DistrictsKarnatakaLatestMain Post

ರಾಜ್ಯದ ಹವಾಮಾನ ವರದಿ: 03-05-2022

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬಿಸಿಲಿನ ವಾತವರಣ ಮುಂದುವರೆಯಲಿದೆ. ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಶಖೆ ಕೂಡ ಹೆಚ್ಚಾಗಲಿದೆ. ಸಂಜೆ ವೇಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

weather

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದೆ.

weather

ನಗರಗಳ ಹವಾಮಾನ ವರದಿ:
ಬೆಂಗಳೂರು: 34-22
ಮಂಗಳೂರು: 34-27
ಶಿವಮೊಗ್ಗ: 37-23
ಬೆಳಗಾವಿ: 36-22
ಮೈಸೂರು: 35-23
ಮಂಡ್ಯ: 36-23

Weather

ಕೊಡಗು: 31-20
ರಾಮನಗರ: 36-23
ಹಾಸನ: 34-21
ಚಾಮರಾಜನಗರ: 34-23
ಚಿಕ್ಕಬಳ್ಳಾಪುರ: 36-23
ಕೋಲಾರ: 36-23

ತುಮಕೂರು: 36-23
ಉಡುಪಿ: 34-28
ಕಾರವಾರ: 34-28
ಚಿಕ್ಕಮಗಳೂರು: 33-21
ದಾವಣಗೆರೆ: 38-24

Weather

ಚಿತ್ರದುರ್ಗ: 37-23
ಹಾವೇರಿ: 38-24
ಬಳ್ಳಾರಿ: 41-27
ಗದಗ: 38-24
ಕೊಪ್ಪಳ: 39-26
ರಾಯಚೂರು: 42-29

ಯಾದಗಿರಿ: 42-29
ವಿಜಯಪುರ: 40-27
ಬೀದರ್: 39-27
ಕಲಬುರಗಿ: 41-28
ಬಾಗಲಕೋಟೆ: 40-26

Leave a Reply

Your email address will not be published.

Back to top button