜಿಸಿ, ಆತಿಥ್ಯ ವಲಯಗಳಲ್ಲಿ ಸಮಗ್ರ ತರಬೇತಿ ನೀಡಲು ಕೌಶಲ್ಯ ಯೋಜನೆ
  • ಯಾವುದಕ್ಕೆ ಎಷ್ಟು ಖರ್ಚು?
  • ಸೆಮಿಕಂಡಕ್ಟರ್ ಮಿಷನ್ ವಿಸ್ತರಣೆ – 40 ಸಾವಿರ ಕೋಟಿ ರೂ. ಮೀಸಲು, ಹೆಚ್ಚುವರಿ 10 ಸಾವಿರ ಕೋಟಿ ಘೋಷಣೆ
  • ಸೆನ್ಸೆಕ್ಸ್‌, ನಿಫ್ಟಿ ಪತನ
  • ಮೊಬೈಲ್‌ ಬೆಲೆ ಇಳಿಕೆ, ಮದ್ಯ ದುಬಾರಿ
  • ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ
  • F&O ಎಸ್‌ಟಿಟಿ ಹೆಚ್ಚಳ
  • ಪರ್ವತ ಹಾದಿ ಅಭಿವೃದ್ಧಿ
  • ಶೀ ಮಾರ್ಟ್ಸ್ ಯೋಜನೆ ಘೋಷಣೆ
  • ಕಂಟೆಂಟ್ ಕ್ರಿಯೇಷನ್ ಲ್ಯಾಬ್‌ಗಳ ಸ್ಥಾಪನೆ
  • ಎಲ್ಲಾ ಜಿಲ್ಲೆಗಳಲ್ಲಿ ಒಂದು ಮಹಿಳಾ ಹಾಸ್ಟೆಲ್‌
  • ಮೋಟಾರು ಆಕ್ಸಿಡೆಂಟ್ ಕ್ಲೇಮುಗಳಿಗೆ ತೆರಿಗೆ ಇಲ್ಲ
  • ಖೇಲೋ ಇಂಡಿಯಾ ಮಿಷನ್
  • 12.2 ಲಕ್ಷ ಕೋಟಿ ರೂ. ಸಾರ್ವಜನಿಕ ಬಂಡವಾಳ ವೆಚ್ಚ
  • ವಿದೇಶಿಯರು ನೇರವಾಗಿ ಷೇರುಗಳನ್ನು ಖರೀದಿಸಿಬಹುದು
  • ಗೈಡ್‌ಗಳಿಗೆ ತರಬೇತಿ
  • ಏಮ್ಸ್‌ ಮಾದರಿಯಲ್ಲಿ 3 ಆಯುರ್ವೇದ ಸಂಸ್ಥೆ
  • 20 ಹೊಸ ರಾಷ್ಟ್ರೀಯ ಜಲಮಾರ್ಗ
  • ಬ್ಯಾಂಕಿಂಗ್ ಕ್ಷೇತ್ರಕ್ಕೆ ಬಲ
  • ಬೆಂಗಳೂರಿಗೆ ಬುಲೆಟ್‌ ರೈಲು
  • ಸೆಮಿಕಂಡಕ್ಟರ್ ಮಿಷನ್ 2.0
  • ಆರು ವಲಯಗಳ ಬಗ್ಗೆ ಮಾತು
  • ಬಜೆಟ್‌ಗೆ 3 ಕರ್ತವ್ಯ ಸ್ಪೂರ್ತಿ
  • ಯುವ ಶಕ್ತಿ ಬಜೆಟ್‌
  • ಬಜೆಟ್‌ ಮಂಡನೆ ಆರಂಭ
  • ಸಂಪುಟ ಸಭೆ ಮುಕ್ತಾಯ, ಬಜೆಟ್ ಪ್ರಸ್ತಾವಕ್ಕೆ ಅನುಮೋದನೆ
  • ರಾಷ್ಟ್ರಪತಿಯನ್ನು ಭೇಟಿಯಾದ ಸಚಿವೆ
  • ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ?
  • ಹಿರಿಯ ನಾಗರಿಕರಿಗೆ ಮತ್ತಷ್ಟು ಗಿಫ್ಟ್?
  • ಕೇಂದ್ರಕ್ಕಿರುವ ಸವಾಲುಗಳು?
  • ಬಜೆಟ್‌ನಲ್ಲಿ ರಾಜ್ಯದ ನಿರೀಕ್ಷೆಗಳೇನು?
  • ವೈದ್ಯಕೀಯ ಔಷಧ, ಉಪಕರಣಗಳ ಸುಂಕ ಕಡಿತ ಸಾಧ್ಯತೆ
  • ಚಿನ್ನಾಭರಣ ಉದ್ಯಮ: ಆಮದು ಸುಂಕ ಕಡಿತ?
  • ಬಜೆಟ್‌ನಲ್ಲಿ ಏನಿರಬಹುದು?
  • ಇದಕ್ಕೆ ಹೆಚ್ಚಿನ ಆದ್ಯತೆ?
5 months agoFebruary 1, 2026 2:49 pm

ರಕ್ಷಣಾ ಬಜೆಟ್‌ ಬರೋಬ್ಬರಿ 7.85 ಲಕ್ಷ ಕೋಟಿಗೆ ಏರಿಕೆ

ಬಜೆಟ್‌ನಲ್ಲಿ 2026- 27ನೇ ಹಣಕಾಸು ವರ್ಷದಲ್ಲಿ ಆಧುನೀಕರಣಕ್ಕಾಗಿ ಭಾರತದ ಸೇನೆಗೆ 2.19 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ. ಇದು ಶೇ. 21.84 ರಷ್ಟು ಹೆಚ್ಚಳವಾಗಿದೆ.

ರಕ್ಷಣಾ ಬಜೆಟ್‌ ಬರೋಬ್ಬರಿ 7.85 ಲಕ್ಷ ಕೋಟಿಗೆ ಏರಿಕೆ – ಯಾವ ವರ್ಷ ಎಷ್ಟಿತ್ತು? https://t.co/j7HauEipYo#UnionBudget #Defence #Budget #NirmalaSitharaman

— PublicTV (@publictvnews) February 1, 2026
5 months agoFebruary 1, 2026 2:08 pm

ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್‌ ಸ್ಥಾಪನೆ – 15,000 ಶಾಲೆ, 500 ಕಾಲೇಜುಗಳಲ್ಲಿ ಕಂಟೆಂಟ್‌ ಕ್ರಿಯೆಟರ್ಸ್‌ ಲ್ಯಾಬ್‌

Union Budget 2026 | ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್‌ ಸ್ಥಾಪನೆ

