Bollywood

ಕಟೌಟ್ ಡ್ರೆಸ್‍ನಲ್ಲಿ ನೋರಾ ಫತೇಹಿ ಸಖತ್ ಹಾಟ್

Published

on

Share this

ಮುಂಬೈ: ಡಿಸೈನರ್ ಸೃಷ್ಟಿಸುವ ಫ್ಯಾಶನ್ ಗಳಿಗೆ ಈ ಮೋಹಕ ನಟಿಯರು ತಮ್ಮ ಮಾದಕ ಸೌಂದರ್ಯ ಹಾಗೂ ಸೊಗಸಾದ ಮೈಮಾಟದಿಂದ ಪಡ್ಡೆಗಳ ನಿದ್ದೆ ಗೆಡಿಸುತ್ತಾರೆ. ಕಟೌಟ್ ಡ್ರೆಸ್‍ನಲ್ಲಿ ನೋರಾ ಫತೇಹಿ (Nora Fatehi) ಸಖತ್ ಹಾಟ್ ಹಾಗಿ ಕಾಣಿಸಿಕೊಂಡಿದ್ದಾರೆ.

ನೋರಾ ಫತೇಹಿ ತಮ್ಮನೃತ್ಯ ಶೈಲಿ ಹಾಗೂ ಡ್ಯಾನ್ಸ್ ವೀಡಿಯೋಗಳಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಅದರ ಜೊತೆಗೆ ತಮ್ಮಔಟ್‍ಫಿಟ್ ಹಾಗೂ ಫ್ಯಾಷನ್ ಆಯ್ಕೆಯಿಂದಲೂ ಆಗಾಗ ಸದ್ದು ಮಾಡುತ್ತಿರುತ್ತಾರೆ.

ಕೆನಡಾದವರಾದ ನೋರಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಾ, ಐಟಂ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಇಲ್ಲಿನ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. ಇದನ್ನೂ ಓದಿ:  ಕತ್ತೆ ಅಂತ ಕರೆದು ವಿವಾದ – ಶಶಿ ತರೂರ್ ಕ್ಷಮೆಯಾಚಿಸಿದ ಕಾಂಗ್ರೆಸ್ ಮುಖ್ಯಸ್ಥ

ಬಾಹುಬಲಿ ಸಿನಿಮಾದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದ ನೋರಾ ಫತೇಹಿ  ಬಿಳಿ ಬಣ್ಣದ ಬಾಡಿಕಾನ್ ಕಟೌಟ್ ಡ್ರೆಸ್​ನಲ್ಲಿ ಮುಂಬೈಗೆ ಕಾಲಿಟ್ಟಾಗಿನಿಂದ ಪಡ್ಡೆಗಳ ನಿದ್ದೆ ಹಾಳಾಗಿದೆ. ನೋರಾ ಅವರ ಈ ಹಾಟ್ ಫೋಟೋಗಳು   ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ

ಬಿಳಿ ಬಣ್ಣದ ಕಟೌಟ್ ಡ್ರೆಸ್ ಧರಿಸಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಹಾಟ್ ಲುಕ್ ಪಡ್ಡೆಗಳ ನಿದ್ದೆಗೆಡಿಸಿದೆ. ಇದನ್ನೂ ಓದಿ:  ಬಿಗ್‍ಬಾಸ್‍ನಿಂದ ಹೊರಬಂದ ಬಳಿಕ ದಾಖಲೆ ಬರೆದ ವೈಷ್ಣವಿ

ನೋರಾ ಅವರ ಕಟೌಟ್ ಡ್ರೆಸ್ ಕೊಂಚ ಅವರಿಗೆ ಕಂಫರ್ಟ್ ಆಗಿರಲಿಲ್ಲ. ಫೋಟೋಗ್ರಾಫರ್‍ಗಳು ಪೋಸ್ ಕೊಡುವಂತೆ ಹೇಳಿದಾಗ, ತಮ್ಮ ಡ್ರೆಸ್ ಅನ್ನು ಸರಿಪಡಿಸಿಕೊಳ್ಳಲಾರಂಭಿಸಿದರು.

ನೋರಾ ಅವರ ಆ ವೀಡಿಯೋ ಸದ್ಯ ವೈರಲ್ ಆಗುತ್ತಿದೆ. ಇಂತಹ ಡ್ರೆಸ್‍ಗಳನ್ನು ತೊಡುವುದ್ಯಾಕೆ, ಮುಜಗರಕ್ಕೆ ಒಳಗಾಗುವುದು ಏಕೆ ಅಂತ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement