ಸಾವಿರಾರು ಜನರು, ಗಣ್ಯರ ಸಮ್ಮುಖದಲ್ಲಿ ವೀರ ಯೋಧನ ಅಂತ್ಯಸಂಸ್ಕಾರ
- ತಾಯಿ ಕಣ್ಣೀರು, ಜಿಲ್ಲಾಡಳಿತದಿಂದ ಸಹಾಯ ಹಸ್ತದ ಭರವಸೆ ಕೋಲಾರ: ಸಾವಿರಾರು ಜನರು ಮತ್ತು ಗಣ್ಯರ…
ಯಜಮಾನನ ಸಾವಿಗೆ ಕಂಬನಿ ಮಿಡಿದ ಮೇಕೆ- ಅಂತ್ಯಸಂಸ್ಕಾರದವರೆಗೂ ಜೊತೆಗಿದ್ದ ಮೂಕ ಪ್ರಾಣಿ
ರಾಯಚೂರು: ಸಾಕು ಪ್ರಾಣಿಗಳನ್ನು ಕೆಲವರು ತುಂಬಾನೆ ಹಚ್ಚಿಕೊಂಡಿರುತ್ತಾರೆ. ಅವುಗಳಿಗೆ ಏನಾದ್ರೂ ಆದರೆ ಬಿಕ್ಕಿಬಿಕ್ಕಿ ಅಳುತ್ತಾರೆ. ಆದರೆ…
ಕೊಬ್ಬರಿ ಹೋರಿಗೆ ಮನುಷ್ಯರಂತೆ ಸಕಲ ವಿಧಿವಿಧಾನ ಮೂಲಕ ಅಂತ್ಯಕ್ರಿಯೆ
- ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅನೇಕ ಪ್ರಶಸ್ತಿ ಗೆದ್ದಿದ್ದ ಪ್ರಳಯ ಹಾವೇರಿ: ಕೊಬ್ಬರಿ ಹೋರಿಯನ್ನು ಮನೆ…
ನಿಗೂಢವಾಗಿ ಮೃತಪಟ್ಟಿದ್ದ ಮಾಗಡಿ ಯೋಧನಿಗೆ ಸರ್ಕಾರಿ ಗೌರವವಿಲ್ಲದ ಅಂತ್ಯಕ್ರಿಯೆ
ರಾಮನಗರ: ಜಮ್ಮುವಿನ ಉಧಂಪುರದ ತಾರಪುರ ಕ್ಯಾಂಪ್ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯೋಧ ವೆಂಕಟ ನರಸಿಂಹಮೂರ್ತಿ ಅಂತ್ಯಕ್ರಿಯೆಯು ಅವರ…
ಡೈರೆಕ್ಟರ್ ಜೊತೆ ಓಡೋಗಿ ಮದ್ವೆ- ತಾಯಿಯ ಅಂತ್ಯಕ್ರಿಯೆಗೂ ಬಾರದ ನಟಿ
ಮಂಡ್ಯ: ಮಗಳು ನಿರ್ದೇಶಕನೊಂದಿಗೆ ಓಡಿ ಹೋಗಿದ್ದಕ್ಕೆ ಮನನೊಂದು ವಿಷ ತೆಗೆದುಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ…
ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಚಿಮೂ ಅಂತ್ಯಸಂಸ್ಕಾರ
ಬೆಂಗಳೂರು: ನಾಡು ನುಡಿಗಾಗಿ ಶ್ರಮಿಸಿದ ಸಾಧಕ, ನಾಡು ಕಂಡ ಶ್ರೇಷ್ಠ ಸಂಶೋಧಕ, ಸಾಹಿತಿ ಚಿದಾನಂದಮೂರ್ತಿಯವರ ಅಂತ್ಯ…
ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸಂತ್ರಸ್ತೆಯ ಶವಕ್ಕೆ ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸ್
- ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ ಆಗ್ರಾ: ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಅನಾಥ ಮಹಿಳೆಯ ಶವಕ್ಕೆ ಪೊಲೀಸರೇ…
ಯಾವುದೇ ವಿಧಿವಿಧಾನವಿಲ್ಲದೇ ಅಂತ್ಯಕ್ರಿಯೆ: ಚಿಮೂ ಪುತ್ರ
ಬೆಂಗಳೂರು: ಹಿರಿಯ ಸಂಶೋಧಕ, ಕನ್ನಡ ಭಾಷೆ, ಗಡಿನಾಡಿನ ಬಗ್ಗೆ ಹೆಚ್ಚು ಸಂಶೋಧನೆ ಮಾಡಿದ್ದ ಚಿದಾನಂದ ಮೂರ್ತಿ…
ಕೋತಿಗೆ ಅಂತ್ಯಸಂಸ್ಕಾರ – ಸಮಾಧಿಯ ಜಾಗದಲ್ಲಿ ಭಜರಂಗಿ ಗುಡಿ
ದಾವಣಗೆರೆ: ಅಕಾಲಿಕವಾಗಿ ಸಾವನ್ನಪ್ಪಿದ ಕೋತಿಗೆ ಹಿಂದೂ ಸಂಪ್ರದಾಯದಂತೆ ಗ್ರಾಮಸ್ಥರೆಲ್ಲಾ ಸೇರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ…
ಅನಾಥಶವದ ಅಂತ್ಯಸಂಸ್ಕಾರ ನೇರವೇರಿಸಿದ ಹೋಟೆಲ್ ರಾಮಣ್ಣ
ಚಿಕ್ಕಬಳ್ಳಾಪುರ: ಮಾನವನ ಆಸೆಗೆ ಕೊನೆಯಿಲ್ಲ. ಆಸ್ತಿ, ಹಣ, ಅಂತಸ್ತು ಮಾಡಬೇಕು ಎಂದು ನೆಮ್ಮದಿ ಕಳೆದುಕೊಂಡು ಜಂಜಾಟಗಳ…