ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ ಅನ್ನು ನೂತನ ಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಸಿಎಂ ಆದ ಬಳಿಕ ಡಿಕೆಶಿ ಮೊದಲ ಸುದ್ದಿಗೋಷ್ಠಿ

ವಿಧಾನಸೌಧದ ಮೆಟ್ಟಿಲುಗಳಿಗೆ ತಲೆಬಾಗಿ ನಮಸ್ಕರಿಸಿ ಡಿಕೆಶಿ ಪ್ರವೇಶ

ಉತ್ತರ ದ್ವಾರದ ಕಡೆ ಹೊರಟ ಸಿಎಂ
ನಾರ್ತ್ ಗೇಟ್‌ನಿಂದ ವಿಧಾನಸೌಧ ಪ್ರವೇಶ
ಉತ್ತರ (ನಂದಿ) ಬಾಗಿಲ ಮೂಲಕ ವಿಧಾನಸೌಧಕ್ಕೆ ಸಿಎಂ ಎಂಟ್ರಿ
ವಿಧಾನಸೌಧದ ಮುನೇಶ್ವರ ದೇವಸ್ಥಾನದಲ್ಲಿ ಸಿಎಂ ಪೂಜೆ

ಗಾಂಧಿ ಫೋಟೋಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿದ ಸಿಎಂ
ಡಾ. ಬಿ.ಆರ್.ಅಂಬೇಡ್ಕರ್, ನಾಡಪ್ರಭು ಕೆಂಪೇಗೌಡ, ಜವಹರಲಾಲ್ ನೆಹರೂ ಪ್ರತಿಮೆಗೆ ಮಾಲಾರ್ಪಣೆ
ಬಸವೇಶ್ವರ ಪ್ರತಿಮೆಗೆ ಸಿಎಂ ಡಿಕೆಶಿ ಮಾಲಾರ್ಪಣೆ
ಸಿಎಂ ಪ್ರಮಾಣ ವಚನ ಕಾರ್ಯಕ್ರಮ ಮುಗಿಸಿ ಕಾವೇರಿ ನಿವಾಸಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ವಿವಿಧ ಕಲಾ ತಂಡಗಳಿಂದ ಸಿಎಂ ಡಿಕೆಗೆ ಸ್ವಾಗತ
ಲೋಕಭವನದ ಹೊರಗೆ ಸ್ವಲ್ಪ ದೂರ ಕೈ ಬೀಸಿಕೊಂಡು ನಡೆದು ಬಂದ ಡಿಕೆಶಿ
ಬಳಿಕ ವಾಹನ ಮೂಲಕ ವಿಧಾನಸೌಧಕ್ಕೆ ತೆರಳಿದ ಡಿಕೆ
ವಿಧಾನಸೌಧಕ್ಕೆ ಸಿಎಂ ಡಿಕೆ ಶಿವಕುಮಾರ್ ಆಗಮನ
ಸಿಎಂ ಡಿಕೆಶಿಗೆ ಯಡಿಯೂರಪ್ಪ ವಿಶ್
ಸಚಿವ ಸಂಪುಟ ಸಭೆಯಲ್ಲೇ ಖಾತೆ ಹಂಚಿಕೆ ಮಾಹಿತಿ ನೀಡಲಿರುವ ಸಿಎಂ ಡಿ.ಕೆ.ಶಿವಕುಮಾರ್
ಪರಮೇಶ್ವರ್ – ಕಂದಾಯ
ಪ್ರಿಯಾಂಕ ಖರ್ಗೆ – ಗೃಹ ಖಾತೆ
ಎಂ.ಬಿ.ಪಾಟೀಲ್ – ಕೈಗಾರಿಕೆ
ಶರಣ ಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ
ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ಧಿ
ಕೃಷ್ಣ ಬೈರೇಗೌಡ – ಬೆಂಗಳೂರು ಅಭಿವೃದ್ಧಿ
ರಾಮಲಿಂಗಾ ರೆಡ್ಡಿ- ಜಲ ಸಂಪನ್ಮೂಲ
ಯು.ಟಿ.ಖಾದರ್ – ಆರೋಗ್ಯ
ಬೈರತಿ ಸುರೇಶ್ – ಸಾರಿಗೆ
ಈಶ್ವರ ಖಂಡ್ರೆ – ಗ್ರಾಮೀಣಾಭಿವೃದ್ಧಿ
ಸತೀಶ್ ಜಾರಕಿಹೊಳಿ – ಪಿಡಬ್ಲ್ಯೂಡಿ
ಮುನಿಯಪ್ಪ – ಆಹಾರ ಖಾತೆ
ಕೆ.ಜೆ.ಜಾರ್ಜ್ – ಇಂಧನ ಜೊತೆಗೆ ಪ್ರವಾಸೋದ್ಯಮ
ಹೆಚ್.ಡಿ.ದೇವೇಗೌಡ ಅಭಿನಂದನೆ
ಸಿಎಂ ಡಿಕೆಶಿಗೆ ಶುಭಕೋರಿದ ಪ್ರಧಾನಿ ಮೋದಿ
ಡಿ.ಕೆ.ಶಿವಕುಮಾರ್ ಸಿಎಂ ಪ್ರಮಾಣ ವಚನ
ಡಿಕೆಶಿಗೆ ಶುಭಕೋರಿದ ಪ್ರಧಾನಿ ಮೋದಿ
ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರದೊಂದಿಗೆ ಜನರ ಕಲ್ಯಾಣಕ್ಕಾಗಿ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್
ನೂತನ ಸಿಎಂ ಡಿಕೆಶಿಗೆ ಹೆಚ್‌ಡಿಕೆ ವಿಶ್
ವಿಧಾನಸೌಧಕ್ಕೆ ಬಂದ ನೊಣವಿನಕೆರೆ ಸ್ವಾಮೀಜಿ
ಕೆಂಗಲ್ ಗೇಟ್‌ನ ಮೂಲಕ ಸ್ವಾಮೀಜಿ ಪ್ರವೇಶ
ಸಿಎಂ ಕೊಠಡಿಯಲ್ಲಿ ಪೂಜೆ ಸಲ್ಲಿಸಲಿರುವ ನೊಣವಿನಕೆರೆ ಸ್ವಾಮೀಜಿ
ಮಂತ್ರಾಕ್ಷತೆ, ತೀರ್ಥ ಪ್ರೋಕ್ಷಣೆ ಮಾಡಿದ ಸ್ವಾಮೀಜಿ
ಕರಿ ವೃಷಭ ಶಿವಯೋಗಿಶ್ವರ ಸ್ವಾಮೀಜಿ
ವಿಧಾನಸೌಧಕ್ಕೆ ಆಗಮಿಸಿದ ನೊಣವಿನಕೆರೆ ಅಜ್ಜಯ್ಯ
ಸಿಎಂ ಕೊಠಡಿಯಲ್ಲಿ ಪೂಜೆ ಸಲ್ಲಿಸಲು ಆಗಮನ
ಸಿದ್ದರಾಮಯ್ಯ ಹೆಸರಿನ ನಾಮಫಲಕ ತೆರವು
ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳು ಹೆಸರಿನ ನಾಮಫಲಕ ಅಳವಡಿಕೆ

