Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸರ್ಕಾರ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸರ್ಕಾರ!

Karnataka

ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸರ್ಕಾರ!

Public TV
Last updated: April 19, 2018 9:56 pm
Public TV
Share
4 Min Read
survey main final
SHARE

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಣ ಕಾವೇರಿದೆ. ಚುನಾವಣೆಗೆ ಇನ್ನೂ 23 ದಿನಗಳು ಬಾಕಿ ಉಳಿದಿವೆ. ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ತಂತ್ರ-ಪ್ರತಿತಂತ್ರದಲ್ಲಿ ತೊಡಗಿದ್ದಾರೆ. ಪಬ್ಲಿಕ್‍ಟಿವಿ ಕೂಡ ಮಿನಿ ಸರ್ವೇ ನಡೆಸಿದೆ.

ಈ ಸರ್ವೆ ವೇಳೆ ಹಲವಾರು ಪ್ರಶ್ನಾವಳಿಗಳನ್ನು ಮುಂದಿಟ್ಟು ಅಭಿಪ್ರಾಯ ಸಂಗ್ರಹಿಸಲಾಗಿದೆ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು? ಈಗ ಚುನಾವಣೆ ನಡೆದ್ರೆ ನೀವು ಯಾರಿಗೆ ಮತ ಚಲಾಯಿಸುತ್ತೀರಿ? ಪ್ರತ್ಯೇಕ ಧರ್ಮದ ವಿಚಾರ ಎಲೆಕ್ಷನ್‍ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾ? ಹೀಗೆ ನಾನಾ ಪ್ರಶ್ನಾವಳಿಗಳನ್ನು ಮುಂದಿಟ್ಟು ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಪಬ್ಲಿಕ್ ಟಿವಿಯ ಪ್ರಶ್ನಾವಳಿಯೇನು? ಮತದಾರರ ಉತ್ತರವೇನು ಎನ್ನುವುದನ್ನು ಇಲ್ಲಿ ನೀಡಲಾಗಿದೆ.

1. ಲಿಂಗಾಯತ ಧರ್ಮ ವಿಚಾರ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ವರದಾನನಾ? ತಿರುಗುಬಾಣನಾ?
ಹೌದು. ಕಾಂಗ್ರೆಸ್ ಗೆ ಲಾಭದಾಯಕ – 30.41%
ಇಲ್ಲ. ಕಾಂಗ್ರೆಸ್ ನಷ್ಟ – 19.51%
ಬಿಜೆಪಿಗೆ ನಷ್ಟ – 6.07%
ಬಿಜೆಪಿಗೆ ಲಾಭ – 13.50%
ರಾಜಕೀಯ, ಧರ್ಮದ ಮಿಶ್ರಣ ತಪ್ಪು – 20.49%
ಏನು ಹೇಳಲ್ಲ – 10.02%

PUBLIC SURVEY Q1

2. ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನದಿಂದ ಇತರೆ ಜಾತಿಗಳು ಸಿಟ್ಟಾಗಿದ್ದಾವಾ?
ಹೌದು – 42.44%
ಇಲ್ಲ – 22.35%
ಗೊತ್ತಿಲ್ಲ – 35.21%

PUBLIC SURVEY Q2

3.ಸಿದ್ದರಾಮಯ್ಯ ಸರ್ಕಾರದ ಅನ್ನ ಭಾಗ್ಯ, ಕ್ಷೀರ ಭಾಗ್ಯ ಮುಂತಾದ ಭಾಗ್ಯಗಳು ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಜಯದ ಭಾಗ್ಯ ತಂದುಕೊಡುತ್ತಾ?
ಹೌದು. ಖಂಡಿತ – 28.02%
ಸ್ವಲ್ಪ ಅನುಕೂಲ – 36.87%
ಇಲ್ಲ – 27.52%
ಗೊತ್ತಿಲ್ಲ – 7.59%

PUBLIC SURVEY Q3

4.ಕಾಂಗ್ರೆಸ್, ಬಿಜೆಪಿ ಮಠ ಮಂದಿರ ಪಾಲಿಟಿಕ್ಸ್ ಕ್ಲಿಕ್ ಆಗುತ್ತಾ?
ಕಾಂಗ್ರೆಸ್ ಗೆ ಲಾಭ, ಬಿಜೆಪಿಗೆ ನಷ್ಟ – 16.37%
ಕಾಂಗ್ರೆಸ್ ಗೆ ನಷ್ಟ, ಬಿಜೆಪಿಗೆ ಲಾಭ – 22.57%
ಇಬ್ಬರಿಗೂ ಸ್ವಲ್ಪ ಲಾಭ ಆಗಬಹುದು – 32.01%
ಇಬ್ಬರಿಗೂ ನಷ್ಟವಾಗಬಹುದು – 12.01%
ಏನು ಹೇಳಲ್ಲ – 17.04%

PUBLIC SURVEY Q4

5. ಜೆಡಿಎಸ್ ಹಾಗೂ ಬಿಎಸ್‍ಪಿ ಚುನಾವಣಾ ಮೈತ್ರಿಯಿಂದ ದಲಿತರ ವೋಟು ಡಿವೈಡ್ ಆಗುತ್ತಾ?
ಹೌದು. ಮತ ವಿಭಜನೆ ಆಗುತ್ತೆ – 20.14%
ಇಲ್ಲ. ವ್ಯತ್ಯಾಸ ಆಗಲ್ಲ – 56.50%
ಗೊತ್ತಿಲ್ಲ – 23.36%

PUBLIC SURVEY 5 JDS

6. ಸಿದ್ದರಾಮಯ್ಯ ಸರ್ಕಾರಕ್ಕೆ ನೀವು ಕೋಡೋ ಅಂಕ ಎಷ್ಟು?
ಅತ್ಯುತ್ತಮ – 12.29%
ಉತ್ತಮ – 21.61%
ಸಾಧಾರಣ – 33.74%
ಕಳಪೆ – 17.86%
ಅತಿ ಕಳಪೆ – 14.50%

PUBLIC SURVEY 6

7.ಈ ಚುನಾವಣೆಯಲ್ಲಿ ನೀವು ಯಾವ ಆಧಾರದ ಮೇಲೆ ಮತ ಹಾಕುತ್ತೀರಿ
ಪಕ್ಷ – 11.18%
ಅಭಿವೃದ್ಧಿ – 3.74%
ಅಭ್ಯರ್ಥಿ – 12.93%
ಜಾತಿ – 18.93%
ಧರ್ಮ – 20.24%
ಸಿಎಂ ಸಿದ್ದರಾಮಯ್ಯ – 7.71%
ನರೇಂದ್ರ ಮೋದಿ – 16.12%
ಕುಮಾರಸ್ವಾಮಿ – 6.15%
ಇತರೆ – 3.00%

PUBLIC SURVEY 7 B

 

8. ಈ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?
ಕಾಂಗ್ರೆಸ್ – 30.82%
ಬಿಜೆಪಿ – 29.65%
ಜಿಡಿಎಸ್ – 22.52%
ನೋಟಾ – 5.17%
ಇತರೆ – 11.84%

PUBLIC SURVEY 8 A

PUBLIC SURVEY 8 B

9. ನಿಮ್ಮ ಪ್ರಕಾರ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು?
ಸಿದ್ದರಾಮಯ್ಯ – 24.66%
ಯಡಿಯೂರಪ್ಪ – 21.65%
ಕುಮಾರಸ್ವಾಮಿ – 20.63%
ಮಲ್ಲಿಕಾರ್ಜುನ ಖರ್ಗೆ – 4.67%
ಜಿ. ಪರಮೇಶ್ವರ್ – 3.86%
ಹೊಸ ಮುಖ – 12.09%
ಏನು ಹೇಳಲ್ಲ – 9.90%
ಇತರೆ – 2.54%

PUBLIC SURVEY 9

10. ಈ ಬಾರಿ ಸ್ವತಂತ್ರ ಸರ್ಕಾರವೋ, ಸಮ್ಮಿಶ್ರ ಸರ್ಕಾರವೋ?
ಪೂರ್ಣ ಬಹುಮತ ಸರ್ಕಾರ – 39.64%
ಅತಂತ್ರ ಪರಿಸ್ಥಿತಿ – 43.23%
ಗೊತ್ತಿಲ್ಲ -17.13%

PUBLIC SURVEY 10

11. ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯಾವುದು?
ಬಿಜೆಪಿ + ಜೆಡಿಎಸ್ – 44.30%
ಕಾಂಗ್ರೆಸ್ + ಜೆಡಿಎಸ್ – 28.73%
ಬಿಜೆಪಿ + ಕಾಂಗ್ರೆಸ್ – 6.74%
ಯಾವುದು ಇಲ್ಲ – 20.23%

