Connect with us

Dina Bhavishya

ದಿನಭವಿಷ್ಯ 02-10-2017

Published

on

ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಸೋಮವಾರ, ಧನಿಷ್ಠ ನಕ್ಷತ್ರ,

ರಾಹುಕಾಲ: ಬೆಳಗ್ಗೆ 7:42 ರಿಂದ 9:12
ಗುಳಿಕಕಾಲ: ಮಧ್ಯಾಹ್ನ 1:42 ರಿಂದ 3:12
ಯಮಗಂಡಕಾಲ: ಬೆಳಗ್ಗೆ 10:42 ರಿಂದ 12:12

ಮೇಷ: ಅನ್ಯರ ಕಷ್ಟಕ್ಕೆ ಸ್ಪಂದಿಸುವಿರಿ, ಅನ್ಯಾಯವನ್ನು ವಿರೋಧಿಸುವಿರಿ, ಮಾನಸಿಕ ಒತ್ತಡ, ಮನಸ್ಸಿನಲ್ಲಿ ಗೊಂದಲ.

ವೃಷಭ: ಸಮಸ್ಯೆ ಪರಿಹಾರಕ್ಕೆ ತಾಳ್ಮೆ ಅತ್ಯಗತ್ಯ, ವಿಪರೀತ ಖರ್ಚು, ಆದಾಯಕ್ಕಿಂತ ಖರ್ಚು ಹೆಚ್ಚು, ಕಾರ್ಯ ಕ್ಷೇತ್ರದಲ್ಲಿ ಒತ್ತಡ.

ಮಿಥುನ: ಭೂ ವ್ಯವಹಾರದಲ್ಲಿ ಲಾಭ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ವಿವಾದಗಳಿಂದ ದೂರವಿರಿ.

ಕಟಕ: ಮಕ್ಕಳಿಂದ ತೀರ್ಥಯಾತ್ರೆ, ಪ್ರೀತಿ ಪಾತ್ರರ ಆಗಮನ, ಆಲಸ್ಯ ಮನೋಭಾವ, ಅತಿಯಾದ ಕೋಪ, ಶೀತ ಸಂಬಂಧಿತ ರೋಗಬಾಧೆ.

ಸಿಂಹ: ಕೆಲಸ ಕಾರ್ಯಗಳಲ್ಲಿ ವಿಳಂಬ, ಮಾತಿನ ಚಕಮಕಿ, ರಾಜ ಸನ್ಮಾನ, ಅಕಾಲ ಭೋಜನ,ದಂಡ ಕಟ್ಟುವ ಸಾಧ್ಯತೆ, ದೂರ ಪ್ರಯಾಣ.

ಕನ್ಯಾ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ದಾಯಾದಿಗಳ ಕಲಹ, ನೀಚ ಜನರಿಂದ ತೊಂದರೆ, ಶುಭ ಕಾರ್ಯಗಳಲ್ಲಿ ಭಾಗಿ.

ತುಲಾ: ಪ್ರತಿಯೊಂದು ವಿಚಾರದಲ್ಲಿ ಎಚ್ಚರ, ಮನಸ್ಸಿನಲ್ಲಿ ಆಲೋಚನೆ, ಆಪ್ತರಿಂದ ಸಲಹೆ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಬಾಧೆ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ನಿಧಾನ, ಪ್ರೀತಿ ವಿಶ್ವಾಸ ಗಳಿಸುವಿರಿ, ನಾನಾ ಮೂಲಗಳಿಂದ ಆದಾಯ.

ಧನಸ್ಸು: ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ಮಾತೃವಿನಿಂದ ಶುಭ ಹಾರೈಕೆ, ಇಷ್ಟ ವಸ್ತುಗಳ ಖರೀದಿ.

ಮಕರ: ವ್ಯಾಪಾರ-ವ್ಯವಹಾರದಲ್ಲಿ ಮೋಸ, ಕೆಟ್ಟ ಶಬ್ದಗಳಿಂದ ನಿಂದನೆ, ಗುರು ಹಿರಿಯರಲ್ಲಿ ಭಕ್ತಿ, ಹಿತ ಶತ್ರುಗಳಿಂದ ತೊಂದರೆ.

ಕುಂಭ: ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸ್ಥಿರಾಸ್ತಿ ಮಾರಾಟ, ಸಂಬಂಧಿಕರಲ್ಲಿ ಅನರ್ಥ.

ಮೀನ: ಮಹಿಳೆಯರಿಗೆ ತೊಂದರೆ, ಕಾರ್ಯ ಬದಲಾವಣೆ, ಕೃಷಿಕರಿಗೆ ನಷ್ಟ, ಹೆತ್ತವರಿಂದ ಹಿತವಚನ, ಅಲ್ಪ ಕಾರ್ಯ ಸಿದ್ಧಿ.

Click to comment

Leave a Reply

Your email address will not be published. Required fields are marked *

www.publictv.in