Wednesday, 15th August 2018

Recent News

1 week ago

ಭೂಕಂಪನದ ನಡುವೆಯೇ ನಮಾಜ್ ಪೂರ್ಣಗೊಳಿಸಿದ ಇಮಾಮ್-ವಿಡಿಯೋ ವೈರಲ್

ಜಕಾರ್ತ: ಭೂಕಂಪನದಿಂದ ಮಸೀದಿಯ ಕಟ್ಟಡ ಅಲುಗಾಡುತ್ತಿದ್ದರೂ ಇಮಾಮ್ (ಮುಸ್ಲಿಂ ಧರ್ಮಗುರು) ನಮಾಜ್ ಪೂರ್ಣಗೊಳಿಸಿರುವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಡೊನೇಶಿಯಾದ ಲೋಮಬೋಕ್ ದ್ವೀಪದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಲೋಮಬೋಕ್‍ನಲ್ಲಿ ಭೂಕಂಪ ಅವಘಡ ಸಂಭವಿಸುತ್ತಿದ್ದ ವೇಳೆ ಸ್ಥಳೀಯ ಮಸೀದಿಯಲ್ಲಿ ನಮಾಜ್ ನಡೆಯುತ್ತಿತ್ತು. ಭೂಮಿ ಕಂಪಿಸಲು ಆರಂಭಿಸುತ್ತಿದ್ದಂತೆ ನಮಾಜ್ ನಲ್ಲಿ ನಿರತರಾಗಿದ್ದ ಹಲವರು ಜೀವ ಉಳಿಸಿಕೊಳ್ಳಲು ಮಸೀದಿಯಿಂದ ಹೊರ ಬಂದಿದ್ದಾರೆ. ಪ್ರಾರ್ಥನೆ ಮಾಡಿಸುತ್ತಿದ್ದ ಇಮಾಮ್ ಎಲ್ಲಿಯೂ ನಿಯತ್ (ಧ್ಯಾನ) ಬಿಡದೇ ಗೋಡೆಯನ್ನು […]

1 week ago

ವಿಶ್ವದಲ್ಲೇ ಫಸ್ಟ್..ಚೆಂದುಳ್ಳಿ ಚೆಲುವೆಯರ ಗುಪ್ತಾಂಗದಿಂದ ಬಿಯರ್ ತಯಾರಿ!

ಪೋಲಂಡ್ : ಬೀರ್ ಪ್ರಿಯರು ಪ್ರತಿಬಾರಿ ಕುಡಿಯುವಾಗ ಹೊಸ ಬ್ರ್ಯಾಂಡ್ ಹುಡುಕುತ್ತಿರುತ್ತಾರೆ. ಕೆಲ ಪಡ್ಡೆ ಹುಡುಗರು ಮೊದಲ ಪೆಗ್‍ನಲ್ಲಿಯೇ ಕಿಕ್ ಸಿಗಬೇಕೆಂಬ ಮಾತುಗಳನ್ನು ಆಡುತ್ತಿರುತ್ತಾರೆ. ಆದರೆ ಪೋಲಂಡ್ ದೇಶದ ಪೊಲೀಶ್ ಎಂಬ ಕಂಪೆನಿ ವಿಶ್ವದಲ್ಲೇ ಮೊದಲ ಬಾರಿಗೆ ಚೆಂದುಳ್ಳಿ ಚೆಲುವೆಯರ ಗುಪ್ತಾಂಗ(ಯೋನಿ)ದಿಂದ ಹೊಸ ಮಾದರಿಯ ಬಿಯರ್ ತಯಾರಿಸಿದೆ. ಜುಲೈ 28 ರಂದು ಬಿಯರ್ ಮಾರುಕಟ್ಟೆಗೆ ಲಗ್ಗೆ...

ಖಾಸಗಿ ಬಾಹ್ಯಾಕಾಶ ಯಾನಕ್ಕೆ ಸುನಿತಾ ವಿಲಿಯಮ್ಸ್ ಆಯ್ಕೆ

2 weeks ago

ನ್ಯೂಯಾರ್ಕ್: ಅಮೆರಿಕ ಬಾಹ್ಯಕಾಶ ಸಂಸ್ಥೆ(ನಾಸಾ)ಯ ಮತ್ತೊಂದು ಗಗನಯಾತ್ರೆಯಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. 2019 ರ ಮಧ್ಯಂತರದಲ್ಲಿ ನಾಸಾವು ತನ್ನ ಮೊದಲ ವಾಣಿಜ್ಯ ಯಾತ್ರೆಯನ್ನು ಒಂಬತ್ತು ಗಗನಯಾತ್ರಿಗಳನ್ನು ಒಳಗೊಂಡ ತಂಡ ಕೈಗೊಳ್ಳಲಿದ್ದು, ಈ ತಂಡದಲ್ಲಿ ಭಾರತ ಮೂಲದ...

ಎಟಿಎಂ ನಲ್ಲಿಯೇ ಯುವಕ-ಯುವತಿ ರಾಸಲೀಲೆ!

