ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ವಾರ: ಸೋಮವಾರ, ತಿಥಿ: ತೃತೀಯ
ನಕ್ಷತ್ರ: ರೇವತಿ
ರಾಹುಕಾಲ: 7.44 ರಿಂದ 9.17
ಗುಳಿಕಕಾಲ: 1.55 ರಿಂದ 3.28
ಯಮಗಂಡಕಾಲ: 10.50 ರಿಂದ 12.43
ಮೇಷ: ಈ ದಿನ ಕುಟುಂಬದಲ್ಲಿ ಪ್ರೀತಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಅಕಾಲ ಭೋಜನ, ಕೈ ಕಾಲು ನೋವು, ಪರರ ಧನಪ್ರಾಪ್ತಿ.
ವೃಷಭ: ಈ ದಿನ ತೀರ್ಥಯಾತ್ರ ದರ್ಶನ, ದಾಂಪತ್ಯದಲ್ಲಿ ಪ್ರೀತಿ, ಮನೆ ನಿರ್ಮಾಣದ ಕೆಲಸಕ್ಕೆ ಖರ್ಚು, ಶತ್ರು ಭಾದೆ.
ಮಿಥುನ: ಈ ದಿನ ಹೆಚ್ಚು ತಿರುಗಾಟ, ಸಗಟು ವ್ಯಾಪಾರದಲ್ಲಿ ಅಧಿಕ ಲಾಭ, ಮನಃ ಶಾಂತಿ, ಅನಾರೋಗ್ಯ, ಆಲಸ್ಯ.
ಕಟಕ: ಕ್ರಯ ವಿಕ್ರಯಗಳಲ್ಲಿ ಲಾಭ, ಸ್ವ ಸಾಮರ್ಥ್ಯದಿಂದ ಅವಕಾಶ, ವಾಹನ ಖರೀದಿ.
ಸಿಂಹ: ಈ ದಿನ ದುಂದು ವೆಚ್ಚ, ಶತ್ರು ಭಾದೆ ನಿವಾರಣೆ, ವಿದೇಶ ವ್ಯವಹಾರಗಳಲ್ಲಿ ಲಾಭ, ಸಣ್ಣಪುಟ್ಟ ವಿಷಯಗಳಿಂದ ಮನಸ್ತಾಪ.
ಕನ್ಯಾ: ಪರಿಚಿತದಿಂದ ಮೋಸ, ಆತ್ಮೀಯರಲ್ಲಿ ಪ್ರೀತಿ, ಮನ ಶಾಂತಿ, ಭೋಗ ವಸ್ತು ಖರೀದಿ, ಶತ್ರು ಭಾದೆ.
ತುಲಾ: ಈ ದಿನ ಯಾರನ್ನು ನಂಬಬೇಡಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸುಖ ಭೋಜನ, ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಸ್ವಭಾವ.
ವೃಶ್ಚಿಕ: ಈ ದಿನ ಋಣಭಾದೆ, ವಿಪರೀತ ಖರ್ಚು, ಕಾರ್ಯ ವಿಘಾತ, ಅಲ್ಪ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಧನಸ್ಸು: ಈ ದಿನ ಮನಸ್ಸಿನಲ್ಲಿ ಗೊಂದಲ, ಪರಸ್ತ್ರೀ ಸಹವಾಸದಿಂದ ಅಪಮಾನ, ದಂಡ ಕಟ್ಟುವಿರಿ, ಮನೋವ್ಯಥೆ, ಅನಾರೋಗ್ಯ.
ಮಕರ: ದೃಷ್ಟಿ ದೋಷದಿಂದ ತೊಂದರೆ, ವಿದೇಶ ಪ್ರಯಾಣ, ಅಧಿಕ ಖರ್ಚು, ಯತ್ನ ಕಾರ್ಯಾನುಕೂಲ, ಅತಿಯಾದ ನೋವು.
ಕುಂಭ: ಹಿರಿಯರಿಂದ ಉಪದೇಶ, ಸಾಲ ಮರುಪಾವತಿ, ಹಿತ ಶತ್ರುಭಾದೆ, ಹಲವು ವಿಷಯಗಳಲ್ಲಿ ಗೊಂದಲ.
ಮೀನ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ದುಡುಕು ಸ್ವಭಾವ, ನಾನಾ ಮೂಲಗಳಿಂದ ಧನ ಲಾಭ, ದಾಂಪತ್ಯದಲ್ಲಿ ವಿರಸ.