– 15,000 ಶಾಲೆ, 500 ಕಾಲೇಜುಗಳಲ್ಲಿ ಕಂಟೆಂಟ್‌ ಕ್ರಿಯೆಟರ್ಸ್‌ ಲ್ಯಾಬ್‌ https://t.co/UjTNWZWbwW#Taxpayers #NirmalaSitharaman #UnionBudget2026 #Contentcreatorslabs #Girlshostel

— PublicTV (@publictvnews) February 1, 2026
5 months agoFebruary 1, 2026 2:07 pm

ದಿವ್ಯಾಂಗರಿಗೆ ಐಟಿ, ಎವಿಜಿಸಿ, ಆತಿಥ್ಯ ವಲಯಗಳಲ್ಲಿ ಸಮಗ್ರ ತರಬೇತಿ ನೀಡಲು ಕೌಶಲ್ಯ ಯೋಜನೆ

Union Budget 2026: ದಿವ್ಯಾಂಗರಿಗೆ ಐಟಿ, ಎವಿಜಿಸಿ, ಆತಿಥ್ಯ ವಲಯಗಳಲ್ಲಿ ಸಮಗ್ರ ತರಬೇತಿ ನೀಡಲು ಕೌಶಲ್ಯ ಯೋಜನೆ https://t.co/zrRZF2KASq#AVGC #DifferentlyAbled #UnionBudget2026 #NirmalaSitharaman

— PublicTV (@publictvnews) February 1, 2026
5 months agoFebruary 1, 2026 1:26 pm

ಯಾವುದಕ್ಕೆ ಎಷ್ಟು ಖರ್ಚು?

budget allocation Sector wise 1
5 months agoFebruary 1, 2026 1:25 pm

ಸೆಮಿಕಂಡಕ್ಟರ್ ಮಿಷನ್ ವಿಸ್ತರಣೆ – 40 ಸಾವಿರ ಕೋಟಿ ರೂ. ಮೀಸಲು, ಹೆಚ್ಚುವರಿ 10 ಸಾವಿರ ಕೋಟಿ ಘೋಷಣೆ

ಸೆಮಿಕಂಡಕ್ಟರ್ ಮಿಷನ್ ವಿಸ್ತರಣೆ – 40 ಸಾವಿರ ಕೋಟಿ ರೂ. ಮೀಸಲು, ಹೆಚ್ಚುವರಿ 10 ಸಾವಿರ ಕೋಟಿ ಘೋಷಣೆ https://t.co/jZzandyoHh#UnionBudget2026 #Semiconductor #Electronics #NirmalaSitharaman

— PublicTV (@publictvnews) February 1, 2026

5 months agoFebruary 1, 2026 12:37 pm

ಸೆನ್ಸೆಕ್ಸ್‌, ನಿಫ್ಟಿ ಪತನ

ಫ್ಯೂಚರ್‌ ಆಂಡ್‌ ಆಪ್ಶನ್‌ ಮೇಲಿನ ಭದ್ರತಾ ವಹಿವಾಟು ತೆರಿಗೆ (ಎಸ್‌ಟಿಟಿ) ಹೆಚ್ಚಳ. ಮೊದಲು 0.02% ಇದ್ದ ಎಸ್‌ಟಿಟಿ 0.05% ಕ್ಕೆ ಏರಿಕೆ ಘೋಷಣೆ ಪ್ರಕಟವಾದ ಬೆನ್ನಲ್ಲೇ ಸೆನ್ಸೆಕ್ಸ್‌ 1500 ಅಂಕ ಪತನ, ನಿಫ್ಟಿ 437 ಅಂಕ ಪತನ

5 months agoFebruary 1, 2026 12:32 pm

ಮೊಬೈಲ್‌ ಬೆಲೆ ಇಳಿಕೆ, ಮದ್ಯ ದುಬಾರಿ

ಯಾವುದು ಅಗ್ಗ?
ಚರ್ಮದ ಉತ್ಪನ್ನಗಳು, ಮೊಬೈಲ್ ಫೋನ್‌ಗಳು, ಇವಿ ಬ್ಯಾಟರಿಗಳು, ಮೈಕ್ರೋವೇವ್ ಓವನ್, 17 ಕ್ಯಾನ್ಸರ್ ಔಷಧಿಗಳು, ಸೌರ ಫಲಕಗಳು ಅಗ್ಗವಾಗಲಿವೆ.

ದುಬಾರಿ ಯಾವುದು?
ಮದ್ಯ, ಸಿಗರೇಟ್‌

5 months agoFebruary 1, 2026 12:28 pm

ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ಆದಾಯ ತೆರಿಗೆಯಲ್ಲಿ ಪದ್ದತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ವರ್ಷ ಜಾರಿಯಾದ ಹಳೇ ಪದ್ದತಿಯಂತೆ ಮುಂದುವರಿಯಲಿದೆ.

5 months agoFebruary 1, 2026 12:24 pm

F&O ಎಸ್‌ಟಿಟಿ ಹೆಚ್ಚಳ

ಫ್ಯೂಚರ್‌ ಆಂಡ್‌ ಆಪ್ಶನ್‌ ಮೇಲಿನ ಭದ್ರತಾ ವಹಿವಾಟು ತೆರಿಗೆ (ಎಸ್‌ಟಿಟಿ) ಹೆಚ್ಚಳ. ಮೊದಲು 0.02% ಇದ್ದ ಎಸ್‌ಟಿಟಿ 0.05% ಕ್ಕೆ ಏರಿಕೆ

5 months agoFebruary 1, 2026 12:18 pm

ಪರ್ವತ ಹಾದಿ ಅಭಿವೃದ್ಧಿ

ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಪೂರ್ವ ಘಟ್ಟಗಳ ಅರಕು ಕಣಿವೆ ಮತ್ತು ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸ್ನೇಹಿ ಪರ್ವತ ಹಾದಿಗಳನ್ನು ಅಭಿವೃದ್ಧಿಪಡಿಸಲು ನಿರ್ಧಾರ

5 months agoFebruary 1, 2026 12:17 pm

ಶೀ ಮಾರ್ಟ್ಸ್ ಯೋಜನೆ ಘೋಷಣೆ

ಸ್ವ-ಸಹಾಯ ಉದ್ಯಮಿಗಳನ್ನು ಸ್ಥಾಪಿಸಲು ಸಹಕಾರ. ಶೀ ಮಾರ್ಟ್ಸ್ ಅಡಿ ಸಮುದಾಯ ಸ್ವಾಮ್ಯದ ಚಿಲ್ಲರೆ ಮಾರಾಟ ಮಳಿಗೆಗಳಾಗಿ ಸ್ಥಾಪನೆ

5 months agoFebruary 1, 2026 12:12 pm

ಕಂಟೆಂಟ್ ಕ್ರಿಯೇಷನ್ ಲ್ಯಾಬ್‌ಗಳ ಸ್ಥಾಪನೆ

ಅನಿಮೇಷನ್, ಗೇಮಿಂಗ್, ಕಾಮಿಕ್ಸ್ ವಲಯಕ್ಕೆ ಉತ್ತೇಜನ ಕೊಡಲು ಲ್ಯಾಬ್‌ಗಳ ಸ್ಥಾಪನೆ. 2030 ರವರೆಗೆ ಈ ವಲಯದಲ್ಲಿ 20 ಲಕ್ಷ ಉದ್ಯೋಗಗಳ ಸೃಷ್ಟಿಸುವ ಗುರಿ. ಮುಂಬೈನ ಐಐಸಿಟಿ ಸಂಸ್ಥೆಯವಸಹಯೋಗದೊಂದಿಗೆ 15 ಸಾವಿರ ಶಾಲೆ, 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಷನ್ ಲ್ಯಾಬ್‌ಗಳ ಸ್ಥಾಪನೆ.

