Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮುಂದೆ ಕೃಷ್ಣ ಮೃಗ ಸಂರಕ್ಷಣೆನಾ?- ಡ್ರೈವಿಂಗ್ ಸ್ಕೂಲ್ ಉದ್ಘಾಟಿಸಿದ್ದಕ್ಕೆ ಸಲ್ಮಾನ್ ಕಾಲೆಳೆದ ಟ್ವಿಟ್ಟರಿಗರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | ಮುಂದೆ ಕೃಷ್ಣ ಮೃಗ ಸಂರಕ್ಷಣೆನಾ?- ಡ್ರೈವಿಂಗ್ ಸ್ಕೂಲ್ ಉದ್ಘಾಟಿಸಿದ್ದಕ್ಕೆ ಸಲ್ಮಾನ್ ಕಾಲೆಳೆದ ಟ್ವಿಟ್ಟರಿಗರು

Bollywood

ಮುಂದೆ ಕೃಷ್ಣ ಮೃಗ ಸಂರಕ್ಷಣೆನಾ?- ಡ್ರೈವಿಂಗ್ ಸ್ಕೂಲ್ ಉದ್ಘಾಟಿಸಿದ್ದಕ್ಕೆ ಸಲ್ಮಾನ್ ಕಾಲೆಳೆದ ಟ್ವಿಟ್ಟರಿಗರು

Public TV
Last updated: September 8, 2017 2:42 pm
Public TV
Share
1 Min Read
salman 4
SHARE

ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ದುಬೈನಲ್ಲಿ ಕಾರ್ ಡ್ರೈವಿಂಗ್ ಸ್ಕೂಲ್‍ವೊಂದನ್ನ ಉದ್ಘಾಟನೆ ಮಾಡಿದ್ದು, ಟ್ವಿಟ್ಟರಿಗರು ಸಲ್ಲು ಕಾಲೆಳೆದಿದ್ದಾರೆ.

2002ರ ಸೆಪ್ಟೆಂಬರ್‍ನಲ್ಲಿ ಮುಂಬೈನಲ್ಲಿ ರಸ್ತೆ ಬದಿ ಮಲಗಿದ್ದವರ ಮೇಲೆ ಕಾರು ಹರಿಸಿ ಓರ್ವ ವ್ಯಕ್ತಿಯ ಸಾವಿಗೆ ಕಾರಣವಾದ ಆರೋಪ ಸಲ್ಮಾನ್ ಖಾನ್ ಮೇಲಿತ್ತು. ಇದನ್ನ ಟ್ವಿಟ್ಟರಿಗರು ನೆನಪಿಸಿ ಸಲ್ಮಾನ್ ಖಾನ್‍ರನ್ನ ವ್ಯಂಗ್ಯ ಟ್ವೀಟ್‍ಗಳ ಮೂಲಕ ಅಣಕಿಸಿದ್ದಾರೆ.

salman1

ಓ ಸಲ್ಮಾನ್ ಖಾನ್ ಡ್ರೈವಿಂಗ್ ಸ್ಕೂಲ್ ಉದ್ಘಾಟನೆ ಮಾಡಿದ್ದಾರೆ! ಮುಂದೆ ಕೃಷ್ಣ ಮೃಗ ಸಂರಕ್ಷಣೆನಾ? ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಬ್ಲೂವೇಲ್ ಅಡ್ಮಿನ್ ಆತ್ಮಹತ್ಯೆ ನಿಯಂತ್ರಣ ಕೇಂದ್ರ ಉದ್ಘಾಟಿಸುತ್ತಾರಂತೆ…., ಗುರುಮೀತ್ ರಾಮ್ ರಹೀಮ್ ಮಹಿಳಾ ಸುರಕ್ಷತಾ ಕೇಂದ್ರ ಉದ್ಘಾಟಿಸುತ್ತಾರಂತೆ…ಇನ್ಮುಂದೆ ಡಿಂಚಕ್ ಪೂಜಾ ಲಂಡನ್‍ನಲ್ಲಿ ಸಂಗೀತ ಶಾಲೆ ತೆರೆಯಬಹುದು…. ಹೀಗೆ ವಿವಿಧ ಟ್ವೀಟ್‍ಗಳ ಮೂಲಕ ವ್ಯಂಗ್ಯವಾಡಿದ್ದಾರೆ.

