Astrology

ದಿನ ಭವಿಷ್ಯ: 06-10-2021

Published

on

Daily Horoscope in Kannada
Share this

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಕೃಷ್ಣ ಪಕ್ಷ,
ವಾರ: ಬುಧವಾರ,
ತಿಥಿ: ಅಮಾವಾಸ್ಯೆ,
ನಕ್ಷತ್ರ: ಹಸ್ತ,
ರಾಹುಕಾಲ : 12.11 ರಿಂದ 1.41
ಗುಳಿಕಕಾಲ : 10.41 ರಿಂದ 12.11
ಯಮಗಂಡಕಾಲ : 7.41 ರಿಂದ 9.11

ಮೇಷ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ನಾನಾ ರೀತಿಯ ಸಂಕಷ್ಟ, ಅಲ್ಪ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಮನಕ್ಲೇಷ.

ವೃಷಭ: ಅವಕಾಶಗಳು ಕೈ ತಪ್ಪುವುದು, ಕೃಷಿಯಲ್ಲಿ ಲಾಭ, ಕುಟುಂಬ ಸೌಖ್ಯ, ದಾಯಾದಿಗಳಲ್ಲಿ ಪ್ರೀತಿ, ಅನಾರೋಗ್ಯ.

ಮಿಥುನ: ಮಕ್ಕಳ ಭಾವನೆಗಳಿಗೆ ಸ್ಪಂದಿಸಿ, ಅನ್ಯರಿಗೆ ಉಪಕಾರ, ವಿವೇಚನೆ ಕಳೆದುಕೊಳ್ಳಬೇಡಿ.

ಕಟಕ: ಅಮೂಲ್ಯ ವಸ್ತುಗಳ ಖರೀದಿ, ಸ್ತ್ರೀ ಲಾಭ, ಆತ್ಮೀಯರಲ್ಲಿ ವಿರೋಧ, ಋಣಬಾಧೆ, ಮಾತಿನಿಂದ ಅನರ್ಥ.

ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ, ಆಲಸ್ಯ ಮನೋಭಾವ, ಹಿತಶತ್ರು ಭಾದೆ, ನಂಬಿಕಸ್ಥರಿಂದ ಅಶಾಂತಿ, ವಿಪರೀತ ವ್ಯಸನ.

ಕನ್ಯಾ: ಹಿರಿಯರಿಂದ ಹಿತವಚನ, ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ತುಲಾ: ಉದ್ಯೋಗದಲ್ಲಿ ಬಡ್ತಿ, ಆತ್ಮೀಯರಲ್ಲಿ ಪ್ರೀತಿ, ಸಲ್ಲದ ಅಪವಾದ, ಪರಸ್ತ್ರೀಯಿಂದ ದೂರವಿರಿ.

ವೃಶ್ಚಿಕ: ನಿಮ್ಮ ಪ್ರಯತ್ನದಿಂದ ಕಾರ್ಯ ಸಫಲ, ಅಕಾಲ ಭೋಜನ, ಋಣಭಾದೆ.

ಧನಸ್ಸು: ಆದಾಯಕ್ಕಿಂತ ಖರ್ಚು ಜಾಸ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಣಕಾಸಿನ ವಿಚಾರದಲ್ಲಿ ಎಚ್ಚರ, ಕೋಪ ಜಾಸ್ತಿ.

ಮಕರ: ಆಕಸ್ಮಿಕ ಧನಲಾಭ, ಮಾನಸಿಕ ನೆಮ್ಮದಿ, ಗುರು ಹಿರಿಯರಲ್ಲಿ ಭಕ್ತಿ, ಮಾತಿನ ಮೇಲೆ ಹಿಡಿತವಿರಲಿ, ದ್ರವ್ಯಲಾಭ.

ಕುಂಭ: ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಸರ್ಕಾರಿ ಅಧಿಕಾರಿಗಳಿಗೆ ಒತ್ತಡ.

ಮೀನ: ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಶತ್ರು ಬಾಧೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications