ಶ್ರೀ ಪರಭಾವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ
ವಾರ: ಬುಧವಾರ, ತಿಥಿ : ತೃತೀಯ
ನಕ್ಷತ್ರ : ಪುನರ್ವಸು
ರಾಹುಕಾಲ: 12.24 ರಿಂದ 2.00
ಗುಳಿಕಕಾಲ: 11.48 ರಿಂದ 12.24
ಯಮಗಂಡಕಾಲ: 7.36 ರಿಂದ 9.12
ಮೇಷ: ವಿವಿಧ ರೀತಿಯಿಂದ ಧನ ಲಾಭ, ಕಾರ್ಯಸಿದ್ಧಿ, ಇಂಧನ ವಸ್ತುಗಳಿಂದ ಲಾಭ, ಶತ್ರು ಭಾದೆ, ಹಿರಿಯರಿಂದ ಬೋಧನೆ.
ವೃಷಭ: ಅವಕಾಶಗಳನ್ನ ಸದುಪಯೋಗ ಪಡಿಸಿಕೊಳ್ಳುವಿರಿ, ವಿನಾಕಾರಣ ನಿಷ್ಠೋರ, ಬೇಡದ ವಿಷಯಗಳಲ್ಲಿ ಆಸಕ್ತಿ.
ಮಿಥುನ: ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಮನಸ್ಸಿಗೆ ನೆಮ್ಮದಿ, ನೀಚ ಜನರಿಂದ ದೂರವಿರಿ.
ಕಟಕ: ಈ ದಿನ ಕಠೋರವಾಗಿ ಮಾತನಾಡುವಿರಿ, ಬಹು ಜನರಲ್ಲಿ ವಿರೋಧಿಗಳಾಗುವಿರಿ, ಮಾತಾಪಿತರ ಸೇವೆ.
ಸಿಂಹ: ಈ ದಿನ ಪರಿಶ್ರಮಕ್ಕೆ ತಕ್ಕ ಫಲ, ದೃಷ್ಟಿ ದೋಷದಿಂದ ತೊಂದರೆ, ಗೆಳೆಯರಿಂದ ಅನರ್ಥ, ವಾಹನ ಅಪಘಾತ.
ಕನ್ಯಾ: ಈ ದಿನ ಉದ್ಯೋಗದಲ್ಲಿ ಭಡ್ತಿ, ಅನಾವಶ್ಯಕ ಖರ್ಚು, ಕೋಪ ಜಾಸ್ತಿ, ಮಾತಿನ ಮೇಲೆ ಹಿಡಿತವಿರಲಿ, ಅಕಾಲ ಭೋಜನ.
ತುಲಾ: ಸಣ್ಣಪುಟ್ಟ ವಿಷಯಗಳಿಂದ ಕಲಹ, ಹಳೆ ಬಾಕಿ ವಸೂಲಿ, ಚಂಚಲ ಮನಸ್ಸು, ದಾಯಾದಿ ಕಲಹ.
ವೃಶ್ಚಿಕ: ಈ ದಿನ ಪರಸ್ತ್ರೀಯರಿಂದ ನಿಂದನೆ, ಕಾರ್ಯ ಬದಲಾವಣೆ, ಷೇರು ವ್ಯವಹಾರಗಳಲ್ಲಿ ನಷ್ಟ, ದಾನ ಧರ್ಮದಲ್ಲಿ ಆಸಕ್ತಿ.
ಧನಸ್ಸು: ಈ ದಿನ ಅತಿಯಾದ ತಿರುಗಾಟ, ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಶೀತ ಸಂಬಂಧ ರೋಗಗಳು, ಕೋಪ ಜಾಸ್ತಿ, ಪುಣ್ಯಕ್ಷೇತ್ರ ದರ್ಶನ.
ಮಕರ: ಈ ದಿನ ಮನಸ್ಸಿನಲ್ಲಿ ಗೊಂದಲ, ಗೆಳೆಯರಿಂದ ಅನರ್ಥ, ದೈವಿಕ ಚಿಂತನೆ, ಶತ್ರುಭಾದೆ, ಯಂತ್ರೋಪಕರಣಗಳಿಂದ ಲಾಭ.
ಕುಂಭ: ಆಪ್ತರೊಂದಿಗೆ ಸಂಕಷ್ಟಗಳನ್ನು ಹೇಳಿಕೊಳ್ಳುವಿರಿ, ರೋಗಭಾದೆ, ಸ್ತ್ರೀ ಸೌಖ್ಯ, ಮನೋವ್ಯಥೆ, ಪ್ರಿಯ ಜನರ ಭೇಟಿ.
ಮೀನ: ಇತರ ಮಾತಿನಿಂದ ಕಲಹ, ಕುಟುಂಬ ಹೊರೆ ಹೆಚ್ಚಾಗುವುದು, ಯತ್ನ ಕಾರ್ಯ ಭಂಗ, ಸೌಜನ್ಯದಿಂದ ವರ್ತಿಸಿ.