#SalmanKhan to inaugurate a driving school in Dubai.
He will also train drivers on how to handle Hit and Run cases.

— Sameer Ranjan Bakshi (@BekaarNews) September 6, 2017

Rahul Gandhi is giving a speech on AI
Salman Khan inaugurating driving school.
Waiting for kim jong un to speak about democracy.

— s (@theesmaarkhan) September 6, 2017

https://twitter.com/tanveer_1137/status/905422625215619072?ref_src=twsrc%5Etfw&ref_url=http%3A%2F%2Fwww.hindustantimes.com%2Fbollywood%2Fblack-buck-conservation-next-twitter-lashes-out-at-salman-khan-for-inaugurating-driving-centre%2Fstory-UG32baZ7gA0Ttw9HapQpzN.html

Daily dose of irony for the day. #SalmanKhan launches a driving school in Dubai. Black buck conservation next?

— Arunoday Mukharji (@ArunodayM) September 7, 2017

If Chetan Bhagat can write books, I can also open a driving school.

– Salman Bhai's thoughts #SalmanKhan

— PS (@pearl_sahni) September 6, 2017

https://twitter.com/sagarcasm/status/905396093676019712?ref_src=twsrc%5Etfw&ref_url=http%3A%2F%2Fwww.hindustantimes.com%2Fbollywood%2Fblack-buck-conservation-next-twitter-lashes-out-at-salman-khan-for-inaugurating-driving-centre%2Fstory-UG32baZ7gA0Ttw9HapQpzN.html

Up next: karan johar to inaugurate nepotism free centre

— SatyaJit (@bongali_lorka) September 6, 2017

Irony died and took punarjanam after this – Salman Khan in Dubai to launch driving centre https://t.co/shrrUmU76u

— mudassar (@mudassarb) September 6, 2017

ದುಬೈನ ಅಲ್ ಕುವೋಝ್‍ನಲ್ಲಿ ಬೆಲ್ಹಾಸಾ ಡ್ರೈವಿಂಗ್ ಸೆಂಟರ್‍ನ ಶಾಖೆ ಉದ್ಘಾಟನೆ ಮಾಡಲು ಸಲ್ಮಾನ್ ಖಾನ್‍ರನ್ನ ಆಮಂತ್ರಿಸಲಾಗಿತ್ತು. ಸಲ್ಮಾನ್ ಜೊತೆ ಯುಎಇ ಮೂಲದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಸಿದ್ಧನಾಗಿರೋ ರಶೀದ್ ಬೆಲ್ಹಾಸಾ(ಮ್ಯಾನೇಜಿಂಗ್ ಡೈರೆಕ್ಟರ್ ಸೈಫ್ ಅಹ್ಮದ್ ಬೆಲ್ಹಾಸಾ ಪುತ್ರ) ಹಾಗೂ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ರು.

15 ವರ್ಷದ ರಶೀದ್ ಇನ್ಸ್ ಟಾಗ್ರಾಮ್‍ನ ಅತ್ಯಂತ ಶ್ರೀಮಂತ ಮಕ್ಕಳಲ್ಲೊಬ್ಬ ಹಾಗೂ ಸಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿರೋ ಅತ್ಯಂತ ಕಿರಿಯ ಕೋಟ್ಯಾಧೀಶ್ವರ. ಸಲ್ಮಾನ್ ಖಾನ್‍ಗೆ ಕಾರ್‍ಗಳನ್ನು ಸಂಗ್ರಹಿಸುವ ಕ್ರೇಜ್ ಇದೆ. ಇನ್ನು ರಶೀದ್ ಬಳಿ ಲೂಯಿಸ್ ವಿಟ್ಟನ್ ಫೆರಾರಿ ಕಾರು ಸೇರಿದಂತೆ ಸಾಕಷ್ಟು ಐಶಾರಾಮಿ ಕಾರ್‍ಗಳಿವೆ. ಸಲ್ಮಾನ್ ಜೊತೆಗಿನ ಫೋಟೋವನ್ನ ರಶೀದ್ ಇನ್ಸ್ ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾನೆ.

