Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸ್ಯಾಂಡಲ್‍ವುಡ್ ಕ್ವೀನ್ ಬರ್ತಡೇ ಸ್ಪೆಷಲ್- ರಮ್ಯಾ ಹೆಸರಲ್ಲಿ ಪೂಜೆ, ಕ್ಯಾಲೆಂಡರ್ ಬಿಡುಗಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಸ್ಯಾಂಡಲ್‍ವುಡ್ ಕ್ವೀನ್ ಬರ್ತಡೇ ಸ್ಪೆಷಲ್- ರಮ್ಯಾ ಹೆಸರಲ್ಲಿ ಪೂಜೆ, ಕ್ಯಾಲೆಂಡರ್ ಬಿಡುಗಡೆ

Cinema

ಸ್ಯಾಂಡಲ್‍ವುಡ್ ಕ್ವೀನ್ ಬರ್ತಡೇ ಸ್ಪೆಷಲ್- ರಮ್ಯಾ ಹೆಸರಲ್ಲಿ ಪೂಜೆ, ಕ್ಯಾಲೆಂಡರ್ ಬಿಡುಗಡೆ

Public TV
Last updated: November 29, 2017 11:54 am
Public TV
Share
1 Min Read
MND RAMYA
SHARE

– ರಮ್ಯಾ ಮಂಡ್ಯಕ್ಕೆ ಬರ್ತಾರೆಂದು ಕಾದು ಕುಳಿತ ವೃದ್ಧ

ಮಂಡ್ಯ: ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ, ಸ್ಯಾಂಡಲ್‍ವುಡ್‍ನ ಕ್ವೀನ್ ಹಾಗೂ ಮಾಜಿ ಸಂಸದೆ ರಮ್ಯಾ ಹುಟ್ಟುಹಬ್ಬವನ್ನು ಮಂಡ್ಯ ಜನತೆ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.

ರಮ್ಯಾ ಬರ್ತಡೇ ಪ್ರಯುಕ್ತ ಅವರ ಅಭಿಮಾನಿಗಳು, ರಾಜಕೀಯ ಬೆಂಬಲಿಗರು ಬ್ಯಾನರ್ ಹಾಕಿ ಶುಭಾಶಯವನ್ನು ಕೋರಿದ್ದಾರೆ. ಅಷ್ಟೇ ಅಲ್ಲದೇ ಅವರ ಭಾವಚಿತ್ರ ಇರುವ 2018 ನೇ ಇಸವಿಯ ಕ್ಯಾಲೆಂಡರ್ ಕೂಡ ಬಿಡುಗಡೆ ಮಾಡಿದ್ದಾರೆ.

ವಿದ್ಯಾನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಮ್ಯಾ ಅಭಿಮಾನಿ ರಾಜೀವ್ ಮತ್ತು ಸಂತೋಷ್ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದಾರೆ. ಅವರು ಮಂಡ್ಯ ಜಿಲ್ಲೆಯಲ್ಲಿ ಸಂಚರಿಸಿದ ವಿವಿಧ ಫೋಟೋಗಳನ್ನು ಹಾಕಿ ಕ್ಯಾಲೆಂಡರ್ ಅನಾವರಣ ಮಾಡಲಾಗಿದೆ.

mnd ramya home 1

ಇಷ್ಟೆಲ್ಲಾ ಸಂಭ್ರಮದಿಂದ ರಮ್ಯಾ ಅಭಿಮಾನಿಗಳು ಕಾಯುತ್ತಿದ್ದು, ಜನ್ಮದಿನವನ್ನ ಮಂಡ್ಯದಲ್ಲೇ ಆಚರಿಸಿಕೊಳ್ಳುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಈಗ ಅವರು ಬರಲ್ಲ ಅನ್ನೋದು ಕೂಡ ಖಚಿತವಾಗಿದೆ. ಆದರೂ ಮಂಡ್ಯದಲ್ಲಿ ರಮ್ಯಾ ಗಾಗಿ ಬಂಟಿಂಗ್ ಬ್ಯಾನರ್ ಗಳು ರಾರಾಜಿಸುತ್ತಿವೆ. ದೇವಸ್ಥಾನಗಳಲ್ಲಿ ಅವರ ಹೆಸರಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದೆ. ಅಭಿಮಾನಿಗಳು ಪೂಜೆ ಮಾಡಿಸಿ ಎಲ್ಲರಿಗೂ ಸಿಹಿ ಹಂಚಿ ಹುಟ್ಟಹಬ್ಬವನ್ನು ಆಚರಿಸುತ್ತಿದ್ದಾರೆ.