ಡಿಕೆಶಿ ಸಂಪುಟ ಸಚಿವರು

ರಾಹುಲ್ ಗಾಂಧಿ ಜೊತೆ ಫೋಟೊ ತೆಗೆಸಿಕೊಂಡ ಡಿಕೆಶಿ ಕುಟುಂಬ

ಲೋಕಭವನದಿಂದ ತೆರಳಿದ ಮಾಜಿ ಸಚಿವ ಜಮೀರ್
ಶರಣ ಪ್ರಕಾಶ್ ಪಾಟೀಲ್ ಪ್ರಮಾಣವಚನ

ಬೈರತಿ ಸುರೇಶ್ ಪ್ರಮಾಣವಚನ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬೈರತಿ ಸುರೇಶ್

ಯತೀಂದ್ರ ಸಿದ್ದರಾಮಯ್ಯ ಪ್ರಮಾಣವಚನ

ಈಶ್ವರ ಖಂಡ್ರೆ ಪ್ರಮಾಣವಚನ
ದೇವರ ಹೆಸರು ಮತ್ತು ಚನ್ನಬಸವ ಪಟ್ಟದೇವರು ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ಯು.ಟಿ.ಖಾದರ್ ಪ್ರಮಾಣವಚನ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ಪ್ರಿಯಾಂಕ್ ಖರ್ಗೆ ಪ್ರಮಾಣವಚನ

ಕೃಷ್ಣಬೈರೇಗೌಡ ಪ್ರಮಾಣವಚನ

ಸತೀಶ್ ಜಾರಕಿಹೊಳಿ ಪ್ರಮಾಣವಚನ

ರಾಮಲಿಂಗಾರೆಡ್ಡಿ ಪ್ರಮಾಣವಚನ
ಶ್ರದ್ಧಾ ಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕಾರ

ಪ್ರಮಾಣ ವಚನ ಸ್ವೀಕಾರ ಮಾಡುವಾಗ ಪತ್ರದಲ್ಲಿ ಇರುವಂತೆ ಸ್ವೀಕಾರ ಮಾಡುವಂತೆ ರಾಜ್ಯಪಾಲರಿಂದ ಸೂಚನೆ
ಸಿಎಸ್‌ರಿಂದ ಸಚಿವರಿಗೆ ಮಾಹಿತಿ.
ಎಂ.ಬಿ.ಪಾಟೀಲ್ ಪ್ರಮಾಣವಚನ
ಬಸವಣ್ಣ, ಬಸವಾದಿ ಶರಣರು, ಲಿಂಗೈಕ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ಕೆ.ಜೆ.ಜಾರ್ಜ್ ಪ್ರಮಾಣವಚನ
ದೇವರ ಹೆಸರಿನಲ್ಲಿ ಜಾರ್ಜ್ ಪ್ರಮಾಣ ವಚನ ಸ್ವೀಕಾರ

