ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಕೃಷ್ಣಪಕ್ಷ,
ಪಾಡ್ಯ, ಭಾನುವಾರ, ಪೂರ್ವಭಾದ್ರ
ರಾಹುಕಾಲ: 04 : 52 – 06: 24
ಗುಳಿಕಕಾಲ: 03 : 20 – 04: 52
ಯಮಗಂಡಕಾಲ: 12: 16 – 01:48
ಮೇಷ: ಅಡಿಕೆ ಮಾರಾಟಸ್ಥರಿಗೆ ಶುಭ, ದುಡುಕಿ ಮಾತನಾಡಬೇಡಿ, ಕೋಪಕ್ಕೆ ಒಳಗಾಗಬೇಡಿ
Advertisement
ವೃಷಭ: ಕೋರ್ಟ್ ವಿಷಯಗಳಲ್ಲಿ ಗೆಲುವು, ವೈದ್ಯರಿಗೆ ಒತ್ತಡ, ಜ್ವರದ ಸಮಸ್ಯೆ
Advertisement
ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಗೌರವ, ಮಕ್ಕಳಿಂದ ಪ್ರತಿಷ್ಠೆ ಹೆಚ್ಚುವುದು, ಮಿತ್ರರಿಂದ ಮಾರ್ಗದರ್ಶನ
Advertisement
ಕಟಕ: ವಿವಾಹಾಕಾಂಕ್ಷೆಗಳಿಗೆ ಶುಭ, ಹೂಡಿಕೆಗೆ ಸುಸಮಯ, ತೀರ್ಥಯಾತ್ರೆಯ ಬಗ್ಗೆ ಯೋಜನೆ
Advertisement
ಸಿಂಹ: ಸಹೋದರರಿಂದ ಸಹಕಾರ, ಆರ್ಥಿಕ ಒಪ್ಪಂದಗಳಲ್ಲಿ ಎಚ್ಚರವಹಿಸಿ, ರಾಸಾಯನಿಕ ವಸ್ತುಮಾರಾಟಸ್ಥರಿಗೆ ಶುಭ
ಕನ್ಯಾ: ವ್ಯಾಪಾರದಲ್ಲಿ ಮೋಸ ಸಾಧ್ಯತೆ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಬಂಧುಮಿತ್ರರ ಆಗಮನ
ತುಲಾ: ಮೆಕ್ಯಾನಿಕ್‍ಗಳಿಗೆ ಆದಾಯ, ಆಹಾರದಲ್ಲಿ ವ್ಯತ್ಯಾಸ, ಗೃಹ ಕೈಗಾರಿಕೆಯಲ್ಲಿ ಲಾಭ
ವೃಶ್ಚಿಕ: ಹೂಡಿಕೆಯಲ್ಲಿ ಲಾಭ, ಅಧಿಕಾರಿಗಳಿಗೆ ಸದಾ ಒತ್ತಡವಿರುತ್ತದೆ, ರಾಜಕಾರಣಿಗಳಿಗೆ ವಿವಾದಗಳು ಉಂಟಾಗುತ್ತವೆ
ಧನಸ್ಸು: ಕ್ಯಾಂಟೀನ್ ವ್ಯಾಪಾರದಲ್ಲಿ ಉತ್ತಮ, ಪುಸ್ತಕದ ಅಂಗಡಿ ವ್ಯಾಪಾರಸ್ಥರಿಗೆ ಉತ್ತಮ ಆದಾಯ, ಲೇವಾದೇವಿ ವ್ಯವಹಾರದಲ್ಲಿ ವಿವಾದ
ಮಕರ: ಪತ್ರಕರ್ತರು ಜಯಗಳಿಸುವರು, ರಾಜಕೀಯ ಪ್ರವೇಶಕ್ಕೆ ಸುಸಮಯ, ಆತ್ಮವಿಶ್ವಾಸ ಹೆಚ್ಚುತ್ತದೆ
ಕುಂಭ: ಹೊಸ ಜನರ ಭೇಟಿ, ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ, ಕೃಷಿಕರ ಆದಾಯದಲ್ಲಿ ಹೆಚ್ಚಳ
ಮೀನ: ದುಡುಕದೆ ನಿರ್ಣಯ ತೆಗೆದುಕೊಳ್ಳಿ, ವಿವಾಹದಲ್ಲಿ ತೊಂದರೆ ಇರುತ್ತದೆ, ಆಡಳಿತ ವರ್ಗದವರಿಗೆ ಶುಭ