ಇಂದು ರಮ್ಯಾ ಮಂಡ್ಯಕ್ಕೆ ಬರುತ್ತಾರೆ ಎಂದು ಕಣ್ಣು ಕಾಣದ ವೃದ್ಧರೊಬ್ಬರು ಮನೆ ಮುಂದೆ ಕಾದು ಕುಳಿತಿದ್ದರು. 65 ವರ್ಷದ ವಿಠ್ಠಲ್ ರಾವ್ ಸಹಾಯ ಯಾಚಿಸಿ ಮನೆ ಬಳಿ ಕಾದು ಕುಳಿತ್ತಿದ್ದು, ಅವರ ಬರಲ್ಲ ಎಂದು ತಿಳಿದ ಮೇಲೆ ವಾಪಸಾಗಿದ್ದಾರೆ. ಈ ಬಾರಿ ರಮ್ಯಾ ಅಭಿಮಾನಿಗಳಿಗೆ ತುಂಬಾ ನಿರಾಸೆಯಾಗಿದೆ. ಆದರೂ ಅಭಿಮಾನಿಗಳು ಭರ್ಜರಿಯಿಂದ ಅವರ ಹುಟ್ಟುವನ್ನು ಆಚರಿಸುತ್ತಿದ್ದಾರೆ.

MND RAMYA 2

MND RAMYA 3

MND RAMYA 4

MND RAMYA 5

MND RAMYA 6

MND RAMYA 7

MND RAMYA 8

MND RAMYA 9

MND RAMYA 10

MND RAMYA 11

MND RAMYA 13

MND RAMYA 14

MND RAMYA 15

MND RAMYA 16

MND RAMYA 17

MND RAMYA 18

MND RAMYA 19

MND RAMYA 20

MND RAMYA 1

mnd ramya home 2

 

TAGGED:BirthadayFansmandyaPublic TVRamyasandalwoodಅಭಿಮಾನಿಗಳುಪಬ್ಲಿಕ್ ಟಿವಿಬರ್ತಡೇಮಂಡ್ಯರಮ್ಯಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Kerala Accident Aalin Sherin
Latest

ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ ಪಡೆದ ಕಂದನ ಮುದ್ದಾಡಿದ ಅಲಿನ್ ಪೋಷಕರು

Public TV
By Public TV
1 minute ago
bjp leader son
Court

BJP ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಕೇಸ್‌ – ಸಂತ್ರಸ್ತೆಗೆ ಪ್ರತಿ ತಿಂಗಳು 75 ಸಾವಿರ ಜೀವನಾಂಶ ನೀಡಲು ಹೈಕೋರ್ಟ್‌ ಆದೇಶ

Public TV
By Public TV
3 minutes ago
Hi tech thieves arrested for stealing copper wire while wearing BSNL uniforms bengaluru Police
Bengaluru City

ಫ್ಲೈಟ್‌ನಲ್ಲಿ ಬಂದು BSNL ಸಮವಸ್ತ್ರ ಧರಿಸಿ ತಾಮ್ರದ ತಂತಿ ಕದಿಯುತ್ತಿದ್ದ ಹೈಟೆಕ್ ಖದೀಮರು ಅರೆಸ್ಟ್‌

Public TV
By Public TV
10 minutes ago
Public TV Vidhyapeeta
Bengaluru City

ಪಬ್ಲಿಕ್ ಟಿವಿ ‘ವಿದ್ಯಾಪೀಠʼದಲ್ಲಿ ಪಿಯುಸಿ 90% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ

Public TV
By Public TV
24 minutes ago
nicolas maduro
Latest

ಮಡುರೊ ಬಂಧನಕ್ಕೆ ಮುನ್ನ ಪಾಲಿಮಾರ್ಕೆಟ್‌ನಲ್ಲಿ ಬೆಟ್ಟಿಂಗ್‌ – ಕೋಟಿ ಕೋಟಿ ದೋಚಿದ್ದ ಅಮೆರಿಕದ ಸೈನಿಕ ಅರೆಸ್ಟ್‌

Public TV
By Public TV
32 minutes ago
BJP MLA Suresh Gowda
Districts

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತೆ: ಸುರೇಶ್‌ ಗೌಡ ಭವಿಷ್ಯ

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?