ಪಂಚಾಂಗ
ಸಂವತ್ಸರ : ಪರಾಭವನಾಮ
ಅಯನ : ದಕ್ಷಿಣಾಯಣ
ಋತು : ವರ್ಷ
ಮಾಸ : ಶ್ರಾವಣ
ಪಕ್ಷ : ಕೃಷ್ಣ
ತಿಥಿ : ಅಷ್ಟಮಿ
ನಕ್ಷತ್ರ : ರೋಹಿಣಿ
ರಾಹುಕಾಲ : 10 : – 12 : 21
ಗುಳಿಕಕಾಲ : 7 : 45 – 9 : 17
ಯಮಗಂಡಕಾಲ : 3 : 26 – 4 : 58
ಮೇಷ: ಮನಸ್ಸಿನಲ್ಲಿ ವ್ಯಾಕುಲತೆ, ಆಸ್ತಿವ್ಯಾಪಾರಸ್ತರಿಗೆ ಕಮಿಷನ್‌ನಲ್ಲಿ ಹೆಚ್ಚಳ, ಶೇರುಪೇಟೆಯಲ್ಲಿ ಎಚ್ಚರದಿಂದಿರಿ.
ವೃಷಭ: ಅತಿಯಾದ ನಂಬಿಕೆ ಬೇಡ, ಹೋಟೆಲ್ ಬಿಸಿನೆಸ್‌ನಲ್ಲಿ ಲಾಭ, ಶಿಕ್ಷಕರಿಗೆ ಶುಭ.
ಮಿಥುನ: ಮಾರ್ಕೆಟಿಂಗ್ ಫಿಲ್ಡನವರಿಗೆ ಶುಭ, ಕ್ರೀಡಾಪಟುಗಳಿಗೆ ಶುಭಸಮಯ, ಆಸೆ-ವ್ಯಾಮೋಹ ಜಾಸ್ತಿಯಾಗುವುದು.
ಕಟಕ: ಆಸ್ತಿಕೊಳ್ಳಲು ಸಹಾಯ ಸಿಗುತ್ತದೆ, ವಿದ್ಯಾರ್ಥಿಗಳಿಗೆ ಉತ್ತಮಯೋಗ, ಸಂಗಾತಿಯ ಸಹಕಾರ ಕಡಿಮೆಯಾಗಬಹುದು.
ಸಿಂಹ: ವ್ಯವಹಾರ ಜ್ಞಾನ ಹೆಚ್ಚುತ್ತದೆ, ಆದಾಯವು ತಕ್ಕಮಟ್ಟಿಗಿರುತ್ತದೆ, ತಪ್ಪಿನ ನಿರ್ಣಯಗಳಿಂದ ತೊಂದರೆ.
ಕನ್ಯಾ: ಅಲಂಕಾರಿಕತೆಗೆ ಹೆಚ್ಚು ಪ್ರಾಮುಖ್ಯ, ಆದಾಯವು ಸಾಮಾನ್ಯ, ಸಾಲಗಳನ್ನು ಮಾಡಬೇಡಿ.
ತುಲಾ: ಕೆಲಸ ಮಾಡಲು ಮನಸ್ಸಿರುವುದಲ್ಲ, ಭೂಮಿ ವ್ಯವಹಾರದಲ್ಲಿ ಲಾಭ, ಮನೋರೋಗಿಗಳು ಎಚ್ಚರದಿಂದಿರಿ.
ವೃಶ್ಚಿಕ: ಕೋಪ ಹೆಚ್ಚಾಗಿರುತ್ತದೆ, ಹಿರಿಯರಿಂದ ಧನಸಹಾಯ, ಶತ್ರುಗಳು ಮಿತ್ರರಾಗುವರು.
ಧನಸ್ಸು: ಮೇಲಾಧಿಕಾರಿಗಳಿಂದ ಸಹಾಯಹಸ್ತ, ವಿವಾಹಾಕಾಂಕ್ಷಿಗಳಿಗೆ ಶುಭ, ಪುಸ್ತಕ ಪ್ರಕಾಶಕರಿಗೆ ಹಿನ್ನಡೆ.
ಮಕರ: ಆಲಸೀತನ ಆವರಿಸಬಹುದು, ಆಮದು-ರಫ್ತು ವ್ಯಾಪಾರದಲ್ಲಿ ಹೆಚ್ಚುಲಾಭ, ಸ್ಥಿರಾಸ್ತಿ ಹೊಂದುವ ಯೋಗ.
ಕುಂಭ: ಹಿರಿಯರೊಂದಿಗೆ ಸಾಮರಸ್ಯ, ವಿದ್ಯುತ್‌ಸಂಸ್ಥೆ ನೌಕರರಿಗೆ ಅಭಿವೃದ್ಧಿ, ಅಪಮಾನ ಸಾಧ್ಯತೆ.
ಮೀನ: ಕೆಲಸಗಳನ್ನು ಮುಂದೂಡಬೇಡಿ, ಮಧ್ಯಮಾದಾಯ, ತಲೆನೋವಿನ ಸಮಸ್ಯೆ.