ಸಿದ್ದರಾಮಯ್ಯ ಹೆಸರಿನ ನಾಮಫಲಕ ತೆರವು
ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳು ಹೆಸರಿನ ನಾಮಫಲಕ ಅಳವಡಿಕೆ
ಸಚಿವರಾಗಿ ಮುನಿಯಪ್ಪ ಪ್ರಮಾಣವಚನ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಮುನಿಯಪ್ಪ

2ನೇಯದಾಗಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ
ಡಿಸಿಎಂ ಹುದ್ದೆಗೆ ಪ್ರಮಾಣ ವಚನ ಸ್ವೀಕಾರ
ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

4:14 ಕ್ಕೆ ಪ್ರಮಾಣ ವಚನ ಸ್ವೀಕಾರ

ಸಂವಿಧಾನದ ಬುಕ್ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದ ಡಿಕೆಶಿ
ಅಜ್ಜಯ್ಯಗೆ ನಮನ ಸಲ್ಲಿಸಿದ ಡಿಕೆಶಿ
ಸಾಷ್ಟಾಂಗ ನಮಸ್ಕಾರ ಮಾಡಿದ ಡಿಕೆಶಿ
ಚೀಫ್ ಜಸ್ಟೀಸ್ ವಿಭು ಬಕ್ರು, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಹಿಮಾಚಲ ಸಿಎಂ, ತೆಲಂಗಾಣ ಸಿಎಂ, ಕೇರಳಂ ಸಿಎಂಗೆ ಸ್ವಾಗತ ಕೋರಿದ ಡಿಕೆಶಿ
ಸಿದ್ದರಾಮಯ್ಯಗೆ ಹೂಗುಚ್ಚ ನೀಡಿ ಸ್ವಾಗತ ಮಾಡಿದ ಡಿಕೆಶಿ
ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ

ವಂದೇ ಮಾತರಂ ಗಾಯನ ಅಂತ ಹೇಳಿ ನಾಡಗೀತೆ ಪ್ಲೇ
ನಾಡಗೀತೆ ಕಟ್ ಮಾಡಿ ವಂದೇ ಮಾತರಂ ಗೀತೆ ಹಾಕಿದ ಸಿಬ್ಬಂದಿ
ವೇದಿಕೆಗೆ ಸಿದ್ದರಾಮಯ್ಯ ಆಗಮನ
ರಾಹುಲ್ ಗಾಂಧಿ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಆಗಮನ
ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಸೇರಿದ ಕಾರ್ಯಕರ್ತರ ದಂಡು
ಡಿಕೆಶಿ ಪ್ರಮಾಣವಚನ ಕಣ್ತುಂಬಿಕೊಳ್ಳಲು ಕಾದಿರೊ ಅಭಿಮಾನಿಗಳು
ವಿಧಾನಸೌಧ ಹೈಕೋರ್ಟ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿದ ಪೊಲೀಸರು
ರಸ್ತೆಯಲ್ಲಿ ನಿಂತು ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ಪ್ರಮಾಣವಚನ ಕಾರ್ಯಕ್ರಮ ವೀಕ್ಷಣೆ ಮಾಡ್ತಿರೋ ಜನ
ಹೈಕಮಾಂಡ್ ನಾಯಕರಿಗೆ ಆಹ್ವಾನದ ಕ್ಷಣ..
ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಸಿಎಂ ಪ್ರಮಾಣವಚನ ಸಮಾರಂಭಕ್ಕೆ ಡಿಕೆ ಶಿವಕುಮಾರ್ ಸ್ವಾಗತ ಕೋರಿದರು.

ಭಾರತ ಜೋಡೊ ಭವನದ ಆಡಿಟೋರಿಯಂನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಸಿಎಂ ಪ್ರಮಾಣ ವಚನದ ಕಾರ್ಯಕ್ರಮ ನೋಡಲು ವ್ಯವಸ್ಥೆ.
ಸ್ವಾಮೀಜಿಗಳ ಆಶೀರ್ವಾದ ಪಡೆದ ಡಿಕೆಶಿ
ಆದಿಚುಂಚನಗಿರಿ ಶ್ರೀಗಳಿಂದ ಮಣಿ ಹಾರ ಹಾಕಿ ಆಶೀರ್ವಾದ
ಎಲ್ಲಾ ಶ್ರೀಗಳು, ಧರ್ಮಗುರುಗಳಿಂದ ಆಶೀರ್ವಾದ ಪಡೆದ ಡಿಕೆಶಿ
ಲೋಕಭವನಕ್ಕೆ ಡಿ.ಕೆ.ಶಿವಕುಮಾರ್ ಆಗಮನ

ಡಿಕೆ ಪದಗ್ರಹಣಕ್ಕೆ ಗಣ್ಯರ ಆಗಮನ
ರಾಹುಲ್ ಗಾಂಧಿ ಆಗಮನ

ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಜೊತೆ 13 ಶಾಸಕರು ಸಚಿವರಾಗಿ ಇಂದು ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
