ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
ಅಧಿಕ ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ತ್ರಯೋದಶಿ / ಚತುರ್ದಶಿ,
ಶುಕ್ರವಾರ, ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರ
ರಾಹುಕಾಲ -10:44 ರಿಂದ 12:20
ಗುಳಿಕಕಾಲ – 07:32 ರಿಂದ 09:08
ಯಮಗಂಡಕಾಲ – 03:32 ರಿಂದ 05:08
ಮೇಷ: ಆರ್ಥಿಕ ಹಿನ್ನಡೆ, ದಾಂಪತ್ಯ ಕಲಹ, ಕೌಟುಂಬಿಕ ಸಹಕಾರದಲ್ಲಿ ಹಿನ್ನಡೆ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ
ವೃಷಭ: ಅನಾರೋಗ್ಯ ಸಮಸ್ಯೆಯಿಂದ ನಿದ್ರಾಭಂಗ, ಗುಪ್ತ ಶತ್ರು ಕಾಟ, ಕೋರ್ಟ್ ಕೇಸ್‌ಗಳಲ್ಲಿ ನಷ್ಟ, ಗೌರವಕ್ಕೆ ಧಕ್ಕೆ
ಮಿಥುನ: ಉದ್ಯೋಗ ಲಾಭ, ಅಧಿಕಾರಿಗಳಿಂದ ಸ್ಪಂದನೆ, ಶುಭ ಕಾರ್ಯಗಳಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಲಾಭ
ಕಟಕ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಆರ್ಥಿಕ ಪ್ರಗತಿ, ಪಿತ್ರಾರ್ಜಿತ ಸ್ವತ್ತಿನಿಂದ ಸಮಸ್ಯೆ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು
ಸಿಂಹ: ಆರ್ಥಿಕವಾಗಿ ಜಾಗ್ರತೆ, ಅನಿರೀಕ್ಷಿತ ಖರ್ಚು, ಪ್ರೀತಿ ಪ್ರೇಮ ವಿಷಯದಲ್ಲಿ ಯಶಸ್ಸು, ಮೋಸದ ಬಲೆಗೆ ಸಿಲುಕುವಿರಿ
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಅಧಿಕ ಒತ್ತಡ, ಅವಮಾನ ಅಪವಾದ ಕಿರಿಕಿರಿಗಳು, ದಾಂಪತ್ಯದಲ್ಲಿ ಮನಸ್ತಾಪ, ಮಕ್ಕಳ ಭವಿಷ್ಯದ ಚಿಂತೆ
ತುಲಾ: ಶುಭ ಕಾರ್ಯ ವಿಷಯದಲ್ಲಿ ಯಶಸ್ಸು, ಆರ್ಥಿಕ ಸಹಕಾರ, ಸೇವಾ ವೃತ್ತಿ ಉದ್ಯೋಗ ಲಾಭ, ಸೋಮಾರಿತನ ಆಲಸ್ಯ ಗಾಬರಿ
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಕೆಲಸ ಕಾರ್ಯಗಳಲ್ಲಿ ನಿರಾಸೆ, ಆರ್ಥಿಕ ಮುಗ್ಗಟ್ಟು, ಅನಿರೀಕ್ಷಿತ ಖರ್ಚು
ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಗುರು ಹಿರಿಯರ ಮಾರ್ಗದರ್ಶನ, ಆರ್ಥಿಕ ಚೇತರಿಕೆ, ಪ್ರೀತಿ ಪ್ರೇಮ ಭಾವನೆಗಳಿಂದ ತೊಂದರೆ
ಮಕರ: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ, ಆರ್ಥಿಕ ಹಿನ್ನೆಡೆ, ಅನಿರೀಕ್ಷಿತ ಖರ್ಚು, ದಾಂಪತ್ಯದಲ್ಲಿ ಮನಸ್ತಾಪ
ಕುಂಭ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಮಾಟ ಮಂತ್ರ ತಂತ್ರದ ಭಾವ, ಕೌಟುಂಬಿಕ ನೆಮ್ಮದಿ ಭಂಗ, ಆರ್ಥಿಕ ಕೊರತೆ
ಮೀನ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಬೇಸರ ಸೋಮಾರಿತನ ಆತಂಕ, ಉದ್ಯೋಗಾವಕಾಶ, ವಿದ್ಯಾಭ್ಯಾಸದಲ್ಲಿ ಪ್ರಗತಿ