2 weeks ago

ಮಾಸ್ಕೋ: ಜೋಡಿಯೊಂದು ಅಸಭ್ಯವಾಗಿ ಎಟಿಎಂನಲ್ಲಿ ರಾಸಲೀಲೆ ನಡೆಸಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ರಷ್ಯಾದಲ್ಲಿನ ಸಮರ ನಗರದಲ್ಲಿ ನಡೆದಿದ್ದು, ನಗರದಲ್ಲಿರುವ ಬ್ಯಾಂಕಿನ ಎಟಿಎಂನಲ್ಲಿ ಈ ರೀತಿ ಅಸಭ್ಯವಾಗಿ ವರ್ತಿಸಿದ್ದಾರೆ. ಈ ದೃಶ್ಯವನ್ನು ದಾರಿಯಲ್ಲಿ ಹೋಗುತ್ತಿದ್ದ...

ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿದೇಶಿ ನಾಯಕರಿಗೆ ಆಹ್ವಾನವಿಲ್ಲ

2 weeks ago

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ಕೆ ಮೋದಿ ಸೇರಿದಂತೆ ಯಾವುದೇ ಅಂತರಾಷ್ಟ್ರೀಯ ನಾಯಕರಿಗೆ ಆಹ್ವಾನ ನೀಡಿಲ್ಲ ಎಂದು ತೆಹ್ರಿಕ್- ಇ-ಇನ್ಸಾಫ್ (ಪಿಟಿಐ) ಪಕ್ಷ ಸ್ಪಷ್ಟಪಡಿಸಿದೆ. ಕಳೆದ ಕೆಲ ದಿನಗಳ ಹಿಂದೆ ಭಾರತ ಪ್ರಧಾನಿ ಮೋದಿ ಸೇರಿದಂತೆ...

ಕೈಯಲ್ಲೊಂದು ಸುಂದರ ಗೋಲ್ಡನ್ ಬ್ರಿಡ್ಜ್ – ಫೋಟೋಗಳಲ್ಲಿ ನೋಡಿ

2 weeks ago

ಹನೋಯಿ: ವಿಯೆಟ್ನಾಮ್ ನ ಅರಣ್ಯ ಬೆಟ್ಟಗಳಲ್ಲಿ ಅನಾವರಣಗೊಂಡಿರುವ ದೈತ್ಯ ಕೈಗಳ ಮೇಲಿರುವ ಗೋಲ್ಡನ್ ಬ್ರಿಡ್ಜ್ ಪ್ರವಾಸಿಗರನ್ನು ಈಗ ತನ್ನ ಸೆಳೆಯುತ್ತಿದೆ. ಈ ಗೋಲ್ಡನ್ ಸೇತುವೆ ಡ್ಯಾನಾಂಗ್ ಬಳಿಯ ಬಾ ನಾ ಬೆಟ್ಟದಲ್ಲಿ ನಿರ್ಮಿಸಲಾಗಿದ್ದು, ಕಳೆದ ಜೂನ್ ತಿಂಗಳಲ್ಲಿ ಈ ಸೇತುವೆಯನ್ನು ಸಾರ್ವಜನಿಕರ...

ರೆಸ್ಯೂಮ್ ಹಿಡ್ಕೊಂಡು ಸಿಗ್ನಲ್ ನಲ್ಲಿ ನಿಂತ – Google, Netflix, LinkedIn ಸೇರಿ 200 ಕಂಪೆನಿಗಳಿಂದ ಬಂತು ಆಫರ್!

2 weeks ago

ಸ್ಯಾಕ್ರಮೆಂಟೊ: ಉದ್ಯೋಗಕ್ಕಾಗಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕುತ್ತಿಗೆಗೆ ಫಲಕ ಹಾಕಿಕೊಂಡು ನಿಂತಿದ್ದ ವ್ಯಕ್ತಿಗೆ ಬರೋಬ್ಬರಿ 200 ಸಂಸ್ಥೆಗಳಿಂದ ಉದ್ಯೋಗದ ಅವಕಾಶಗಳು ಬಂದಿದೆ. ಕ್ಯಾಲಿಫೋರ್ನಿಯಾದ 26 ವರ್ಷದ ಡೇವಿಡ್ ಕ್ಯಾಸೆರೆಜ್ ಈ ರೀತಿ ಫಲಕವನ್ನು ಹಿಡಿದುಕೊಂಡು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದವರು. ಇವರು...

ಒಂದು ಕಾಫಿ ಬೇಕಿದ್ರೆ 20 ಲಕ್ಷ ಬೋಲಿವರ್ ನೀಡ್ಬೇಕು!

3 weeks ago

ಕಾರಾಕಾಸ್(ವೆನೆಜುವೆಲಾ): ಸರ್ಕಾರದ ದೂರಾಲೋಚನೆ ರಹಿತ ಆರ್ಥಿಕ ನೀತಿಗಳಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ವೆನೆಜುವೆಲಾ ದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇಲ್ಲಿನ ಜನರು ಒಂದು ಕಾಫಿ ಕುಡಿಯಲು 20 ಲಕ್ಷ ಬೋಲಿವರ್ ಹಣ ಖರ್ಚು ಮಾಡುವ ಸ್ಥಿತಿ ತಲುಪಿದ್ದಾರೆ. ಸ್ಥಳೀಯ ಮಾಧ್ಯಮಗಳು...