Tuesday, 26th March 2019

Recent News

1 month ago

ನಷ್ಟ ಸರಿದೂಗಿಸಿಕೊಳ್ಳಲು ಆ್ಯಪಲ್ ಕಂಪನಿಯ ಹೊಸ ಪ್ಲಾನ್

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಭಾರತ ಮತ್ತು ಚೀನಾಗಳಲ್ಲಿ ಐ-ಫೋನ್ ಮಾರುಕಟ್ಟೆ ಕುಸಿತ ಕಾಣುತ್ತಿದೆ. ಈ ಸಂಬಂಧ ಕಂಪನಿ ಸಹ ತನ್ನ ಉತ್ಪನ್ನಗಳಲ್ಲಿ ಬದಲಾವಣೆ ಸೇರಿದಂತೆ ಹಲವು ಮಾರುಕಟ್ಟೆ ತಂತ್ರಗಳ ಬಳಕೆಗೆ ಮುಂದಾಗಿದೆ. ಈಗಾಗಲೇ ಐ-ಫೋನ್ ಚೀನಾದಲ್ಲಿ ತನ್ನ ಉತ್ಪನ್ನ ಖರೀದಿದಾರರಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿದೆ. ಚೀನಾದ ಅಲಿಬಾಬಾ ಗ್ರೂಪ್ ಮಾಲೀಕತ್ವದ ಏಂಟ್ ಫೈನಾನಿಶಿಯಲ್ ಸರ್ವಿಸ್ ಸಹಯೋಗದಿಂದ ಸಾವಿರಾರು ಸರ್ವಿಸ್ ಸೆಂಟರ್ ಗಳ ಮೂಲಕ ಸಾಲ ನೀಡಲಾಗುತ್ತಿದೆ. ಈ ಸಾಲದಿಂದ ಐ-ಫೋನ್ ಖರೀದಿಯಲ್ಲಿ ತಿಂಗಳ […]

2 months ago

ಒನ್ ಪ್ಲಸ್ ಕಂಪನಿಯಿಂದ ಆಪಲ್ ಟ್ರೋಲ್!

ಬೆಂಗಳೂರು: ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಆಪಲ್ ಕಂಪನಿಯನ್ನು ಒನ್ ಪ್ಲಸ್ ಕಂಪನಿ ಟ್ರೋಲ್ ಮಾಡಿದೆ. ಆಪಲ್ ಕಂಪನಿಯ ವಾಯ್ಸ್ ಅಸಿಸ್ಟೆಂಟ್ ಸಿರಿ ಹೆಸರನ್ನು ಬಳಸಿಕೊಂಡು ಒನ್ ಪ್ಲಸ್ ಇಂಡಿಯಾ  ಕಾಲೆಳೆದಿದೆ. ಹೇ ಸಿರಿ, ಭಾರತದ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಪೈಕಿ ನಂಬರ್ ಒನ್ ಯಾವುದು ಎಂದು ಪ್ರಶ್ನಿಸಿದೆ. ಈ ಟ್ವೀಟ್ ಗೆ iDare...

ಕ್ಸಿಯೋಮಿಯಿಂದ 48 ಎಂಪಿ ಕ್ಯಾಮೆರಾ ಇರೋ ಮಿಡ್ ರೇಂಜ್ ಫೋನ್ ಬಿಡುಗಡೆ!

2 months ago

ಬೀಜಿಂಗ್: 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ರೆಡ್‍ಮೀ ನೋಟ್7 ಚೀನಾ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 48 ಎಂಪಿ ಹೊಂದಿರುವ ಮೊದಲ ಕ್ಸಿಯೋಮಿ ಫೋನ್ ಇದಾಗಿದ್ದು, ಮೂರು ಮಾದರಿಯಲ್ಲಿ ಫೋನ್ ಬಿಡುಗಡೆಯಾಗಿದೆ. 3ಜಿಬಿ ರ‍್ಯಾಮ್, 32 ಜಿಬಿ ಆಂತರಿಕ ಮಮೊರಿಯ ಫೋನಿಗೆ 999...

ಇನ್ನು ಮುಂದೆ ಫೋನ್ ಲಾಕ್ ಓಪನ್ ಆದ್ರೂ ವಾಟ್ಸಪ್ ತೆರೆಯಲ್ಲ!

3 months ago

ಕ್ಯಾಲಿಫೋರ್ನಿಯಾ: ಫೇಸ್‍ಬುಕ್ ಮಾಲೀಕತ್ವದ ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸಪ್ ಬಳಕೆದಾರರ ಪ್ರೈವೆಸಿಯನ್ನು ಕಾಪಾಡಲು ಫಿಂಗರ್ ಪ್ರಿಂಟ್ ವಿಶೇಷತೆ ಸೇರಿಸಲು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ಫೋನ್ ಲಾಕ್ ಓಪನ್ ಮಾಡಿದರೆ ಯಾರೂ ಬೇಕಾದರೂ ವಾಟ್ಸಪ್ ಓಪನ್ ಮಾಡಿ ಚಾಟ್ ಗಳನ್ನು...

ಟಾಪ್ ಕ್ಯಾಮೆರಾ ಫೀಚರ್ ಇರೋ ಕ್ಸಿಯೋಮಿಯ 2 ಫೋನ್ ಬೆಲೆ 4 ಸಾವಿರ ರೂ. ದಿಢೀರ್ ಇಳಿಕೆ

3 months ago

ಬೆಂಗಳೂರು: ಕ್ಸಿಯೋಮಿಯ ದುಬಾರಿ ಬೆಲೆಯ ಎರಡು ಫೋನ್ ಗಳ ಬೆಲೆ 4 ಸಾವಿರ ರೂ. ಕಡಿತಗೊಂಡಿದೆ. ಎಂಐ ಎ2 ಮತ್ತು ರೆಡ್‍ಮೀ ನೋಟ್ 5 ಪ್ರೊ ಬೆಲೆ ದಿಢೀರ್ ಇಳಿಕೆಯಾಗಿದೆ. 4 ಜಿಬಿ ರ‍್ಯಾಮ್ , 64 ಜಿಬಿ ಆಂತರಿಕ ಮೆಮೊರಿಯ...

ಹೊಸ ವರ್ಷಕ್ಕೆ ಜಿಯೋನಿಂದ ಧಮಾಕಾ ಆಫರ್!

3 months ago

ನವದೆಹಲಿ: ಹಬ್ಬಗಳು ಬಂದರೆ ಸಾಕು ವ್ಯಾಪಾರಸ್ಥರು ಗ್ರಾಹಕರಿಗಾಗಿ ವಿಶೇಷ ಆಫರ್ ಗಳನ್ನು ನೀಡುತ್ತಾರೆ. ಈ ಆಫರ್ ಗಳ ಮುಲಕ ಗ್ರಾಹಕರನ್ನು ತಮ್ಮ ಉತ್ಪನ್ನದತ್ತ ಸೆಳೆದುಕೊಳ್ಳುವುದು ಮಾರುಕಟ್ಟೆಯ ಮತ್ತೊಂದು ಉದ್ದೇಶ. ಮೊಬೈಲ್ ಗ್ರಾಹಕರಿಗೂ ಈ ರೀತಿ ಸೌಲಭ್ಯಗಳು ಲಭ್ಯವಾಗಿರುತ್ತೇವೆ. ಇದೀಗ ಜಿಯೋ ತನ್ನ...

1 ವರ್ಷ ಸ್ಮಾರ್ಟ್ ಫೋನ್ ಬಿಟ್ರೆ, ಸಿಗುತ್ತೆ 72 ಲಕ್ಷ ರೂ.!

3 months ago

– ಅಮೆರಿಕದ ಕಂಪನಿಯಿಂದ ವಿಶೇಷ ಸ್ಪರ್ಧೆ – ಕೆಲಸವನ್ನು ತೊರೆಯದೇ ಸ್ಪರ್ಧೆಯಲ್ಲಿ ಭಾಗವಹಿಸಬಹುದು ವಾಷಿಂಗ್ಟನ್: ಒಂದು ವರ್ಷಗಳ ಕಾಲ ಸ್ಮಾರ್ಟ್ ಫೋನ್ ನಿಂದ ದೂರವಿದ್ದರೆ ಅಮೇರಿಕದ ವಿಟಮಿನ್ ವಾಟರ್-ಕೋಕಾ ಕೋಲಾ ಸಂಸ್ಥೆ ಬರೋಬ್ಬರಿ 1 ಲಕ್ಷ ಡಾಲರ್(ಅಂದಾಜು 72 ಲಕ್ಷ ರೂ.)...

ಹೆಡ್‍ಫೋನ್ ಓವರ್ ಹೀಟಾಗಿ ಬಾಲಕ ಸಾವು!

4 months ago

ಕೌಲಾಲಂಪುರ್: ಚಾರ್ಜಿಗೆ ಹಾಕಿದ ಹೆಡ್‍ಫೋನ್ ಓವರ್ ಹೀಟಾಗಿ ಶಾಕ್ ಹೊಡೆದು 16 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮಲೇಷ್ಯಾದ ರೇಂಬು ಪ್ರದೇಶದಲ್ಲಿ ನಡೆದಿದೆ. ಸೋಮವಾರ ರಾತ್ರಿ ವೇಳೆ ಬಾಲಕ ತನ್ನ ರೂಂನಲ್ಲಿ ಬ್ಲೂಟೂತ್ ವಯರ್‌ಲೆಸ್ ಹೆಡ್‍ಫೋನ್‍ನನ್ನು ಚಾರ್ಜಿಗೆ ಹಾಕಿಕೊಂಡು ಬಳಸುತ್ತಿದ್ದ. ಆಗ...