ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ತೃತೀಯಾ ಉಪರಿ ಚತುರ್ಥಿ ತಿಥಿ
ಮಂಗಳವಾರ, ಸ್ವಾತಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:31 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:27 ರಿಂದ 1:59
ಯಮಗಂಡಕಾಲ: ಬೆಳಗ್ಗೆ 9:23 ರಿಂದ 10:55
Advertisement
ಮೇಷ: ಹೊಸ ವ್ಯವಹಾರದಿಂದ ಧನ ಲಾಭ, ಪರರಿಗೆ ಉಪಕಾರ ಮಾಡುವಿರಿ, ಕುಟುಂಬದಲ್ಲಿ ಶಾಂತಿಯ ವಾತಾವರಣ.
Advertisement
ವೃಷಭ: ಮನಸ್ಸಿನಲ್ಲಿ ಗೊಂದಲ, ಪರಸ್ತ್ರೀಯಿಂದ ತೊಂದರೆ, ಸ್ಥಳ ಬದಲಾವಣೆ, ದಂಡ ಕಟ್ಟುವ ಸಾಧ್ಯತೆ, ಚಂಚಲ ಮನಸ್ಸು.
Advertisement
ಮಿಥುನ: ಸಹೋದರರಿಂದ ಹಿತನುಡಿ, ದ್ರವ್ಯ ನಷ್ಟ, ಪ್ರಿಯ ಜನರ ಭೇಟಿ, ವೈಯುಕ್ತಿಕ ವಿಚಾರಗಳ ಬಗ್ಗೆ ಗಮನಹರಿಸಿ.
ಕಟಕ: ಅತಿಯಾದ ಭಯ, ಪಿತ್ರಾರ್ಜಿತ ಆಸ್ತಿ ಗಳಿಕೆ, ಮಿಶ್ರ ಫಲ, ಮಾನಸಿಕ ನೆಮ್ಮದಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ.
ಸಿಂಹ: ಸರಿ ತಪ್ಪುಗಳ ಬಗ್ಗೆ ಯೋಚಿಸಿ, ಭೂ ವ್ಯವಹಾರಗಳಲ್ಲಿ ಲಾಭ, ಹಿತ ಶತ್ರುಗಳ ಬಾಧೆ, ಇತರರ ಮಾತಿಗೆ ಮರುಳಾಗಬೇಡಿ.
ಕನ್ಯಾ: ಸಾಮಾಜಿಕ ಕ್ಷೇತ್ರದಲ್ಲಿ ಕಿರಿಕಿರಿ, ವ್ಯರ್ಥ ಧನಹಾನಿ, ಉತ್ತಮ ಬುದ್ಧಿಶಕ್ತಿ, ಸ್ವಯಂಕೃತ್ಯಗಳಿಂದ ನಷ್ಟ, ಮಾನಸಿಕ ವ್ಯಥೆ.
ತುಲಾ: ಉದ್ಯೋಗದಲ್ಲಿ ಕಿರಿಕಿರಿ, ಶ್ರಮಕ್ಕೆ ತಕ್ಕ ಫಲ, ಮಿತ್ರರಿಂದ ಸಹಾಯ, ಇಲ್ಲ ಸಲ್ಲದ ಅಪವಾದ.
ವೃಶ್ಚಿಕ: ಭೂ ಲಾಭ, ಈ ದಿನ ಎಚ್ಚರಿಕೆ ಅಗತ್ಯ, ಸಣ್ಣ ಮಾತಿನಿಂದ ಕಲಹ, ಮಕ್ಕಳಿಂದ ಸಹಾಯ, ಮಿತ್ರರಲ್ಲಿ ಸ್ನೇಹವೃದ್ಧಿ.
ಧನಸ್ಸು: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ವಿವಾಹ ಯೋಗ, ಮಾನಸಿಕ ನೆಮ್ಮದಿ, ಮನೆಯಲ್ಲಿ ಸಂತಸ, ವಾಹನದಿಂದ ತೊಂದರೆ.
ಮಕರ: ಥಳುಕಿನ ಮಾತಿಗೆ ಮರುಳಾಗಬೇಡಿ, ನಂಬಿಕೆ ದ್ರೋಹ, ಅತಿಯಾದ ಕೋಪ, ಹಿರಿಯರಲ್ಲಿ ಗೌರವ, ಆರೋಗ್ಯದಲ್ಲಿ ಏರುಪೇರು.
ಕುಂಭ: ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಪ್ರಗತಿ, ಸಾಧಾರಣ ಫಲ.
ಮೀನ: ಸ್ನೇಹಿತರ ಭೇಟಿ, ಆಕಸ್ಮಿಕ ಧನಲಾಭ, ಆಲಸ್ಯ ಮನೋಭಾವ, ಶತ್ರುಗಳ ಬಾಧೆ, ವಿವಾದಗಳಿಂದ ದೂರವಿರಿ.