Tuesday, 22nd October 2019

5 months ago

ಯಂಗ್ ರೆಬೆಲ್‍ಗೆ ಸ್ಯಾಂಡಲ್‍ವುಡ್‍ನಿಂದ ಶುಭಾಶಯಗಳ ಮಹಾಪೂರ

-ಗೆಳೆಯನಿಗಾಗಿ ವಿಡಿಯೋ ಮಾಡಿದ ಕ್ರಿಕೆಟಿಗ ಕೆ.ಎಲ್ ರಾಹುಲ್ ಬೆಂಗಳೂರು: ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟಿಸುತ್ತಿರುವ “ಅಮರ್” ಚಿತ್ರ ಇಂದು ಬಿಡುಗಡೆ ಆಗಲಿದ್ದು, ಚಿತ್ರ ಬಿಡುಗಡೆಗೂ ಮುನ್ನ ಸ್ಯಾಂಡಲ್‍ವುಡ್ ನಟರಾದ ದರ್ಶನ್, ಸುದೀಪ್, ಉಪೇಂದ್ರ, ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಭಾರತ ತಂಡದ ಕ್ರಿಕೆಟ್ ಆಟಗಾರ ಕೆ.ಎಸ್ ರಾಹುಲ್ ಶುಭ ಕೋರಿದ್ದಾರೆ. ಯಂಗ್ ರೆಬೆಲ್ ಸ್ಟಾರ್ ನಮ್ಮ ಅಭಿ ಅಭಿನಯದ ‘ಅಮರ್’ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವೂ ಭರ್ಜರಿ ಯಶಸ್ಸು ಕಾಣಲಿ ಎಂದು […]

8 months ago

ತರುಣ್ ಶಿವಪ್ಪ ಸಿನಿಮಾದಲ್ಲಿ ತಾನ್ಯ ಹೋಪ್

-ಚಿರಂಜೀವಿ ಸರ್ಜಾಗೆ ಜೊತೆಯಾಗಿ ತಾನ್ಯ ಮಿಂಚಿಂಗ್ ಬೆಂಗಳೂರು: ಚಂದನವನದ ಚೆಂದದ ಚೆಲುವೆ ತಾನ್ಯ ಹೋಪ್ ನಟಿಸಿದ್ದ ಯಜಮಾನ ಕಳೆದ ವಾರ ಬಿಡುಗಡೆಯಾಗಿದೆ. ಕೈಯಲ್ಲಿ ಮೂರು ಚಿತ್ರಗಳನ್ನು ಹೊಂದಿರುವ ತಾನ್ಯ ಹೋಪ್ ಸ್ಯಾಂಡಲ್‍ವುಡ್ ನ ಬೇಡಿಕೆಯ ನಟಿಯಾಗಿದ್ದಾರೆ. ಚಿರಂಜೀವಿ ಸರ್ಜಾ ನಟಿಸುತ್ತಿರುವ ‘ಖಾಕಿ-ದ ಪವರ್ ಆಫ್ ಕಾಮನ್ ಮ್ಯಾನ್’ ಚಿತ್ರದಲ್ಲಿ ತಾನ್ಯ ಹೋಪ್ ನಟಿಸೋದು ಪಕ್ಕಾ ಆಗಿದೆ....