5 months agoFebruary 1, 2026 12:08 pm

ಎಲ್ಲಾ ಜಿಲ್ಲೆಗಳಲ್ಲಿ ಒಂದು ಮಹಿಳಾ ಹಾಸ್ಟೆಲ್‌

ಹೆಣ್ಣುಮಕ್ಕಳ ಶಿಕ್ಷಣಕ್ಕೆ ದೊಡ್ಡ ಬೆಂಬಲ ನೀಡುವ ಉದ್ದೇಶದಿಂದ ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣ

5 months agoFebruary 1, 2026 12:04 pm

ಮೋಟಾರು ಆಕ್ಸಿಡೆಂಟ್ ಕ್ಲೇಮುಗಳಿಗೆ ತೆರಿಗೆ ಇಲ್ಲ

ಜಿಎಸ್‌ಟಿ ಸರಳಿಕರಣ, NRIಗಳ ಆಸ್ತಿ ಮಾರಾಟಕ್ಕೆ TAN ಅಗತ್ಯ ಇಲ್ಲ. ಏಪ್ರಿಲ್ 2026 ರಿಂದ ಹೊಸ ಆದಾಯ ತೆರಿಗೆ ನೀತಿ ಜಾರಿ ತೆರಿಗೆ ಪಾವತಿ ಬಳಿಕವೂ ತೆರಿಗೆ ಅಪ್ಡೇಟ್ ಘೋಷಣೆಗೆ ಅವಕಾಶ

5 months agoFebruary 1, 2026 12:03 pm

ಖೇಲೋ ಇಂಡಿಯಾ ಮಿಷನ್

ಕ್ರೀಡೆಗಳಿಗೆ ಉತ್ತೇಜನ ಕೊಡಲು ಖೇಲೋ ಇಂಡಿಯಾ ಮಿಷನ್. ಮುಂದಿನ‌ ಹತ್ತು ವರ್ಷಗಳಲ್ಲಿ ಕ್ರೀಡಾ ವಲಯಕ್ಕೆ ಈ ಮೂಲಕ ಒತ್ತು. ಕ್ರೀಡಾ ವಲಯದಲ್ಲಿ ಉದ್ಯೋಗ ಸೃಷ್ಟಿ, ಪ್ರತಿಭಾವಂತ ಕ್ರೀಡಾಪಟುಗಳನ್ನು ಉತ್ತೇಜಿಸಲು ಕಾರ್ಯಕ್ರಮ.

5 months agoFebruary 1, 2026 11:53 am

12.2 ಲಕ್ಷ ಕೋಟಿ ರೂ. ಸಾರ್ವಜನಿಕ ಬಂಡವಾಳ ವೆಚ್ಚ

2026-27ರಲ್ಲಿ ಸಾರ್ವಜನಿಕ ಬಂಡವಾಳ ವೆಚ್ಚವನ್ನು (Public Capital Expenditure) 12.2 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ನಿರ್ಧಾರ. ಕಳೆದ ವರ್ಷದ ಬಜೆಟ್‌ನಲ್ಲಿ 11.21 ಲಕ್ಷ ಕೋಟಿ ರೂ. ಹಣವನ್ನು ಮೀಸಲಿಡಲಾಗಿತ್ತು.

5 months agoFebruary 1, 2026 11:49 am

ವಿದೇಶಿಯರು ನೇರವಾಗಿ ಷೇರುಗಳನ್ನು ಖರೀದಿಸಿಬಹುದು

ಭಾರತದ ಹೊರಗೆ ವಾಸಿಸುವ ವ್ಯಕ್ತಿಗಳಿಗೆ ಪೋರ್ಟ್‌ಫೋಲಿಯೋ ಹೂಡಿಕೆ ಯೋಜನೆಯ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಲು ಅವಕಾಶ. ವೈಯಕ್ತಿಕ ಮಿತಿಯನ್ನು 5% ರಿಂದ 10% ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ, ಆದರೆ ಅಂತಹ ಎಲ್ಲಾ ಹೂಡಿಕೆದಾರರ ಸಂಯೋಜಿತ ಮಿತಿಯನ್ನು 10% ರಿಂದ 24% ಕ್ಕೆ ಹೆಚ್ಚಿಸಲು ಪ್ರಸ್ತಾಪ

5 months agoFebruary 1, 2026 11:42 am

ಗೈಡ್‌ಗಳಿಗೆ ತರಬೇತಿ

ಹತ್ತು ಸಾವಿರ ಗೈಡ್‌ಗಳಿಗೆ ಹೈಬ್ರೀಡ್ ಮೂಡ್‌ನಲ್ಲಿ ತರಬೇತಿ. 20 ಪ್ರವಾಸಿ ತಾಣಗಳಲ್ಲಿರುವ ಗೈಡ್ ಗಳಿಗೆ ತರಬೇತಿ ನೀಡಲಾಗುತ್ತದೆ.

5 months agoFebruary 1, 2026 11:41 am

ಏಮ್ಸ್‌ ಮಾದರಿಯಲ್ಲಿ 3 ಆಯುರ್ವೇದ ಸಂಸ್ಥೆ

ಜಾಮ್‌ನಗರದಲ್ಲಿರುವ WHO ಸಾಂಪ್ರದಾಯಿಕ ಔಷಧ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು
ಆಯುಷ್ ಔಷಧಾಲಯಗಳು, ಔಷಧ ಪರೀಕ್ಷಾ ಪ್ರಯೋಗಾಲಯಗಳನ್ನು ಮೇಲ್ದರ್ಜೆ ಏರಿಕೆ
3 ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಲು ಚರ್ಚೆ
ಪ್ರೈವೇಟ್ ವಲಯದೊಂದಿಗೆ 5 ವೈದ್ಯಕೀಯ ಪ್ರವಾಸೋದ್ಯಮ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪನೆ
ಆಯುಷ್ ಕೇಂದ್ರಗಳನ್ನು ಹೊಂದಲು ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರಗಳು

5 months agoFebruary 1, 2026 11:38 am

20 ಹೊಸ ರಾಷ್ಟ್ರೀಯ ಜಲಮಾರ್ಗ

ಮುಂದಿನ ಐದು ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ಕಾರ್ಯಗತಗೊಳಿಸಲು ನಿರ್ಧಾರ. ಜಲಮಾರ್ಗಗಳ ಜಾಗದಲ್ಲಿ ಪ್ರಾದೇಶಿಕ ಶ್ರೇಷ್ಠತೆಯ ಸಂಸ್ಥೆಗಳಾಗಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಒಳನಾಡಿನ ಜಲಮಾರ್ಗಗಳನ್ನು ಪೂರೈಸುವ ಹಡಗು ದುರಸ್ತಿ ಪರಿಸರ ವ್ಯವಸ್ಥೆಯನ್ನು ವಾರಣಾಸಿ ಮತ್ತು ಪಾಟ್ನಾದಲ್ಲಿ ಸ್ಥಾಪನೆ.

