Dina Bhavishya

ದಿನಭವಿಷ್ಯ: 14- 03- 2017

Published

on

ದಿನಭವಿಷ್ಯ: 14- 03- 2017
Share this

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಹಸ್ತ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:33 ರಿಂದ 5:03
ಗುಳಿಕಕಾಲ: ಬೆಳಗ್ಗೆ 12:32 ರಿಂದ 2:03
ಯಮಗಂಡಕಾಲ: ಬೆಳಗ್ಗೆ 9:32 ರಿಂದ 11:02

ಮೇಷ: ಬಂಧುಗಳಿಂದ ನೆರವು, ಹೊಸ ಹೊಸ ಪ್ರಯತ್ನ, ವ್ಯಾಪಾರದಲ್ಲಿ ಚೇತರಿಕೆ, ಯತ್ನ ಕಾರ್ಯದಲ್ಲಿ ಸ್ವಲ್ಪ ಅಡೆತಡೆ.

ವೃಷಭ: ಮಾನಸಿಕ ಅಶಾಂತಿ, ವ್ಯಾಸಂಗದಲ್ಲಿ ಹಿನ್ನಡೆ, ಶುಭ ಕಾರ್ಯಗಳಲ್ಲಿ ಭಾಗಿ, ವ್ಯವಹಾರದಲ್ಲಿ ಎಚ್ಚರಿಕೆ.

ಮಿಥುನ: ಗೆಳೆಯರಲ್ಲಿ ಮನಃಸ್ತಾಪ, ಆಹಾರ ವ್ಯತ್ಯಾಸದಿಂದ ತೊಂದರೆ, ಮಾತಿನ ಚಕಮಕಿ, ಮಾತಿನ ಮೇಲೆ ಹಿಡಿತವಿರಲಿ.

ಕಟಕ: ಕಾರ್ಯ ವೈಖರಿಯಲ್ಲಿ ತೊಂದರೆ, ಶೀತ ಸಂಬಂಧಿತ ರೋಗ, ಮನಸ್ಸಿನಲ್ಲಿ ಆತಂಕ, ಸ್ಥಳ ಬದಲಾವಣೆ.

ಸಿಂಹ: ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ಆತ್ಮೀಯರಿಂದ ಸಹಕಾರ, ಷೇರು-ವ್ಯವಹಾರಗಳಲ್ಲಿ ನಷ್ಟ, ದಾಂಪತ್ಯದಲ್ಲಿ ಅನ್ಯೋನ್ಯತೆ.

ಕನ್ಯಾ: ಆಸ್ತಿ ವಿಚಾರದಲ್ಲಿ ವಿವಾದ, ವಾಹನ ಯೋಗ, ವಿದ್ಯಾರ್ಥಿಗಳಿಗೆ ಆತಂಕ, ಹಿರಿಯರಿಂದ ಹಿತವಚನ, ಋಣ ವಿಮೋಚನೆ.

ತುಲಾ: ಕುಟುಂಬದಲ್ಲಿ ಅಶಾಂತಿ, ಸ್ತ್ರೀಯರಿಗೆ ನೆಮ್ಮದಿ, ಆಕಸ್ಮಿಕ ಧನ ನಷ್ಟ, ಅಪಘಾತವಾಗುವ ಸಾಧ್ಯತೆ, ಚಂಚಲ ಮನಸ್ಸು.

ವೃಶ್ಚಿಕ: ನೌಕರಿಯಲ್ಲಿ ಕಿರಿಕಿರಿ, ಮಿತ್ರರಿಂದ ತೊಂದರೆ, ಸ್ಥಾನ ಭ್ರಷ್ಟತ್ವ, ದಂಡ ಕಟ್ಟುವ ಸಾಧ್ಯತೆ, ವೃಥಾ ಅಲೆದಾಟ, ಹಿತ ಶತ್ರುಗಳಿಂದ ತೊಂದರೆ.

ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಧನ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ಮಾನಸಿಕ ನೆಮ್ಮದಿ, ನಾನಾ ರೀತಿಯ ಚಿಂತೆ, ಸುಖ ಭೋಜನ ಪ್ರಾಪ್ತಿ.

ಮಕರ: ಅನಗತ್ಯ ಕಲಹ, ಮಾನಸಿಕ ವ್ಯಥೆ, ಯತ್ನ ಕಾರ್ಯದಲ್ಲಿ ಅಡೆತಡೆ, ಸ್ಥಿರಾಸ್ತಿ ಮಾರಾಟ, ಶತ್ರು ಬಾಧೆ, ಪರರಿಂದ ಮೋಸ.

ಕುಂಭ: ಮಂಗಳ ಕಾರ್ಯ ನಡೆಯುವುದು, ಅಲ್ಪ ಕಾರ್ಯ ಸಿದ್ಧಿ, ಯಾರನ್ನೂ ಹೆಚ್ಚು ನಂಬಬೇಡಿ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಸುಖ ಭೋಜನ ಪ್ರಾಪ್ತಿ.

ಮೀನ: ಬೇಡದ ವಿಚಾರಗಳಲ್ಲಿ ಆಸಕ್ತಿ, ಹೊಗಳಿಕೆ ಮಾತಿಗೆ ಮರುಳಾಗದಿರಿ, ನೆರೆಹೊರೆಯವರಿಂದ ಕುತಂತ್ರ, ಸ್ತ್ರೀಯರಿಗೆ ಶುಭ ಫಲ.

Click to comment

Leave a Reply

Your email address will not be published. Required fields are marked *

Advertisement
Advertisement