 

https://www.instagram.com/p/BYvzra2FmWw/?hl=en&taken-by=rsbelhasa

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಬಾಂಬೇ ಹೈಕೋರ್ಟ್ ಸಲ್ಮಾನ್ ಖಾನ್‍ರನ್ನ ಖುಲಾಸೆಗೊಳಿಸಿತ್ತು.

#SalmanKhan 2 launch driving center in Dubai👏

Hence,#KRK cn launch acting skool in Mumbai#Dhinchakpooja cn launch music skool in london

— KiranSeth Modadugu (@Chasingdreamz6) September 6, 2017

https://twitter.com/HumanVerry/status/905680612899426304?ref_src=twsrc%5Etfw&ref_url=http%3A%2F%2Fwww.hindustantimes.com%2Fbollywood%2Fblack-buck-conservation-next-twitter-lashes-out-at-salman-khan-for-inaugurating-driving-centre%2Fstory-UG32baZ7gA0Ttw9HapQpzN.html

TAGGED:bollywooddriving schoolPublic TVsalman khanಡ್ರೈವಿಂಗ್ ಸ್ಕೂಲ್ಪಬ್ಲಿಕ್ ಟಿವಿಬಾಲಿವುಡ್ಸಲ್ಮಾನ್ ಖಾನ್
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Chandra Layout Kidnap
Bengaluru City

ಸಾಲ ಪಡೆದಿದ್ದ ಹಣ ಮರಳಿ ಕೊಡದಿದ್ದಕ್ಕೆ ಸ್ವಂತ ಅಕ್ಕ, ಭಾವನಿಂದ ತಂಗಿ-ಮೈದುನನ ಕಿಡ್ನ್ಯಾಪ್

Public TV
By Public TV
3 minutes ago
Strait of Hormuz 1
Latest

ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿ ಓಪನ್‌ – ಧನ್ಯವಾದ ಹೇಳಿದ ಟ್ರಂಪ್‌

Public TV
By Public TV
5 minutes ago
Loksabha
Latest

ಲೋಕಸಭೆಯಲ್ಲಿ ʻನಾರಿಶಕ್ತಿ ಬಿಲ್ʼ ತಿರಸ್ಕಾರ – ಗೆದ್ದ ವಿಪಕ್ಷಗಳ ಹಠ; NDA ಸರ್ಕಾರಕ್ಕೆ ಮುಖಭಂಗ

Public TV
By Public TV
17 minutes ago
Yogesh Gowda Wife Mallamma
Dharwad

ನಾನು 10 ವರ್ಷ ಪಟ್ಟ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡ್ತೀನಿ: ಯೋಗೀಶ್ ಗೌಡ ಪತ್ನಿ

Public TV
By Public TV
1 hour ago
Rahul Gandhi 1
Latest

ನನಗೂ, ಮೋದಿಯವರಿಗೂ ʻಹೆಂಡ್ತಿʼ ಚಿಂತೆ ಇಲ್ಲ!, ಆದ್ರಿಂದ ನಮ್ಗೆ ಆ ಮಾಹಿತಿ ಸಿಗಲ್ಲ: ರಾಗಾ ಹಾಸ್ಯ

Public TV
By Public TV
1 hour ago
DK Shivakumar 11
Latest

ಮುಸ್ಲಿಂ ನಾಯಕರಿಗೆ ಕಾಂಗ್ರೆಸ್‌ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ, ಮಾಡೋದಿಲ್ಲ: ಡಿಕೆಶಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?