5 months agoFebruary 1, 2026 11:34 am

ಬ್ಯಾಂಕಿಂಗ್ ಕ್ಷೇತ್ರಕ್ಕೆ ಬಲ

ವಿಕಸಿತ್ ಭಾರತ್ ಗಾಗಿ ಬ್ಯಾಂಕಿಂಗ್ ಕ್ಷೇತ್ರ ಬಲಪಡಿಸಲು ಉನ್ನತಮಟ್ಟದ ಸಮತಿ ರಚನೆ ಮಾಡಲಾಗುತ್ತದೆ. ಈ ಸಮಿತಿ ಎಲ್ಲಾ ವಲಯಗಳನ್ನು ಅಧ್ಯಯನ ಮಾಡಿ, ಹೂಡಿಕೆಗೆ ಸಲಹೆ ನೀಡುತ್ತದೆ. ಗ್ರಾಹಕರಿಗೆ ಹೂಡಿಕೆ ಭದ್ರತೆ ನೀಡುತ್ತದೆ.

5 months agoFebruary 1, 2026 11:29 am

ಬೆಂಗಳೂರಿಗೆ ಬುಲೆಟ್‌ ರೈಲು

ಬಜೆಟ್‌ನಲ್ಲಿ 7 ಹೈಸ್ಪೀಡ್‌ ರೈಲು ಕಾರಿಡಾರ್‌ ಘೋಷಣೆ
ಮುಂಬೈ-ಪುಣೆ
ಪುಣೆ-ಹೈದರಾಬಾದ್
ಹೈದರಾಬಾದ್ -ಬೆಂಗಳೂರು
ಚೆನ್ನೈ-ಬೆಂಗಳೂರು
ದೆಹಲಿ-ವಾರಣಾಸಿ
ವಾರಣಾಸಿ-ಸಿಲಿಗುರಿ

5 months agoFebruary 1, 2026 11:25 am

ಸೆಮಿಕಂಡಕ್ಟರ್ ಮಿಷನ್ 2.0

ಭಾರತ ಸೆಮಿಕಂಡಕ್ಟರ್ ಮಿಷನ್ 2.0 ಅರೆವಾಹಕಗಳಿಗೆ ಉದ್ಯಮ ನೇತೃತ್ವದ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳಿಗೆ ಪ್ರೋತ್ಸಾಹ
ಸೆಮಿಕಂಡಕ್ಟರ್ ಮಿಷನ್‌ನ ವೇಗ ಹೆಚ್ಚಿಸಲು 40,000 ಕೋಟಿ ರೂ. ಅನುದಾನ
ಖನಿಜ-ಸಮೃದ್ಧ ರಾಜ್ಯಗಳಾದ ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳನ್ನು ಬೆಂಬಲ

5 months agoFebruary 1, 2026 11:22 am

ಆರು ವಲಯಗಳ ಬಗ್ಗೆ ಮಾತು

ಪ್ರಮುಖ 7 ಕ್ಷೇತ್ರಗಳಾದ ಸೆಮಿಕಂಡಕ್ಟರ್‌ಗಳು ಮತ್ತು ಎಲೆಕ್ಟ್ರಾನಿಕ್ಸ್, ಬಾಹ್ಯಾಕಾಶ ತಂತ್ರಜ್ಞಾನ, ಹಸಿರು ಶಕ್ತಿ ಮತ್ತು ಬ್ಯಾಟರಿಗಳು, ಔಷಧಗಳು ಮತ್ತು ಜೈವಿಕ ಔಷಧ, ದೂರಸಂಪರ್ಕ, ಡಿಜಿಟಲ್ ತಂತ್ರಜ್ಞಾನಗಳು/ಫಿನ್‌ಟೆಕ್ ಕ್ಷೇತ್ರಗಳಲ್ಲಿ ಉತ್ಪಾದನೆ ಹೆಚ್ಚಿಸುವುದು

ಪರಂಪರೆಯ ಕೈಗಾರಿಕಾ ವಲಯಗಳನ್ನು ಪುನರುಜ್ಜೀವನಗೊಳಿಸುವುದು

ಚಾಂಪಿಯನ್ MSME ಗಳನ್ನು ರಚಿಸುವುದು

ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದು

ದೀರ್ಘಾವಧಿಯ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುವುದು

ನಗರ ಆರ್ಥಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು

5 months agoFebruary 1, 2026 11:17 am

ಬಜೆಟ್‌ಗೆ 3 ಕರ್ತವ್ಯ ಸ್ಪೂರ್ತಿ

ಮೊದಲನೆಯದು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಮತ್ತು ಅಸ್ಥಿರ ಜಾಗತಿಕ ಚಲನಶೀಲತೆ ನಡೆಯುವೆಯೂ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು

ಎರಡನೆಯದು ಜನರ ಆಕಾಂಕ್ಷೆಗಳನ್ನು ಪೂರೈಸುವುದು ಮತ್ತು ಅವರ ಸಾಮರ್ಥ್ಯವನ್ನು ನಿರ್ಮಿಸಿ ಭಾರತದ ಸಮೃದ್ಧಿಯ ಹಾದಿಯಲ್ಲಿ ಅವರನ್ನು ಬಲವಾದ ಪಾಲುದಾರರನ್ನಾಗಿ ಮಾಡುವುದು.

ಮೂರನೆಯದು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಖಚಿತಪಡಿಸಿಕೊಳ್ಳುವುದು. ಪ್ರತಿಯೊಂದು ಕುಟುಂಬ, ಸಮುದಾಯ, ಪ್ರದೇಶವು ಅರ್ಥಪೂರ್ಣ ಭಾಗವಹಿಸುವಿಕೆಗಾಗಿ ಸಂಪನ್ಮೂಲಗಳು, ಸೌಲಭ್ಯಗಳ ಪ್ರವೇಶವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳುವುದು

5 months agoFebruary 1, 2026 11:13 am

ಯುವ ಶಕ್ತಿ ಬಜೆಟ್‌

ಬಜೆಟ್ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ರಚನೆ ಮಾಡಲಾಗಿದೆ. ಬೆಳವಣಿಗೆ, ಉದ್ಯೋಗಗಳು ಮತ್ತು ನಾವೀನ್ಯತೆಗಾಗಿ ಭಾರತದ ಯುವಜನರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತದೆ.

5 months agoFebruary 1, 2026 11:05 am

ಬಜೆಟ್‌ ಮಂಡನೆ ಆರಂಭ

ಮೋದಿ ಸರ್ಕಾರದದಲ್ಲಿ ದೇಶದ ಆರ್ಥಿಕತೆ ಸುಭದ್ರವಾಗಿದೆ. ಕಳೆದ ಹನ್ನೇರಡುವ ವರ್ಷಗಳಿಂದ ಶಿಸ್ತುಬದ್ಧ ಆರ್ಥಿಕತೆಯನ್ನು ನಿಭಾಯಿಸಲಾಗುತ್ತಿದ್ದು ಜಿಡಿಪಿ ಏರಿಕೆಯಾಗಿ ಬಡತನ ಇಳಿಕೆಯಾಗಿದೆ. ನಾವು 12 ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡಾಗಿನಿಂದ, ದೇಶದ ಆರ್ಥಿಕ ಪಥವು ಸ್ಥಿರತೆ, ಹಣಕಾಸಿನ ಶಿಸ್ತು, ನಿರಂತರ ಬೆಳವಣಿಗೆ ದೇಶ ಪ್ರಗತಿ ಸಾಧಿಸುತ್ತಿದೆ.

5 months agoFebruary 1, 2026 10:51 am

ಸಂಪುಟ ಸಭೆ ಮುಕ್ತಾಯ, ಬಜೆಟ್ ಪ್ರಸ್ತಾವಕ್ಕೆ ಅನುಮೋದನೆ

ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, 2026-27ನೇ ಸಾಲಿನ ಕೇಂದ್ರ ಬಜೆಟ್ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

5 months agoFebruary 1, 2026 10:32 am

ರಾಷ್ಟ್ರಪತಿಯನ್ನು ಭೇಟಿಯಾದ ಸಚಿವೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆಗೂ ಮೊದಲು ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಭವನದಲ್ಲಿ ಭೇಟಿ ಮಾಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ದಹಿ-ಚೀನಿ (ಮೊಸರು ಮತ್ತು ಸಕ್ಕರೆ) ತಿನ್ನಿಸಿದರು. ಭಾರತೀಯ ಸಂಪ್ರದಾಯದಲ್ಲಿ ಪ್ರಮುಖ ಕಾರ್ಯಗಳಿಗೆ ಅದೃಷ್ಟ ಮತ್ತು ಶುಭದ ಸಂಕೇತವಾಗಿ ಮೊಸರು ಮತ್ತು ಸಕ್ಕರೆ ತಿನ್ನಿಸಲಾಗುತ್ತದೆ.

HAC7mQabEAIjfrQ

President #DroupadiMurmu offers dahi-cheeni to Finance Minister @nsitharaman at Rashtrapati Bhavan, extending her best wishes ahead of presenting her 9th consecutive Union Budget, since assuming office.@FinMinIndia @nsitharamanoffc #Budget2026 #Budget #ViksitBharatBudget… pic.twitter.com/HqXiKOdNji

— DD News (@DDNewslive) February 1, 2026
5 months agoFebruary 1, 2026 10:26 am

ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ?

ಜಾಗತಿಕ ವ್ಯಾಪಾರ ಅನಿಶ್ಚಿತತೆಯ ಹಿನ್ನೆಲೆಯಲ್ಲಿ, ಭಾರತದ ಒಟ್ಟು ರಫ್ತುಗಳು (ಸರಕು ಮತ್ತು ಸೇವೆಗಳು) 2025ರ ಹಣಕಾಸು ವರ್ಷದಲ್ಲಿ ದಾಖಲೆಯ 825.3 ಬಿಲಿಯನ್‌ ಡಾಲರ್‌ಗೆ ತಲುಪಿದೆ. 2026ರ ಹಣಕಾಸು ವರ್ಷದಲ್ಲೂ ಇದೇ ವೇಗದಲ್ಲಿ ಮುಂದುವರಿಯುತ್ತಿದೆ. ಅಮೆರಿಕದ ಹೆಚ್ಚಿನ ಸುಂಕ ವಿಧಿಸಿದರೂ ಸರಕುಗಳ ರಫ್ತು 2.4% (ಏಪ್ರಿಲ್-ಡಿಸೆಂಬರ್ 2025), ಸೇವೆಗಳ ರಫ್ತು 6.5% ಏರಿಕೆಯಾಗಿದೆ.

2026 ರಲ್ಲಿ ನೈಜ ಜಿಡಿಪಿ ಬೆಳವಣಿಗೆ 7.4% ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಈ ಪೈಕಿ ದೇಶೀಯ ಬೇಡಿಕೆಯೇ ಹೆಚ್ಚಾಗಿ ಬೆಳವಣಿಗೆಯಾಗುತ್ತದೆ. ಉತ್ಪಾದನಾ ಚಟುವಟಿಕೆ ಬಲಗೊಂಡಿದೆ ಮತ್ತು ಕೃಷಿ ಸ್ಥಿರತೆಯನ್ನು ಒದಗಿಸಿದೆ.

ಏಪ್ರಿಲ್-ಡಿಸೆಂಬರ್ 2025ರ ಸರಕು ಆಮದು 5.9% ರಷ್ಟು ಹೆಚ್ಚಾಗಿದೆ. ಚಾಲ್ತಿ ಖಾತೆ ಕೊರತೆಯು ಜಿಡಿಪಿಯ 0.8% ರಷ್ಟಿದೆ. ಜನವರಿ 16, 2026 ರ ಹೊತ್ತಿಗೆ 11 ತಿಂಗಳಿಗೆ ಆಮದು ಮಾಡುವಷ್ಟು ವಿದೇಶಿ ವಿನಿಮಯ ಮೀಸಲನ್ನು ಭಾರತ ಹೊಂದಿದೆ.

ಕೋವಿಡ್‌ ನಂತರ ಸರ್ಕಾರ ಹಂತ ಹಂತವಾಗಿ ಬಂಡವಾಳ ವೆಚ್ಚವನ್ನು ಏರಿಕೆ ಮಾಡುತ್ತಿದೆ. ಕೋವಿಡ್‌ ಪೂರ್ವ ಅವಧಿಯಲ್ಲಿ 1.7% ಇದ್ದ ವೆಚ್ಚ ನಂತರ ಜಿಡಿಪಿಯ 2.9% ರಷ್ಟು ಏರಿಕೆಯಾಗಿತ್ತು. 2025ರ ಹಣಕಾಸು ವರ್ಷದಲ್ಲಿ 4%ಗೆ ಏರಿಕೆಯಾಗಿದೆ.

