Wednesday, 24th April 2019

Recent News

1 week ago

ಜಡೇಜಾ ತಂದೆ, ಸಹೋದರಿ ಕಾಂಗ್ರೆಸ್ ಸೇರ್ಪಡೆ – ಪತ್ನಿ ಬಿಜೆಪಿಯಲ್ಲಿ

ಗಾಂಧಿನಗರ: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ಕೆಲವು ದಿನಗಳ ಹಿಂದೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಜಡೇಜಾ ಅವರ ತಂದೆ ಹಾಗೂ ಸಹೋದರಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಜಡೆಜಾ ಅವರ ತಂದೆ ಅನಿರುದ್ಧ ಸಿನ್ಹಾ, ಹಾಗೂ ಸಹೋದರಿ ನೈನಬಾ ಗುಜರಾತ್‍ನ ಜಾಮ್‍ನಗರ ಜಿಲ್ಲೆಯ ಕಲವಾಡ್ ನಗರದಲ್ಲಿ ನಡೆದ ಒಂದು ರ‍್ಯಾಲಿ ವೇಳೆ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಕೆಲವು ದಿನಗಳ ಹಿಂದೆ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ […]

3 weeks ago

ರಾತ್ರೋರಾತ್ರಿ 7 ಮಕ್ಕಳ ತಾಯಿಯಾದ 22ರ ಮಹಿಳೆ!

ಲಂಡನ್: ತನ್ನ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ 22ರ ಮಹಿಳೆಯೊಬ್ಬರು ತಮ್ಮ ಕಿರಿಯ ಸಹೋದರ-ಸಹೋದರಿಯನ್ನು ದತ್ತು ಪಡೆಯುವ ಮೂಲಕ ರಾತ್ರೋರಾತ್ರಿ ಏಳು ಮಕ್ಕಳ ತಾಯಿಯಾಗಿದ್ದಾರೆ. ಶ್ಯಾನ್ನೋನ್ ಎಲ್ಲಿಸ್ 2 ಮಕ್ಕಳ ತಾಯಿ. ಇವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಎಲ್ಲಿಸ್ ಅವರ 39 ವರ್ಷದ ತಾಯಿ ಶೆಲ್ಲಿ ಮೃತಪಟ್ಟಿದ್ದಾರೆ. ನಂತರ ಎಲ್ಲಿಸ್ ತಮ್ಮ ಐದು ಕಿರಿಯ ಸಹೋದರ ಮತ್ತು...

ಅಕ್ಕನನ್ನು ಬೈದಿದಕ್ಕೆ ಬಾವನ ಕೈ ಬೆರಳು ಕಟ್ ಮಾಡಿದ ಬಾಮೈದ

3 months ago

ಬೆಂಗಳೂರು: ಅಕ್ಕನನ್ನು ಬೈದಿದಕ್ಕೆ ಬಾಮೈದನೊಬ್ಬ ತನ್ನ ಬಾವನ ಕೈ ಬೆರಳು ಕಟ್ ಮಾಡಿದ ಘಟನೆ ಕಳೆದ 28ರ ಸಂಜೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಮ್ಜದ್ ಬಾವನ ಕೈ ಬೆರಳು ಕಟ್ ಮಾಡಿದ ವ್ಯಕ್ತಿ. ತನ್ನ ಸಹೋದರಿಯನ್ನು...

ಪೊಲೀಸ್ರಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರ ಮುಂದೆಯೇ ಸೋದರಿ ಬಟ್ಟೆ ಬಿಚ್ಚಿದ

4 months ago

ಲಕ್ನೋ: ಸಹೋದರನೇ ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಸಹೋದರಿಯ ಬಟ್ಟೆಯನ್ನು ಎಲ್ಲರ ಮುಂದು ಬಿಚ್ಚಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖಿಮ್ಪುರ್ ಖೇರಿ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಮೊಬೈಲ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಆತನನ್ನು ವಿಚಾರಣೆ ಮಾಡಲು ಪೊಲೀಸರು ಮನೆಗೆ ಹೋಗಿದ್ದಾರೆ. ಈ...

