ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಶನಿವಾರ, ಶತಭಿಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:18 ರಿಂದ 10:54
ಗುಳಿಕಕಾಲ: ಬೆಳಗ್ಗೆ 6:07 ರಿಂದ 7:42
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:41
Advertisement
ಮೇಷ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಅವಘಡ, ಮನಸ್ಸಿನಲ್ಲಿ ಸಂಕಟ, ಗಾಬರಿ-ಆತಂಕಗಳಿಂದ ನಿದ್ರಾಭಂಗ.
Advertisement
ವೃಷಭ: ನಂಬಿಕಸ್ಥರಿಂದ ದ್ರೋಹ, ಬುದ್ಧಿವಂತಿಕೆಯಿಂದ ಯಶಸ್ಸು, ಫೈನಾನ್ಸ್ ಕ್ಷೇತ್ರದವರಿಗೆ ಲಾಭ, ಷೇರು ವ್ಯವಹಾರಗಳಲ್ಲಿ ಲಾಭ, ಸ್ನೇಹಿತರಿಂದ ಉದ್ಯೋಗ ಪ್ರಾಪ್ತಿ.
Advertisement
ಮಿಥುನ: ಹೊಗಳಿಕೆ ಮಾತುಗಳಿಂದ ಕೆಲಸ ಗೆಲ್ಲುವಿರಿ, ಒಳ್ಳೆಯತನದಿಂದ ಸಂಕಷ್ಟಕ್ಕೆ ಸಿಲುಕುವಿರಿ, ಅತೀ ವಿನಯತೆಯಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
Advertisement
ಕಟಕ: ದೂರ ಪ್ರದೇಶದಲ್ಲಿ ಉದ್ಯೋಗ, ಕೆಲಸ ಕಾರ್ಯಗಳಲ್ಲಿ ವಿಘ್ನ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ತಂದೆಯಿಂದ ಮಾನಹಾನಿ.
ಸಿಂಹ: ಅಕ್ರಮ ಸಂಪಾದನೆಗೆ ಮನಸ್ಸು, ಮೋಸ ಹೋಗುವ ಸಾಧ್ಯತೆ, ವಾಹನ-ಸ್ಥಿರಾಸ್ತಿ ವಿಚಾರದಲ್ಲಿ ತಕರಾರು, ಗಂಡು ಮಕ್ಕಳಿಂದ ಲಾಭ.
ಕನ್ಯಾ: ದಾಂಪತ್ಯದಲ್ಲಿ ಕಲಹ-ವಿರಸ, ಮಾನಸಿಕ ವೇದನೆ ಹೆಚ್ಚಾಗುವುದು, ಸಹೋದ್ಯೋಗಿಗಳಿಂದ ನೆಮ್ಮದಿಗೆ ಭಂಗ, ಈ ದಿನ ಅಶುಭ ಫಲ.
ತುಲಾ: ಉದ್ಯೋಗ ಕಳೆದುಕೊಳ್ಳುವ ಭೀತಿ, ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ, ಹಣಕಾಸು ಸಮಸ್ಯೆ, ಸಾಲ ಬಾಧೆ, ಮನಸ್ಸಿನಲ್ಲಿ ಆತಂಕ ನೋವು.
ವೃಶ್ಚಿಕ: ಮಕ್ಕಳಿಂದ ಸಂಕಷ್ಟಗಳು, ಗರ್ಭಿಣಿಯರು ಎಚ್ಚರಿಕೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕೆಯಾಗುವ ಸಾಧ್ಯತೆ.
ಧನಸ್ಸು: ಪಾಲುದಾರಿಕೆ ವ್ಯವಹಾರಸ್ಥರಿಗೆ ಶುಭ, ಸೋಮಾರಿತನ ಆಲಸ್ಯ ವೃದ್ಧಿ, ವಿಪರೀತ ನಿದ್ರೆ, ವಾಹನ-ಸ್ಥಿರಾಸ್ತಿ ಖರೀದಿಗೆ ಶುಭದಿನ.
ಮಕರ: ಕಂಕಣ ಭಾಗ್ಯಕ್ಕೆ ಅಡೆತಡೆ, ಇಲ್ಲ ಸಲ್ಲದ ಅಪವಾದ, ಆತ್ಮೀಯರಿಂದ ಅನಾನುಕೂಲ, ಸ್ವಯಂಕೃತ್ಯಗಳಿಂದ ನಷ್ಟ, ಮಿಶ್ರ ಶುಭ ಫಲ ಪ್ರಾಪ್ತಿ.
ಕುಂಭ: ನೆಗಡಿ-ಶೀತ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಪರಿಸ್ಥಿತಿ ಸುಧಾರಣೆ ಸಾಧ್ಯತೆ, ಪುತ್ರರಿಂದ ಧನಾಗಮನ.
ಮೀನ: ಆರೋಗ್ಯದಲ್ಲಿ ಎಚ್ಚರಿಕೆ, ಹೆಣ್ಣು ಮಕ್ಕಳಿಂದ ತೊಂದರೆ, ವಿಕೃತ ಆಸೆಗಳಿಗಾಗಿ ಖರ್ಚು, ವಿಪರೀತ ಹಣವ್ಯಯ.