ಹಣಕಾಸು ಕೊರತೆಯು 2021ರ ಹಣಕಾಸು ವರ್ಷದಲ್ಲಿ ಜಿಡಿಪಿಯ 9.2% ಇತ್ತು. ಆದರೆ 2025 ರಲ್ಲಿ ಇದು 4.8% ಇಳಿಕೆಯಾಗಿದೆ. 2026 ರಲ್ಲಿ 4.4% ಇಳಿಕೆ ಮಾಡುವಂತೆ ಬಜೆಟ್‌ನಲ್ಲಿ ಗುರಿಯನ್ನು ಹಾಕಲಾಗಿದೆ. ಈ ಅವಧಿಯಲ್ಲಿ ಆದಾಯ ಕೊರತೆಯು ಸ್ಥಿರವಾಗಿ ಕಡಿಮೆಯಾಗಿದೆ

2027ರಲ್ಲಿ ಹಣದುಬ್ಬರ ಹೆಚ್ಚಾಗಿರಬಹುದು ಆದರೆ ಕಳವಳಕಾರಿಯಲ್ಲ ಎಂದು ಸಮೀಕ್ಷೆ ಹೇಳಿದೆ. ಮುಖ್ಯವಾಗಿ ಬೆಲೆಬಾಳುವ ಲೋಹಗಳ ಬೆಲೆ ಏರಿಕೆಯಾಗಬಹುದು. ಪ್ರಸ್ತುತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಮಧ್ಯಮ ಪ್ರಮಾಣದಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಗದಿ ಮಾಡಿರುವ 4% ±2% ಗುರಿ ವ್ಯಾಪ್ತಿಯಲ್ಲೇ ಇರುವ ನಿರೀಕ್ಷೆಯಿದೆ. ಜಿಎಸ್‌ಟಿ ಪರಿಷ್ಕರಣೆಯಿಂದ ಬೆಲೆಗಳು ಏರಿಕೆಯಾದ ಕಾರಣ ಭಾರತದ ಆರ್ಥಿಕತೆಯು ಸ್ಥಿರವಾಗಿ ಮುಂದುವರೆಯುತ್ತಿದೆ.

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರ ನಿರುದ್ಯೋಗ ದರವು ಸ್ಥಿರವಾಗಿ ಕಡಿಮೆಯಾಗಿದೆ. 2017-18 ರಲ್ಲಿ 6% ರಿಂದ 2023-24 ರಲ್ಲಿ 3.2% ಕ್ಕೆ ಇಳಿದಿದೆ. ಇದಲ್ಲದೆ ನಗರ ನಿರುದ್ಯೋಗ ದರವು ಸ್ವಲ್ಪ ಸುಧಾರಣೆಯನ್ನು ಕಂಡಿದೆ. ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಸರ್ಕಾರವು ತನ್ನ ಬಂಡವಾಳ ವೆಚ್ಚದ 75% ಅನ್ನು ರಕ್ಷಣಾ, ರೈಲ್ವೆ ಮತ್ತು ರಸ್ತೆ ಸಾರಿಗೆ ಮೇಲೆ ಹೂಡಿಕೆ ಮಾಡಿದೆ.

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಗಳಲ್ಲಿ ಪ್ರಗತಿ ಕಂಡುಬಂದಿದೆ. ಸುಂಕ ವಿಧಿಸಿದ್ದರಿಂದ ಕೆಲ ವಲಯಗಳ ಮೇಲೆ ಪರಿಣಾಮ ಬಿದ್ದರೂ ಭಾರತದ ರಫ್ತುಗಳನ್ನು ಪರ್ಯಾಯವಾಗಿ ಬೇರೆ ಕಡೆಗೆ ತಿರುಗಿಸಲಾಗಿದೆ.

ಭಾರತವು ಈಗ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಹಲವಾರು ಸವಾಲುಗಳ ಹೊರತಾಗಿಯೂ, ಭಾರತೀಯ ಆರ್ಥಿಕತೆಯು ನಾಲ್ಕು ಟ್ರಿಲಿಯನ್ ಡಾಲರ್ ಗಡಿಯನ್ನು ದಾಟುವತ್ತ ವೇಗವಾಗಿ ಸಾಗುತ್ತಿದೆ. ಟ್ರಂಪ್ ಟ್ಯಾರಿಫ್ ಯುದ್ಧದ ನಡುವೆಯೂ ಯುರೋಪ ಒಕ್ಕೂಟದ ಜೊತೆಗಿನ ಒಪ್ಪಂದ ಉತ್ಪಾದನಾ ವಲಯಕ್ಕೆ ಒಂದಷ್ಟು ರಿಯಾಯಿತಿ ಸಿಗಬಹುದು ಎಂದು ಸಮೀಕ್ಷೆ ಹೇಳಿದೆ.

Commercial LPG: ಕೇಂದ್ರ ಬಜೆಟ್‌ ದಿನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 49 ರೂ. ಹೆಚ್ಚಳ

– ಗೃಹಬಳಕೆಯ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ https://t.co/3aqPYlwVVw#LPG #Cylinder #PriceHike #DomesticCylinder

— PublicTV (@publictvnews) February 1, 2026

75 ವರ್ಷಗಳ ಹಳೆಯ ಬಜೆಟ್ ಸಂಪ್ರದಾಯಕ್ಕೆ ಬ್ರೇಕ್ ಹಾಕ್ತಾರಾ ನಿರ್ಮಲಾ ಸೀತಾರಾಮನ್? https://t.co/oXvoCMv0RH#NirmalaSitharaman #UnionBudget #Budget #BudgetSession2026

— PublicTV (@publictvnews) February 1, 2026

Central Budget 2026: ತಮಿಳುನಾಡಿನ ಕಾಂಜೀವರಂ ರೇಷ್ಮೆ ಸೀರೆಯನ್ನುಟ್ಟ ನಿರ್ಮಲಾ ಸೀತಾರಾಮನ್ https://t.co/g9gs8xlaMG#CentralBudget2026 #NiramalaSitharaman #Tamilnadu #KancheevaramSilkSaree

— PublicTV (@publictvnews) February 1, 2026
5 months agoFebruary 1, 2026 10:08 am

ಹಿರಿಯ ನಾಗರಿಕರಿಗೆ ಮತ್ತಷ್ಟು ಗಿಫ್ಟ್?