ಉಡುಗೆಯಿಂದಾದ ಜಗಳ ಸಹೋದರಿಯ ಆತ್ಮಹತ್ಯೆಯಲ್ಲಿ ಅಂತ್ಯ

5 months ago

ಭುವನೇಶ್ವರ್: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಸಹೋದರಿಯೊಬ್ಬಳ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆಯೊಂದು ಒಡಿಶಾದ ಕೇಂದ್ರಪರ ಜಿಲ್ಲೆಯ ಬರೋ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾಕೆಯನ್ನು ಮೊನಾಲಿಸಾ ಎಂದು ಗುರುತಿಸಲಾಗಿದ್ದು, ಈಕೆ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಳು. ಅಲ್ಲದೇ ಜೈಪುರದ ಕೈಪಾಡದಲ್ಲಿರೋ ಕಾಶಿನಾಥ್ ಮಹಾವಿದ್ಯಾಲಯದಲ್ಲಿ...

ಸೋದರಿಯನ್ನು ಪ್ರೀತಿಸ್ತಿದ್ದಾನೆಂದು ಹೊಡೆದು ಕೊಂದೇ ಬಿಟ್ಟ!

8 months ago

ಥಾಣೆ: ತನ್ನ ಸಹೋದರಿಯನ್ನು ಪ್ರೀತಿಸುತ್ತಿದ್ದಾನೆಂದು ವ್ಯಕ್ತಿಯೊಬ್ಬ 23 ವರ್ಷದ ಆಟೋ ಚಾಲಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ರಾಹುಲ್ ನಾಮ್ಡಿಯೋ ಎಂದು ಗುರುತಿಸಲಾಗಿದ್ದು ಆರೋಪಿಯ ಬಂಧನದ ಬಳಿಕ ತನಿಖೆ ಮುಂದುವರಿದಿದೆ. ಆರೋಪಿಯು ಕಳೆದ...

ಸಹೋದರಿಯೆಂದು ತಿಳಿಯದೇ 6 ವರ್ಷ ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿದ ಸಹೋದರ!

9 months ago

ಲಕ್ನೋ: ಯುವಕನೊರ್ವ ತನ್ನ ಸಹೋದರಿಯೆಂದು ತಿಳಿಯದೇ 6 ವರ್ಷ ಪ್ರೀತಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಘಟನೆಯೊಂದು ಉತ್ತರ ಪ್ರದೇಶದ ಬಿಲಾರಿಯಲ್ಲಿ ನಡೆದಿದೆ. 6 ವರ್ಷಗಳಿಂದ ಆಕೆ ತನ್ನ ಸಹೋದರಿ ಎಂಬುದು ತಿಳಿಯದೇ ಆಕೆಯ ಜೊತೆ ದೈಹಿಕ...

ಚಲಿಸುತ್ತಿದ್ದ ಬಸ್ಸಿನಲ್ಲೇ 18ರ ಯುವಕನ ಬರ್ಬರ ಹತ್ಯೆ- ಬೆಚ್ಚಿಬಿದ್ದ ಪ್ರಯಾಣಿಕರು!

11 months ago

ಪುಣೆ: ವ್ಯಕ್ತಿಯೊಬ್ಬ 18 ವರ್ಷದ ಯುವಕನನ್ನು ಚಲಿಸುತ್ತಿರುವ ಬಸ್ಸಿನಲ್ಲೇ ಹರಿತವಾದ ಆಯುಧದಿಂದ ದಾಳಿ ಮಾಡಿ ಕೊಲೆಗೈದ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಘಟನೆ ಖೇದ್ ತೆಹ್ ಸಿಲ್ ಜಿಲ್ಲೆಯ ದವಾಡಿ ಗ್ರಾಮದ ಸಮೀಪ ನಡೆದಿದೆ. ಮೃತ ಯುವಕ ತನ್ನ ಸಹೋದರಿಗೆ...