PUBLIC SURVEY Q 11

12. ಬಿಜೆಪಿಗೆ ಮೋದಿಯೇ ಆಸರೆನಾ ಅಥವಾ ಬಿಎಸ್‍ವೈ ಆಸರೆನಾ?
ಮೋದಿ ಆಸರೆ
ಹೌದು – 67.20%
ಇಲ್ಲ – 22.36%
ಗೊತ್ತಿಲ್ಲ – 10.44%

PUBLIC SURVEY 12 MODI

ಬಿಎಸ್‍ವೈ ಆಸರೆ
ಹೌದು – 19.22%
ಇಲ್ಲ – 57.66%
ಗೊತ್ತಿಲ್ಲ – 23.12%

PUBLiC SURVEY Q 12 BSY

13. ಕಾಂಗ್ರೆಸ್‍ಗೆ ರಾಹುಲ್ ಆಸರೆನಾ ಅಥವಾ ಸಿದ್ದರಾಮಯ್ಯ ಆಸರೆನಾ?
ರಾಹುಲ್ ಆಸರೆ
ಹೌದು – 24.98%
ಇಲ್ಲ – 52.86%
ಗೊತ್ತಿಲ್ಲ – 22.16%

PUBLIC SURVEY 13 A

ಸಿದ್ದರಾಮಯ್ಯ ಆಸರೆ
ಹೌದು – 45.57%
ಇಲ್ಲ – 22.18%
ಗೊತ್ತಿಲ್ಲ – 32.25%

PUBLIC SURVEY 13 B SIDDU

14. ಕಾಂಗ್ರೆಸ್ ಹಿಂದೂ ವಿರೋಧಿ, ಬಿಜೆಪಿ ಹಿಂದೂ ಪರ ಎಂದು ಭಾವಿಸುತ್ತೀರಾ?
ಬಿಜೆಪಿ ಹಿಂದೂಪರ, ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ – 29.54%
ಕಾಂಗ್ರೆಸ್ ಹಿಂದೂ ವಿರೋಧಿ, ಬಿಜೆಪಿ ಹಿಂದೂ ಪರ – 35.73%
ಏನು ಹೇಳಲ್ಲ – 34.73%

15. ಪಬ್ಲಿಕ್ ಸರ್ವೆಯ ಅಂತಿಮ ಫಲಿತಾಂಶ?
ಕಾಂಗ್ರೆಸ್ 85-95
ಬಿಜೆಪಿ 75-85
ಜೆಡಿಎಸ್ 40-45
ಇತರೆ 05

PUBLIC SURVEY FINAL RESULTS

TAGGED:bjpcongressjdsKarnataka Electionkumara swamynarendra modiPublic SurveyPublic TVsiddaramaiahyedeyurappaಕರ್ನಾಟಕ ಚುನಾವಣೆಕಾಂಗ್ರೆಸ್ಕುಮಾರಸ್ವಾಮಿಜೆಡಿಎಸ್ನರೇಂದ್ರ ಮೋದಿಪಬ್ಲಿಕ್ ಟಿವಿಪಬ್ಲಿಕ್ ಸರ್ವೆಬಿಜೆಪಿಯಡಿಯೂರಪ್ಪಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Abhishek Sharma 2
Cricket

ಹೈದರಾಬಾದ್‌ನಲ್ಲಿ ಸನ್‌ ಶೈನ್‌ – ಸಿಎಸ್‌ಕೆ ವಿರುದ್ಧ 10 ರನ್‌ಗಳ ಸೂಪರ್‌ ಜಯ

Public TV
By Public TV
5 hours ago
Mallikarjun kharge
Latest

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Public TV
By Public TV
5 hours ago
Iran Foreign Minister Abbas Araghchi
Latest

ಇರಾನ್‌ ವಿದೇಶಾಂಗ ಸಚಿವರನ್ನೇ ಮೂರ್ಖ ಎಂದ ಐಆರ್‌ಜಿಸಿ

Public TV
By Public TV
6 hours ago
Abhishek Sharma 1
Cricket

ಸಿಎಸ್‌ಕೆ ವಿರುದ್ಧ 15 ಎಸೆತಗಳಲ್ಲಿ ಫಿಫ್ಟಿ – ತನ್ನದೇ ದಾಖಲೆ ಮುರಿದ ಅಭಿ

Public TV
By Public TV
6 hours ago
01 13
Big Bulletin

ಬಿಗ್‌ ಬುಲೆಟಿನ್‌ 18 April 2026 ಭಾಗ-1

Public TV
By Public TV
6 hours ago
02 13
Big Bulletin

ಬಿಗ್‌ ಬುಲೆಟಿನ್‌ 18 April 2026 ಭಾಗ-2

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?