ಹಿರಿಯ ನಾಗರಿಕರಿಗೆ ಬಜೆಟ್‌ನಲ್ಲಿ ಬಂಪರ್ ನಿರೀಕ್ಷೆ
ಐಟಿ ಕಾಯ್ದೆಯ ಸೆಕ್ಷನ್ 80 ಅಡಿಯಲ್ಲಿ ಇನ್ನಷ್ಟು ವಿನಾಯ್ತಿ
ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲಿನ ಠೇವಣಿಗಳ ಮೇಲಿನ ಬಡ್ಡಿಗೆ ಸದ್ಯ 50,000ವರೆಗೆ ಕಡಿತ
ಈ ಮಿತಿಯನ್ನು 1 ಲಕ್ಷ ರೂಪಾಯಿವರೆಗೆ ಏರಿಸೋ ಸಾಧ್ಯತೆ
3 ಲಕ್ಷದವರೆಗಿನ ತೆರಿಗೆ ವಿನಾಯ್ತಿಯನ್ನು ಹೆಚ್ಚಿಸಬಹುದು

5 months agoFebruary 1, 2026 10:04 am

ಕೇಂದ್ರಕ್ಕಿರುವ ಸವಾಲುಗಳು?

ಟ್ರಂಪ್ ಸುಂಕ ಬೆದರಿಕೆ, ಜಾಗತಿಕ ಅಸ್ಥಿರತೆ ಸವಾಲು
ತೆರಿಗೆ ಕಡಿತವು ಸರ್ಕಾರದ ಆದಾಯಕ್ಕೆ ಹೊಡೆತ ಕೊಡಬಹುದು
ಕೆಲವು ಕ್ಷೇತ್ರಗಳಿಗೆ ಮಾತ್ರ ತೆರಿಗೆ ಕಡಿತ ಸೀಮಿತಗೊಳಿಸಬಹುದು
ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದ ಸ್ಥಿರಗೊಳಿಸಬೇಕು
ಹೂಡಿಕೆದಾರರ ಮರುವಿಶ್ವಾಸ ಗಳಿಸುವುದು ಕಷ್ಟ
ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ
ವಿದೇಶಿ ಹೂಡಿಕೆದಾರರಿಂದ ಹೆಚ್ಚಾಗಿರುವ ಷೇರು ಮಾರಾಟ

5 months agoFebruary 1, 2026 9:57 am

ಬಜೆಟ್‌ನಲ್ಲಿ ರಾಜ್ಯದ ನಿರೀಕ್ಷೆಗಳೇನು?

ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ನಿರೀಕ್ಷೆ
3ನೇ ಹಂತದ ಮೆಟ್ರೋ ವಿಸ್ತರಣೆಗೆ ಕೇಂದ್ರದ ವಿಶೇಷ ನೆರವು
ಬೆಂಗಳೂರು ಉಪನಗರ ರೈಲು ಯೋಜನೆಗೆ ವಿಶೇಷ ಅನುದಾನ
ಕೃಷ್ಣ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ
ಶಿರಾಡಿ ಸುರಂಗ ಮಾರ್ಗ, ಹಾಸನ ಐಐಟಿ, ರಾಯಚೂರು ಏಮ್ಸ್ ನಿರೀಕ್ಷೆ
ಕರ್ನಾಟಕ ಬಂದರುಗಳಿಗೆ ಸಾಗರಮಾಲಾ ಯೋಜನೆಯಡಿ ವಿಶೇಷ ಪ್ಯಾಕೇಜ್
ಮಂಡ್ಯದಲ್ಲಿ ಕೈಗಾರಿಕಾ ಸ್ಥಾಪನೆ, ಮೈಸೂರು-ಕುಶಾಲನಗರ ಹೊಸ ರೈಲು ಯೋಜನೆ

5 months agoFebruary 1, 2026 9:48 am

ವೈದ್ಯಕೀಯ ಔಷಧ, ಉಪಕರಣಗಳ ಸುಂಕ ಕಡಿತ ಸಾಧ್ಯತೆ

ಆರೋಗ್ಯ ವಲಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು
ರೇಡಿಯೋ ಥೆರಪಿಯಂಥಹ ಸುಧಾರಿತ ಉಪಕರಣ ಮೇಲಿನ ಸೀಮಾ ಸುಂಕ ಕಡಿಮೆ
ಔಷಧ ತಯಾರಿಕಾ ವಲಯಕ್ಕೆ ಹೆಚ್ಚಿನ ಬೆಂಬಲ ಸಿಗುವ ನಿರೀಕ್ಷೆ
2ನೇ ಮಹಾನಗರ, 3ನೇ ಮಹಾನಗರದಲ್ಲಿ ಡಯಾಗ್ನೋಸ್ಟಿಕ್ ಸೌಲಭ್ಯಗಳು
ಐವಿಎಫ್, ಸಹಾಯಕ ತಂತ್ರಜ್ಞಾನಗಳಿಗೆ ಸಬ್ಸಿಡಿ; ತೆರಿಗೆ ರಿಲೀಫ್
ಪಿಎಂ ಕಿಸಾನ್ ಯೋಜನೆಯಡಿ ನೀಡಲಾಗುವ 6000 ರೂ.ಅನ್ನು 9000 ರೂ.ವರೆಗೆ ಏರಿಸುವ ನಿರೀಕ್ಷೆ
ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಸಾಲದ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಸಾಧ್ಯತೆ
2047ರ ವಿಕಸಿತ ಭಾರತದ ದೃಷ್ಟಿಕೋನದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು
ಸ್ಟಾರ್ಟ್ ಅಪ್‌ಗಳು ಮತ್ತು ಐಟಿ ಕಂಪನಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು
ಮುದ್ರಾಂಕ ಶುಲ್ಕಗಳು ಕಡಿಮೆ ಮಾಡುವ ನಿರೀಕ್ಷೆ
ಆರೋಗ್ಯ ಮತ್ತು ಜೀವ ವಿಮೆಗೆ ಸಂಬಂಧಿಸಿದಂತೆ ಸುಧಾರಣೆ ಘೋಷಿಸಬಹುದು

5 months agoFebruary 1, 2026 9:47 am

ಚಿನ್ನಾಭರಣ ಉದ್ಯಮ: ಆಮದು ಸುಂಕ ಕಡಿತ?

