ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ, ಋತು: ಗ್ರೀಷ್ಮ
ಮಾಸ: ಆಷಾಢ, ಪಕ್ಷ: ಕೃಷ್ಣ
ತಿಥಿ: ದಶಮಿ, ನಕ್ಷತ್ರ: ರೋಹಿಣಿ
ರಾಹುಕಾಲ: 9:20 – 10:54
ಗುಳಿಕಕಾಲ: 6:11 – 7:46
ಯಮಗಂಡಕಾಲ: 2:03 – 3:37
ಮೇಷ: ಅಧಿಕ ವೆಚ್ಚದ ಸಂಭವ, ಲೇವಾದೇವಿಯಲ್ಲಿ ಶುಭ, ಗೊಬ್ಬರ ವ್ಯಾಪಾರಿಗಳಿಗೆ ಲಾಭ.
ವೃಷಭ: ವಾಹನಗಳಿಂದ ತೊಂದರೆ, ಕೆಲಸದಲ್ಲಿ ಬಡ್ತಿ, ಹೊಸ ಹೂಡಿಕೆಯಲ್ಲಿ ಲಾಭ.
ಮಿಥುನ: ಧರ್ಮಕಾರ್ಯಗಳಿಗೆ ಹಿರಿಯರಿಂದ ಸಹಾಯ, ಸ್ಥಿರಾಸ್ತಿ ಖರೀದಿಸುವಾಗ ಎಚ್ಚರವಿರಲಿ, ಕೃಷಿಯಿಂದ ಅಲ್ಪಾದಾಯ.
ಕಟಕ: ಮಹಿಳೆಯರಿಗೆ ಕೆಲಸ ಕಾರ್ಯಗಳಲ್ಲಿ ಶುಭ, ಸರ್ಕಾರಿ ಕೆಲಸಗಳು ಸುಲಭವಾಗುತ್ತದೆ, ಸ್ಥಳ ಬದಲಾವಣೆ.
ಸಿಂಹ: ನಿಮ್ಮ ಮಾತಿಗೆ ಮನ್ನಣೆ ಲಭ್ಯ, ವಿದೇಶಿವಾಸ ಬಂಧುಗಳಿಂದ ಶುಭಸುದ್ದಿ, ಆದಾಯ ತಕ್ಕಮಟ್ಟದ್ದಾಗಿರುತ್ತದೆ.
ಕನ್ಯಾ: ಮಂಗಳ ಕಾರ್ಯಗಳಲ್ಲಿ ಭಾಗಿ, ಶಿಕ್ಷಣ ಇಲಾಖಾ ಕೆಲಸಗಾರರಿಗೆ ಶುಭ, ಸುಳ್ಳು ಹೇಳುವುದರಿಂದ ತೊಂದರೆ.
ತುಲಾ: ನಾಯಕತ್ವ ಯೋಗ, ಸಿನಿಮಾ ನಟ ನಟಿಯರಿಗೆ ಅದೃಷ್ಟ, ವಿದೇಶಿ ವ್ಯಾಸಂಗಕ್ಕಾಗಿ ಅವಕಾಶಗಳು ಲಭ್ಯ.
ವೃಶ್ಚಿಕ: ಸ್ನೇಹಿತರೊಂದಿಗೆ ಶತ್ರುತ್ವ, ಭೂಮಿ ವಿಚಾರಗಳಲ್ಲಿ ಶುಭ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಿರಿ.
ಧನಸ್ಸು: ಸಣ್ಣಪುಟ್ಟ ಕಾಯಿಲೆಗಳಿಂದ ಎಚ್ಚರ, ಧರ್ಮ ಚಿಂತಕರಿಗೆ ಶುಭ, ಜಡತ್ವ ಇರುತ್ತದೆ.
ಮಕರ: ಸಹೋದ್ಯೋಗಿಗಳಿಂದ ಸಹಕಾರ, ಉದ್ಯೋಗದಲ್ಲಿ ಪರಿವರ್ತನೆ, ಟ್ರಾವಲ್ಸ್ ಉದ್ಯಮದಲ್ಲಿ ಶುಭ.
ಕುಂಭ: ಹೋಟೆಲ್ ಉದ್ಯಮದಲ್ಲಿ ಏಳಿಗೆ, ಉದರ ಸಂಬಂಧಿ ದೋಷ ಕಾಡುತ್ತದೆ, ಆಭರಣ ತಯಾರಕರಿಗೆ ಹಿನ್ನಡೆ.
ಮೀನ: ಖಾಸಗಿ ಉದ್ಯೋಗಸ್ತರಿಗೆ ಅಶುಭ, ಡೆಂಟಲ್ ಡಾಕ್ಟರ್‌ಗಳಿಗೆ ಶುಭ, ಬಂಧುಗಳನ್ನು ಎದುರುಹಾಕಿಕೊಳ್ಳುವಿರಿ.



