Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೆಹಲಿ ಕಾರು ಬ್ಲಾಸ್ಟ್ – ಪ್ರಕರಣದ ಟೆರರ್ ಡಾ.ಶಾಹೀನ್ ಹಿಂದಿದೆ ರೋಚಕ ಲವ್ ಕಹಾನಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ದೆಹಲಿ ಕಾರು ಬ್ಲಾಸ್ಟ್ – ಪ್ರಕರಣದ ಟೆರರ್ ಡಾ.ಶಾಹೀನ್ ಹಿಂದಿದೆ ರೋಚಕ ಲವ್ ಕಹಾನಿ

Latest

ದೆಹಲಿ ಕಾರು ಬ್ಲಾಸ್ಟ್ – ಪ್ರಕರಣದ ಟೆರರ್ ಡಾ.ಶಾಹೀನ್ ಹಿಂದಿದೆ ರೋಚಕ ಲವ್ ಕಹಾನಿ

Public TV
Last updated: November 29, 2025 7:27 pm
Public TV
Share
1 Min Read
Shaheen Saeed
SHARE
ನವದೆಹಲಿ: ಇಲ್ಲಿನ ಕೆಂಪುಕೋಟೆ (Redfort) ಬಳಿ ಸಂಭವಿಸಿದ್ದ ಕಾರು ಬ್ಲಾಸ್ಟ್ ಪ್ರಕರಣದ ಟೆರರ್ ಡಾಕ್ಟರ್ ಶಾಹೀನ್ ಸಯೀದ್ (Shaheen Saeed) ಹಿಂದೆ ರೋಚಕ ಲವ್ ಕಹಾನಿಯೊಂದಿದೆ.

46 ವರ್ಷದ ವೈದ್ಯೆ ಶಾಹೀನ್ ಸಯೀದ್ 2 ಭಗ್ನ ವಿವಾಹದ ನಂತರ ಮತ್ತೊಬ್ಬನನ್ನು ಪ್ರೀತಿಸಿದ್ದು, ಆ ಮೂಲಕ ಭಯೋತ್ಪಾದನೆಯತ್ತ ಆಕರ್ಷಿತಳಾಗಿದ್ದಳು. ವೈದ್ಯೆ ಶಾಹೀನ್ ಸಯೀದ್ ಮತ್ತು ವೈದ್ಯ ಮುಜಾಮಿಲ್ ಶಕೀಲ್ ಸೆಪ್ಟೆಂಬರ್ 2023ರಲ್ಲಿ ವಿವಾಹವಾಗಿದ್ದರು. ಮೂಲಗಳ ಪ್ರಕಾರ, ಈ ಪ್ರೇಮ ವಿವಾಹದ ಬಾಂಧವ್ಯವೇ ಸಯೀದ್ ಭಯೋತ್ಪಾದನೆಯ ಜಗತ್ತಿಗೆ ಪರಿಚಯವಾಗುವಂತೆ ಮಾಡಿತ್ತು ಮತ್ತು ಆಕೆಯನ್ನು ಭಯೋತ್ಪಾದನೆಯ ಹಾದಿಯನ್ನು ಹಿಡಿಯಲು ಕಾರಣವಾಯಿತು ಎಂಬ ಅಂಶ ಬಹಿರಂಗವಾಗಿದೆ.ಇದನ್ನೂ ಓದಿ: ದೆಹಲಿ ಸ್ಫೋಟ ಪ್ರಕರಣ – ಅಲ್ ಫಲಾಹ್‌ ವಿವಿಯ ಶಾಹಿನಾ ರೂಮ್‌ನಲ್ಲಿ 18 ಲಕ್ಷ ನಗದು ಪತ್ತೆ