ಚಿನ್ನಾಭರಣ ಖರೀದಿಗೆ ಪ್ಯಾನ್ ಮಿತಿಯಲ್ಲಿ ಬದಲಾವಣೆ ಸಾಧ್ಯತೆ
ಸದ್ಯಕ್ಕೆ 2 ಲಕ್ಷವರೆಗೆ ಆಭರಣ ಖರೀದಿಗೆ ಪ್ಯಾನ್ ಬೇಕಾಗಿಲ್ಲ
ಈ ಮಿತಿಯನ್ನು ಹೆಚ್ಚಳ ಮಾಡೋ ಸಾಧ್ಯತೆ ಇದೆ
ಆಭರಣ ಕ್ಷೇತ್ರಕ್ಕೆ ವಿಶೇಷ ರಿಯಾಯಿತಿ ನೀಡಬಹುದು
ಪ್ರಸ್ತುತ ಚಿನ್ನದ ಆಮದು ಸುಂಕ ಶೇ.6ರಷ್ಟಿದೆ
ಸುಂಕದ ಪ್ರಮಾಣವನ್ನು ಇನ್ನಷ್ಟು ಇಳಿಕೆ ನಿರೀಕ್ಷೆ
ಆಭರಣಗಳ ಮೇಲೆ ಇರುವ ಶೇ.3ರಷ್ಟು ಜಿಎಸ್‌ಟಿ ದರ 1.25ಕ್ಕೆ ಇಳಿಕೆ ಸಾಧ್ಯತೆ

5 months agoFebruary 1, 2026 9:42 am

ಬಜೆಟ್‌ನಲ್ಲಿ ಏನಿರಬಹುದು?

ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ ಸಾಧ್ಯತೆ ಕಡಿಮೆ
ಕಾರ್ಪೊರೇಟ್ ತೆರಿಗೆಯಲ್ಲಿ ಯಥಾಸ್ಥಿತಿ ಸಾಧ್ಯತೆ
ಪೆಟ್ರೋಲ್, ಡಿಸೇಲ್ ಮೇಲಿನ ಸುಂಕ ಏರಿಕೆ ಸಾಧ್ಯತೆ
ಕೃಷಿ, ಸಣ್ಣ, ಮಧ್ಯಮ ಕೈಗಾರಿಕೆಗೆ ಸಹಾಯ
ದಿನೇ ದಿನೇ ಗಗನಕ್ಕೇರುತ್ತಿರುವ ಅಗತ್ಯವಸ್ತು ಬೆಲೆಗೆ ಸ್ಥಿರತೆ
ಬಂಡವಾಳ ಹೂಡಿಕೆ ಶೇ.13ರಷ್ಟು ವೃದ್ಧಿಸಲು ಕ್ರಮ
ರಕ್ಷಣಾ ವಲಯದಲ್ಲಿ ಸ್ವದೇಶಿಗೆ ಒತ್ತು
ಸುಂಕ ಏರಿಕೆ ಗ್ರಾಹಕರಿಗೆ ನೇರ ವರ್ಗಾಹಿಸುವ ಸಾಧ್ಯತೆ ಕಡಿಮೆ
ತಮಿಳುನಾಡು, ಅಸ್ಸಾಂ, ಪ.ಬಂಗಾಳಕ್ಕೆ ವಿಶೇಷ ಪ್ಯಾಕೇಜ್
ಜಾಗತಿಕ ವ್ಯಾಪಾರ ಅಸ್ಥಿರತೆ, ಪ್ರತಿಸುಂಕ ಎದುರಿಸಲು ಕ್ರಮ
ಎಂಎಸ್‌ಎಂಇ ವಲಯಕ್ಕೆ ಪ್ರೋತ್ಸಾಹ ಸಾಲ ಖಾತರಿ
ಎಲೆಕ್ಟ್ರಿಕ್‌ ಮೊಬಿಲಿಟಿ, ಗ್ರೀನ್ ಹೈಡ್ರೋಜನ್ ವಲಯಕ್ಕೆ ಉತ್ತೇನ
ಶುದ್ಧ ಇಂಧನ ಉಪಕರಣ ವಲಯಕ್ಕೆ ಉತ್ತೇಜನ

5 months agoFebruary 1, 2026 9:41 am

ಇದಕ್ಕೆ ಹೆಚ್ಚಿನ ಆದ್ಯತೆ?

ಆಗತ್ಯ ವಸ್ತುಗಳ ಬೆಲೆ ಸ್ಥಿರತೆಗೆ ಅಗತ್ಯ ಕ್ರಮ
ಆದಾಯ ತೆರಿಗೆ ಮಿತಿ ಹೆಚ್ಚಳ.. ಸರಳೀಕರಣ
ದೇಶದ ವಿತ್ತೀಯ ಕೊರತೆ ಶೇ.4.4ಕ್ಕೆ ಇಳಿಸುವ ಗುರಿ
ಸಾಲದ ಮೊತ್ತ ಜಿಡಿಪಿಯ ಶೇ.50ರಷ್ಟು ಮೀರದಂತೆ ಒತ್ತು
ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ್.. ಆಮದು ಮೇಲೂ ಗಮನ
ಟ್ರಂಪ್ ಸುಂಕಕ್ಕೆ ಸಿಲುಕಿದ ಜವಳಿ, ಆಭರಣಕ್ಕೆ ಆದ್ಯತೆ
ಐರೋಪ್ಯ ಒಕ್ಕೂಟದ ಕಾರುಗಳ ತೆರಿಗೆ ಶೇ.10 ಇಳಿಸುವ ಸಾಧ್ಯತೆ
ವಿದೇಶಿ ಉತ್ಪನ್ನ ಬದಲು ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಶಸ್ತ್ಯ

Share This Article
Facebook Whatsapp Whatsapp Telegram Copy Link
Cinema News
karavali raj b shetty
ಸು ಫ್ರಂ ಸೋ ರಿಲೀಸ್ ದಿನಕ್ಕೆ ಕಣ್ಣಿಟ್ಟ ಕರಾವಳಿ
Hulibeera
ಶಿವಾನಿ, ಮಾಳು ಕಂಠದಲ್ಲಿ ಹುಲಿಬೀರದ ಜಿಗ್ರಿ ದೋಸ್ತ್ ಹಾಡು
fans are upset that rashmika mandanna was not given more priority in the movie cocktail
ಕಾಕ್‌ಟೇಲ್‌ 2ನಲ್ಲಿ ರಶ್ಮಿಕಾ ಮೂಲೆಗುಂಪು – ರೊಚ್ಚಿಗೆದ್ರು ಫ್ಯಾನ್ಸ್
love mocktail 3 world television premiere in zee kannada channel
ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ನಲ್ಲಿ ಲವ್ ಮಾಕ್ಟೇಲ್ 3

You Might Also Like

KSRTC

ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿ ಶಿಫಾರಸು

58 minutes ago
Congress Guarantee 1

ಗ್ಯಾರಂಟಿಗೆ ವೋಟರ್ ಐಡಿ ಕಡ್ಡಾಯ – ಅಕ್ರಮ ತಡೆಗೆ ಡಿಕೆ ಮಾಸ್ಟರ್ ಸ್ಟ್ರೋಕ್

1 hour ago
DK Shivakumar 13

ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ನಾಯಕರ ವಿರುದ್ಧ ಪೋಸ್ಟ್ – ಸಿಎಂ ವಿರುದ್ಧ ದಾಖಲಾಗಿದ್ದ FIR ರದ್ದು

2 hours ago
rishab shetty d.k.shivakumar

ಕರಾವಳಿ & ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact