ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಸೋಮವಾರ, ಚಿತ್ತ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:08 ರಿಂದ 9:34
ಗುಳಿಕಕಾಲ: ಮಧ್ಯಾಹ್ನ 1:51 ರಿಂದ 3:17
ಯಮಗಂಡಕಾಲ: ಬೆಳಗ್ಗೆ 11:00 ರಿಂದ 12:26
Advertisement
ಮೇಷ: ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಭೂಮಿಯಿಂದ ಅಧಿಕ ಲಾಭ.
Advertisement
ವೃಷಭ: ಅನಾವಶ್ಯಕ ವಸ್ತುಗಳ ಖರೀದಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರಗಳಲ್ಲಿ ಮುಂದಾಲೋಚನೆ ಅಗತ್ಯ, ಮಿತ್ರರಿಂದ ಸಹಾಯ.
Advertisement
ಮಿಥುನ: ಯತ್ನ ಕಾರ್ಯದಲ್ಲಿ ವಿಳಂಬ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯರ್ಥ ದನಹಾನಿ, ಇತರರ ಮಾತಿಗೆ ಮರುಳಾಗಬೇಡಿ, ಮಾನಸಿಕ ವ್ಯಥೆ.
Advertisement
ಕಟಕ: ಸ್ತ್ರೀಯರಿಗೆ ಶುಭ, ನೆರೆಹೊರೆಯವರಿಂದ ಕುತಂತ್ರ, ಅಧಿಕ ಖರ್ಚು, ಒಂದು ಸಣ್ಣ ಮಾತಿನಿಂದ ಕಲಹ.
ಸಿಂಹ: ನೆಮ್ಮದಿ ಇಲ್ಲದ ಜೀವನ, ಅನಗತ್ಯ ವಿಚಾರಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿಯಲ್ಲಿ ವ್ಯತ್ಯಾಸ, ಮಕ್ಕಳಿಂದ ನೋವು.
ಕನ್ಯಾ: ಸೌಜನ್ಯದಿಂದ ವರ್ತಸಿ, ಶತ್ರುಗಳ ಬಾಧೆ, ಕ್ರಯ-ವಿಕ್ರಯಗಳಲ್ಲಿ ಲಾಭ, ನೀಚ ಜನರ ಸಹವಾಸದಿಂದ ತೊಂದರೆ.
ತುಲಾ: ಕುತಂತ್ರದಿಂದ ಹಣ ಸಂಪಾದನೆ, ಸುಳ್ಳು ಹೇಳುವ ಸಾಧ್ಯತೆ, ಅತಿಯಾದ ನಿದ್ರೆ, ಸ್ತ್ರೀಯರಿಗೆ ಸೌಖ್ಯ, ವಿಪರೀತ ಹಣವ್ಯಯ.
ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಒಲವು, ದ್ವಿಚಕ್ರ ವಾಹನದಿಂದ ತೊಂದರೆ, ಮನಸ್ಸಿನಲ್ಲಿ ದುಷ್ಟ ಆಲೋಚನೆ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಪಾಲುದಾರಿಕೆಯ ಮಾತುಕತೆ, ಉದ್ಯೋಗ ಅವಕಾಶ ಪ್ರಾಪ್ತಿ, ಮಾನಸಿಕ ಒತ್ತಡ, ವಿದ್ಯಾರ್ಥಿಗಳಿಗೆ ಆಂತಕ, ಕಾರ್ಯ ಸಾಧನೆಗೆ ಅನಾರೋಗ್ಯ.
ಮಕರ: ಮಾತಿನ ಮೇಲೆ ಹಿಡಿತವಿರಲಿ, ಸಾಲ ಬಾಧೆ, ಸಹೋದರರಿಂದ ಸಲಹೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಆತುರ ಸ್ವಭಾವ.
ಕುಂಭ: ಚಿನ್ನಾಭರಣ ಪ್ರಾಪ್ತಿ, ಟ್ರಾವೆಲ್ಸ್‍ನವರಿಗೆ ಲಾಭ, ಉದ್ಯಮದಲ್ಲಿ ಅನುಕೂಲ, ಮಾನಸಿಕ ನೆಮ್ಮದಿ, ಗುರು ಹಿರಿಯರ ಭೇಟಿ, ಭಾಗ್ಯ ವೃದ್ಧಿ.
ಮೀನ: ಆದಾಯಕ್ಕಿಂತ ಖರ್ಚು ಹೆಚ್ಚು, ಪಾಪ ಬುದ್ಧಿ, ನಿವೇಶನ ಪ್ರಾಪ್ತಿ, ಶತ್ರುಗಳ ನಾಶ, ಧೈರ್ಯದಿಂದ ಕಾರ್ಯದಲ್ಲಿ ಮುನ್ನಡೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv