Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜನನ ದರ ಹೆಚ್ಚಿಸಲು ಪ್ಲ್ಯಾನ್‌; ಮದ್ವೆ ಆಗೋದು, ಮದ್ವೆ ಮಾಡ್ಸೋದನ್ನ ಕಾಲೇಜಿನಲ್ಲೇ ಹೇಳಿಕೊಡ್ತಾರಂತೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಜನನ ದರ ಹೆಚ್ಚಿಸಲು ಪ್ಲ್ಯಾನ್‌; ಮದ್ವೆ ಆಗೋದು, ಮದ್ವೆ ಮಾಡ್ಸೋದನ್ನ ಕಾಲೇಜಿನಲ್ಲೇ ಹೇಳಿಕೊಡ್ತಾರಂತೆ!

Latest

ಜನನ ದರ ಹೆಚ್ಚಿಸಲು ಪ್ಲ್ಯಾನ್‌; ಮದ್ವೆ ಆಗೋದು, ಮದ್ವೆ ಮಾಡ್ಸೋದನ್ನ ಕಾಲೇಜಿನಲ್ಲೇ ಹೇಳಿಕೊಡ್ತಾರಂತೆ!

Public TV
Last updated: August 4, 2024 1:39 pm
Public TV
Share
2 Min Read
MARRIAGE 1 1
SHARE

ಬೀಜಿಂಗ್: ಓದೋ ವಯಸ್ಸಲ್ಲಿ ಪ್ರೀತಿ ಪ್ರೇಮ ಅಂದ್ರೆ ಭಾರತದಲ್ಲಿ ಪೋಷಕರು ಬೆಂಡೆತ್ತುತ್ತಾರೆ. ಶಾಲೆ- ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿಯೂ ಪ್ರೇಮಿಗಳನ್ನು ಕಂಡರೆ ಬಿಸಿ ಮುಟ್ಟಿಸುತ್ತಾರೆ. ಇನ್ನೂ ಮದುವೆ ಅಂದ್ರೆ ಬಿಡ್ತಾರಾ? ಆದ್ರೆ ಚೀನಾದಲ್ಲಿ (China) ಈ ಪರಿಸ್ಥಿತಿಗೆ ವಿರುದ್ಧವಾಗಿದೆ. ಈ ಹಿಂದೆ ವಿದ್ಯಾರ್ಥಿಗಳು ಪ್ರೀತಿಯಲ್ಲಿ ಬೀಳಲು ರಜೆ ನೀಡುವ ಕಾರ್ಯಕ್ರಮ ಅನುಷ್ಟಾನಕ್ಕೆ ತಂದಿದ್ದ ಚೀನಾ ಈಗ ಉತ್ತಮ ಸಂಗಾತಿಯನ್ನ ಹುಡುಕಿಕೊಂಡು ಮದುವೆಯಾಗೋದು (Marriage), ಮ್ಯಾಟ್ರಿಮೋನಿಗಳಂತಹ ಕಂಪನಿ ಸ್ಥಾಪಿಸಿ ಮದುವೆ ಮಾಡಿಸುವುದು ಹೇಗೆ? ಎಂಬುದನ್ನು ಕಾಲೇಜು ಹಂತದಲ್ಲೇ ಕಲಿಸಿಕೊಡುವ ಕಾರ್ಯಕ್ರಮವನ್ನ ಪರಿಚಯಿಸಿದೆ.ʼ

Marriage

ಚೀನಾದಲ್ಲಿ ಯುವಸಮೂಹದ ಸಂಖ್ಯೆ ಇಳಿಕೆಯಾಗುತ್ತಿದ್ದು, ವೃದ್ಧರ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ. ಇದರಿಂದಾಗಿ ಇತ್ತೀಚೆಗೆ ಚೀನಾ ತನ್ನ ಒಂದೇ ಮಕ್ಕಳ ನೀತಿಯನ್ನು ಸಡಿಲಗೊಳಿಸಿ, ಮೂರು ಮಕ್ಕಳನ್ನು ಹೊಂದಲು ಅನುಮತಿಸಿತ್ತು. ಆದಾಗ್ಯೂ ಜನಸಂಖ್ಯಾ ಕುಸಿತ ಕಳವಳಕಾರಿಯಾಗಿರುವುದರಿಂದ ಜನನ ಪ್ರಮಾಣ ಹೆಚ್ಚಿಸಲು ರಾಜಕೀಯ ಸಲಹೆಗಾರರು ಸರ್ಕಾರಕ್ಕೆ ತರಹೇವಾರಿ ಶಿಫಾರಸುಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಚೀನಾ ಕಾಲೇಜು ಹಂತದಲ್ಲೇ ಮದುವೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಡಲು ಹೊಸ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: Madhya Pradesh: ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳ ದುರ್ಮರಣ

MARRIAGE THALI

ಸಕಾರಾತ್ಮಕ ಮದುವೆ ಮತ್ತು ಕುಟುಂಬ ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಚೀನಾದ ಕೇಂದ್ರೀಯ ವಿಶ್ವವಿದ್ಯಾನಿಲಯವು ಹೊಸ ಪದವಿ ಪೂರ್ವ ಕಾರ್ಯಕ್ರಮವೊಂದನ್ನು ಪರಿಚಯಿಸಿದೆ, ʻಮದುವೆ ಸೇವೆಗಳು ಮತ್ತು ನಿರ್ವಹಣೆʼ ಹೆಸರಿನ ಕಾರ್ಯಕ್ರಮ ಇದಾಗಿದೆ. ಕುಸಿಯುತ್ತಿರುವ ಜನನ ದರಕ್ಕೆ ವಿವಾಹ ಪ್ರಮಾಣ ಕಡಿಮೆಯಾಗುತ್ತಿರುವುದು ಕಾರಣ ಎಂಬುದುನ್ನು ಮನಗಂಡಿರುವ ಚೀನಾ ಕಾಲೇಜು ಹಂತದಲ್ಲೇ ಮದುವೆ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸಲು ಮುಂದಾಗಿದೆ.

ಇದೇ ಸೆಪ್ಟಂಬರ್‌ನಿಂದ ಬೀಜಿಂಗ್ ಸಂಸ್ಥೆಯಲ್ಲಿ ಈ ಪದವಿ ಪೂರ್ವ ಕೋರ್ಸ್‌ ಪ್ರಾರಂಭವಾಗಲಿದೆ. ವಿವಾಹ ಸಂಬಂಧಿತ ಯೋಜನೆಗಳು, ಸಂಸ್ಕೃತಿ ಅಭಿವೃದ್ಧಿಪಡಿಸಲು ವೃತ್ತಿಪರರನ್ನು ಬೆಳೆಸುವ ಉದ್ದೇಶ ಇದಾಗಿದೆ. ಈ ಕೋರ್ಸ್‌ ಗಳಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುವುದಾಗಿ ವಿಶ್ವವಿದ್ಯಾನಿಲಯದ ಉಪಾಧ್ಯಕ್ಷ ಝಾವೊ ಹಾಂಗ್‌ಗಾಂಗ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.  ಇದನ್ನೂ ಓದಿ: Dengue Alert: ಒಂದು ವರ್ಷದೊಳಗಿನ 10 ಮಕ್ಕಳಿಗೆ ಡೆಂಗ್ಯೂ – ಪ್ರಕರಣಗಳ ಸಂಖ್ಯೆ 19 ಸಾವಿರಕ್ಕೆ ಏರಿಕೆ

ಏನಿದು ಕೋರ್ಸ್‌?
* ಈ ಕೋರ್ಟ್‌ ಮದುವೆ ಸಂಬಂಧಿತ ಉದ್ಯಮ (ಮ್ಯಾಟ್ರಿಮೋನಿ ಮಾದರಿ) ಹಾಗೂ ಕೌಟುಂಬಿಕ ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದೆ.
* ಕೌಟುಂಬಿಕ ಸಮಾಲೋಚನೆ, ಉನ್ನತ ಮಟ್ಟದ ವಿವಾಹ ಯೋಜನೆ ಮತ್ತು ಮ್ಯಾಚ್‌ಮೇಕಿಂಗ್ ಅಭಿವೃದ್ಧಿಯಂತಹ ವಿಷಯಗಳನ್ನು ಒಳಗೊಂಡಿರುತ್ತದೆ.
* ಮ್ಯಾಚ್‌ಮೇಕಿಂಗ್ ಏಜೆನ್ಸಿಗಳು, ವಿವಾಹ ಸೇವಾ ಕಂಪನಿಗಳು ಮತ್ತು ಮದುವೆ, ಕುಟುಂಬ ಸಮಾಲೋಚನೆ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಹೊಂದಲು ಸಾಧ್ಯವಾಗುತ್ತದೆ ಎಂದು ವರದಿಯಾಗಿದೆ.

TAGGED:chinaChina Birth RatesChinese UniversityFamily CulturemarriageNew Degreeಕುಟುಂಬ ಸಂಸ್ಕೃತಿಚೀನಾಜನನ ದರಮದುವೆ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Gill
Cricket

ತವರಿನಲ್ಲೇ ತಿಣುಕಾಡಿ ಗೆದ್ದ ಗುಜರಾತ್‌ – ಕೆಕೆಆರ್‌ಗೆ ಡಬಲ್‌ ಹ್ಯಾಟ್ರಿಕ್‌ ಸೋಲು

Public TV
By Public TV
6 minutes ago
Drugs
Crime

38 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಎನ್‌ಸಿಬಿ

Public TV
By Public TV
40 minutes ago
Leopard 1
Districts

ಮೈಸೂರು | ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮನೆ ಹೊಕ್ಕಿದ್ದ ಚಿರತೆ ಸೆರೆ

Public TV
By Public TV
2 hours ago
Mandya Youth Death
Districts

ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಯುವಕ ಸಾವು

Public TV
By Public TV
2 hours ago
Fruits
Bengaluru City

ಮಾವು, ಬಾಳೆಹಣ್ಣು, ಪಪ್ಪಾಯ ಹಣ್ಣಿಗೆ ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ – ಕ್ರಮ ಕೈಗೊಳ್ಳಲು FSSAI ಸೂಚನೆ

Public TV
By Public TV
2 hours ago
Electricity
Bengaluru City

ಗೃಹಬಳಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್ – ಯೂನಿಟ್‌ಗೆ 56 ಪೈಸೆ ಹೆಚ್ಚಳ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?