ಶಾಹೀನ್ ನೇತ್ರಶಾಸ್ತ್ರಜ್ಞ ಡಾ.ಜಾಫರ್ ಹಯಾತ್ ಜೊತೆ 2003ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ವಿಚ್ಛೇದನ ಪಡೆದ ಬಳಿಕ ಶಾಹೀನ್ ಒಂಟಿಯಾಗಿದ್ದಳು. 2021ರಲ್ಲಿ ಗಾಜಿಯಾಬಾದ್‌ನಲ್ಲಿ ಜವಳಿ ವ್ಯವಹಾರವನ್ನು ನಡೆಸುತ್ತಿದ್ದ ವ್ಯಕ್ತಿಯನ್ನು ಮರು ಮದುವೆಯಾದಳು. ಆದ್ರೆ ಆ ಸಂಬಂಧವೂ ಮುರಿದುಬಿದ್ದಿತ್ತು. ಇದಾದ ನಂತರ ಹರಿಯಾಣದ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ತಮ್ಮ ಜೂನಿಯರ್ ಆಗಿದ್ದ ಕಾಶ್ಮೀರಿ ವೈದ್ಯ ಮುಜಾಮಿಲ್ ಶಕೀಲ್ ಜೊತೆ ಶಾಹೀನ್ ಸಯೀದ್ ವಿವಾಹವಾಗಿದ್ದಳು. ಸಯೀದ್ ಜೊತೆ ಸೇರಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಳು ಅನ್ನೋದು ಎನ್‌ಐಎ ತನಿಖೆಯಲ್ಲಿ ಹೊರಬಿದ್ದಿದೆ.

ನ.10ರಂದು ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ 15 ಜನರು ಸಾವನ್ನಪ್ಪಿದ್ದು, ಹಲವಾರು ಜನ ಗಾಯಗೊಂಡಿದ್ದರು.ಇದನ್ನೂ ಓದಿ: ಪ್ರವಾಹ ಪೀಡಿತ ಶ್ರೀಲಂಕಾಗೆ ಭಾರತ ನೆರವು – ಆಪರೇಷನ್‌ ʻಸಾಗರ ಬಂಧುʼ ಕಾರ್ಯಾಚರಣೆ ಶುರು

TAGGED:Delhi Car BlastnewdelhiShaheen Saeedಕಾರು ಬ್ಲಾಸ್ಟ್ದೆಹಲಿನವದೆಹಲಿಶಾಹೀನ್ ಸಯೀದ್
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

WhatsApp
Court

ಡಿಜಿಟಲ್ ಅರೆಸ್ಟ್ ವಂಚನೆಗಳಲ್ಲಿ ತೊಡಗಿದ್ದ 9,400 ವ್ಯಾಟ್ಸಪ್ ಖಾತೆಗಳು ಡಿಲೀಟ್‌

Public TV
By Public TV
4 minutes ago
siddaramaiah dk shivakumar car
Bengaluru City

ಒಂದೇ ಕಾರ್‌ನಲ್ಲಿ ಸಿಎಂ-ಡಿಸಿಎಂ ಪ್ರಯಾಣ; ಇಬ್ಬರು ನಾಯಕರಿಂದ ಅಚ್ಚರಿ ನಡೆ

Public TV
By Public TV
21 minutes ago
SN Narayanaswamy Bangarpet MLA
Bengaluru City

ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
40 minutes ago
Madhu Bangarappa 1
Bagalkot

SSLC ಪರೀಕ್ಷೆಯಲ್ಲಿ 45 ಸಾವಿರ ವಿದ್ಯಾರ್ಥಿಗಳು ಫೇಲ್: ಮಧು ಬಂಗಾರಪ್ಪ

Public TV
By Public TV
40 minutes ago
R Ashok 1
Bengaluru City

ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ – ಅಶೋಕ್‌ ವಾಗ್ದಾಳಿ

Public TV
By Public TV
58 minutes ago
Suhas Sudhakar H.D Kumaraswamy
Chitradurga

ಹೆಚ್‌ಡಿಕೆ ʻಹೆಬ್ಬೆಟ್ಟು’ ಹೇಳಿಕೆಯಿಂದ ನೋವಾಗಿದೆ – ಬೇಸರ ಹೊರಹಾಕಿದ ಡಿ.ಸುಧಾಕರ್ ಪುತ್ರ

Public TV
By Public TV
58 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?