AstrologyDina BhavishyaDistrictsKarnatakaLatestLeading NewsMain Post

ದಿನ ಭವಿಷ್ಯ: 04-08-2022

ಪಂಚಾಂಗ:  ಶ್ರೀ ಶುಭಕೃತನಾಮ ಸಂವತ್ಸರೆ,
ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಶುಕ್ಲ ಪಕ್ಷ,
ಸಪ್ತಮಿ,
ವಾರ: ಗುರುವಾರ,
ನಕ್ಷತ್ರ: ಚಿತ್ತ ನಕ್ಷತ್ರ
ರಾಹುಕಾಲ: 02:04 ರಿಂದ 03:39
ಗುಳಿಕಕಾಲ: 09:19 ರಿಂದ 10:54
ಯಮಗಂಡಕಾಲ: 06:10 ರಿಂದ 07:44

ಮೇಷ: ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಕಾನೂನುಬಾಹಿರ ಚಟುವಟಿಕೆಗಳು, ದೇವತಾ ಕಾರ್ಯಗಳಿಗೆ ಅಡೆತಡೆ.

ವೃಷಭ: ಸಂಗಾತಿಯಿಂದ ನೋವು ಮತ್ತು ನಿರಾಸೆ, ಆಕಸ್ಮಿಕ ಘಟನೆ ಮರುಕಳಿಸುವುದು, ಅಧಿಕ ನಷ್ಟ,ಯಂತ್ರೋಪಕರಣಗಳಿಂದ ಪೆಟ್ಟು.

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ನೋವು.

ಕಟಕ: ಆರ್ಥಿಕ ನಷ್ಟ, ಅವಕಾಶಗಳು ತಪ್ಪುವುದು, ಅಧಿಕಾರಿಗಳಿಂದ ಸಮಸ್ಯೆ.

ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಪ್ರಯಾಣ, ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು, ಭೂವ್ಯವಹಾರಗಳಿಂದ ಧನಾಗಮನ.

ಕನ್ಯಾ: ಆಕಸ್ಮಿಕ ಅಪಘಾತ ಎಚ್ಚರಿಕೆ, ಬಂಧು ಬಾಂಧವರಿಂದ ನಷ್ಟ, ಪಿತ್ರಾರ್ಜಿತ ಆಸ್ತಿ ವಿಷಯವಾಗಿ ಸಮಸ್ಯೆ.

ತುಲಾ: ಸಂಗಾತಿಯಿಂದ ನೋವು ಮತ್ತು ಸಂಕಟ, ಪಾಲುದಾರಿಕೆಯಲ್ಲಿ ಲಾಭದ ಪ್ರಮಾಣ ಅಧಿಕ, ಕಾರ್ಯ ನಿಮಿತ್ತ ಪ್ರಯಾಣ.

ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಅಧಿಕಾರಿಗಳಿಂದ ಪ್ರಶಂಸೆ, ವ್ಯವಹಾರದಲ್ಲಿ ಸಮಸ್ಯೆ.

ಧನಸ್ಸು: ಪ್ರೀತಿ ಪ್ರೇಮದ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರಿಗೆ ಎಚ್ಚರಿಕೆ, ಧರ್ಮ ಕಾರ್ಯಗಳಲ್ಲಿ ತೊಡಗುವಿರಿ, ತಂದೆಯಿಂದ ಅನುಕೂಲ.

ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವೇಗದ ಚಾಲನೆಯಿಂದ ಸಮಸ್ಯೆ, ಉನ್ನತ ಅಧಿಕಾರಿಗಳಿಂದ ಸಮಸ್ಯೆ.

ಕುಂಭ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ಲಾಭ,.

ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯದಲ್ಲಿ ವ್ಯತ್ಯಾಸ, ಮನೆಯ ವಾತಾವರಣದಲ್ಲಿ ಆತಂಕ.

Live Tv

Leave a Reply

Your email address will not be published.

Back to top button