Bengaluru CityDistrictsKarnatakaLatestMain Post

ರಾಜ್ಯದ ಹವಾಮಾನ ವರದಿ: 24-05-2022

ರಾಜ್ಯರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೆಕೆ ವಾತಾವರಣ ಇರಲಿದ್ದು, ಮತ್ತೆ ಕೆಲವು ಭಾಗಗಳಲ್ಲಿ ಮುಂಜಾನೆ ಮೋಡಕವಿದ ವಾತಾವರಣ ಇರಲಿದೆ. ಆದರೆ ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

weather

ನಗರಗಳ ಹವಾಮಾನ ವರದಿ:
ಬೆಂಗಳೂರು: 31-21
ಮಂಗಳೂರು: 29-24
ಶಿವಮೊಗ್ಗ: 31-23
ಬೆಳಗಾವಿ: 31-22
ಮೈಸೂರು: 31-21
ಮಂಡ್ಯ: 32-22

ಕೊಡಗು: 26-19
ರಾಮನಗರ: 32-22
ಹಾಸನ: 29-20
ಚಾಮರಾಜನಗರ: 32-21
ಚಿಕ್ಕಬಳ್ಳಾಪುರ: 32-21
ಕೋಲಾರ: 32-22

ತುಮಕೂರು: 32-21
ಉಡುಪಿ: 30-26
ಕಾರವಾರ: 31-27
ಚಿಕ್ಕಮಗಳೂರು: 28-19
ದಾವಣಗೆರೆ: 33-23

weather

ಚಿತ್ರದುರ್ಗ: 32-22
ಹಾವೇರಿ: 33-23
ಬಳ್ಳಾರಿ: 36-24
ಗದಗ: 34-22
ಕೊಪ್ಪಳ: 34-23
ರಾಯಚೂರು: 37-26

weather

ಯಾದಗಿರಿ: 37-26
ವಿಜಯಪುರ: 35-23
ಬೀದರ್: 37-25
ಕಲಬುರಗಿ: 37-26
ಬಾಗಲಕೋಟೆ: 36-24

Leave a Reply

Your email address will not be published.

Back to top button