ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪೈಲ್ವಾನ್‌ಗಳು: ಏನಿದು ಹೊಸ ಟ್ವಿಸ್ಟ್
ದೊಡ್ಮನೆ ಆಟ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಾಕಷ್ಟು ರೋಚಕ ತಿರುವುಗಳೊಂದಿಗೆ ಟಿವಿ ಬಿಗ್…
ಕಳಪೆ ಆಟದಿಂದ ದೀಪಿಕಾಗೆ ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡ ಸಂಬರ್ಗಿ
ಬಿಗ್ ಬಾಸ್ (Bigg Boss) ಮನೆ ಇದೀಗ ರಣರಂಗವಾಗಿ ಮಾರ್ಪಟ್ಟಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ದೊಡ್ಮನೆಯಲ್ಲಿ…
ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್
ಟಿವಿ ಬಿಗ್ ಬಾಸ್‌ನಲ್ಲಿ(Bigg Boss Kannada) ಈ ಬಾರಿ ಸಾಕಷ್ಟು ಪ್ರೇಮ ಕಥೆಗಳು ಸದ್ದು ಮಾಡುತ್ತಿದೆ.…
ಸೋನು ಶ್ರೀನಿವಾಸ್ ಗೌಡಗೆ ಗುಡ್ ಬೈ, ಸಾನ್ಯ ನನ್ನ ಲವರ್ ಎಂದ ರಾಕೇಶ್ ಅಡಿಗ
ರಿಯಲ್ ಸ್ಟಾರ್ ಉಪೇಂದ್ರ (Upendra) ‘ಪ್ರೀತಿ ಪ್ರೇಮ ಅನ್ನೋದು ಪುಸ್ತಕದ ಬದ್ನೆಕಾಯಿ’ ಎಂದಿದ್ದಾರೆ. ಆದರೆ, ರಾಕೇಶ್…
ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಮತ್ತೆ ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್
ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ಗೆ(Bigg Boss) ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ಬಿಗ್ ಬಾಸ್…
ರಗಡ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟ ದೀಪಿಕಾ ದಾಸ್
ಬೆಂಗಳೂರು: ಬಿಗ್‍ಬಾಸ್ ಸೀಸನ್-7ರ ಸ್ಫರ್ಧಿ ಹಾಗೂ ನಟಿ ದೀಪಿಕಾ ದಾಸ್ ಜಾಹೀರಾತುವೊಂದಕ್ಕೆ ಫೋಟೋ ಶೂಟ್ ಮಾಡಿಸಿದ್ದು,…
ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್
ಬೆಂಗಳೂರು: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ ಎಂದು ಬಿಗ್ ಬಾಸ್ ಸೀಸಸ್ 7…
ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು
ಬೆಂಗಳೂರು: ಬೆಳಗ್ಗೆ ಸಡನ್ ಆಗಿ ಫೋನ್ ಬಂತು. ಆ ಸುದ್ದಿಯೊಂದಿಗೆ ನಾನು ಎದ್ದು ಬಂದೆ. ಮನೆಯವರನ್ನೇ…
5 ಲಕ್ಷ ದೇಣಿಗೆ ನೀಡಿದ ಬಿಗ್‍ಬಾಸ್ ಸ್ಪರ್ಧಿ ದೀಪಿಕಾ ದಾಸ್
ಬೆಂಗಳೂರು: ಕೊರೊನಾ ಸೋಂಕಿತರ ನೆರವಿಗಾಗಿ ಈಗಾಗಲೇ ಕೆಲ ನಟ-ನಟಿಯರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ…
ದೀಪಿಕಾ ಬರ್ತ್ ಡೇ ಪಾರ್ಟಿಯಲ್ಲಿ ಬಿಗ್ ಮಂದಿ ಎಂಜಾಯ್
ಬೆಂಗಳೂರು: ರಿಯಾಲಿಟಿ ಶೋ 'ಬಿಗ್‍ಬಾಸ್ ಸೀಸನ್ 7' ಸ್ಪರ್ಧಿ ದೀಪಿಕಾ ದಾಸ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಿಗ್‍ಬಾಸ್…