Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ: ಜಗ್ಗೇಶ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ: ಜಗ್ಗೇಶ್

Bengaluru City

ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ: ಜಗ್ಗೇಶ್

Public TV
Last updated: May 8, 2020 1:53 pm
Public TV
Share
2 Min Read
jaggesh
SHARE

– ನನ್ನ ತಾತನೇ ನನಗೆ ಮೊಮ್ಮಗನಾಗಿ ಹುಟ್ಟಿದ್ದಾನೆ

ಬೆಂಗಳೂರು: ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ. ಅದಕ್ಕೆ ನನ್ನ ತಾತನೇ ನನ್ನ ಮೊಮ್ಮಗನಾಗಿ ಹುಟ್ಟಿದ್ದಾನೆ ಎಂದು ನವರಸ ನಾಯಕ ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ.

ರಾಯರ ಭಕ್ತರಾದ ಜಗ್ಗೇಶ್ ಅವರು ಸದಾ ಆಧ್ಯಾತ್ಮದ ಬಗ್ಗೆ ಮಾತನಾಡುತ್ತಿರುತ್ತಾರೆ. ಜೊತೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸದಾ ಸಕ್ರಿಯವಾಗಿ ಇರುವ ಅವರು, ತಮ್ಮ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಅವರು ಟ್ವೀಟ್‍ಗಳಿಗೆ ಉತ್ತರ ನೀಡುತ್ತಾರೆ. ಕೆಲವೊಮ್ಮೆ ಟ್ವಿಟ್ಟರ್ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತಾರೆ, ಧೈರ್ಯ ತುಂಬುತ್ತಾರೆ.

ಅಮೂಲ್ಯವಾದ ಸಮಯ 😊❤😘@Jaggesh2 pic.twitter.com/CEgj2fX159

— Parimala Jaggesh (@27parims) May 7, 2020

ಈಗ ಜಗ್ಗೇಶ್ ಅವರ ಪತ್ನಿ ಪರಿಮಳಾ ಜಗ್ಗೇಶ್ ಅವರು, ತಮ್ಮ ಮುದ್ದಿನ ಮೊಮ್ಮಗ ಜಗ್ಗೇಶ್ ಅವರ ಬೆನ್ನು ಏರಿ ಮಸಾಜ್ ಮಾಡುತ್ತಿರುವ ಕ್ಯೂಟ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಅಭಿಮಾನಿಯೋರ್ವ ಜಗ್ಗೇಶ್ ಅವರಿಗೆ ಟ್ಯಾಗ್ ಮಾಡಿ, ತಾತನಾಗಿ ಒಳ್ಳೆಯ ಅನುಭವ ಅಲ್ವೇ ಸರ್ ಎಂದು ಕಮೆಂಟ್ ಮಾಡಿದ್ದರು.

ನಾವು ಮಾಡಿದ್ದು ನಮಗೆ ಬಳುವಳಿಯಾಗಿ
ದೇವರು ವಾಪಸ್ ಕೊಡುತ್ತಾನೆ!
ನನ್ನ ತಾತನಿಗೆ ನಾನು ಹೀಗೆ ಬೆನ್ನ ಏರಿ ಮಸಾಜ್ ಮಾಡುತ್ತಿದ್ದೆ!ತಾತನಿಗೆ ಸ್ನಾನಕ್ಕೆ ನೀರು ಕಾಯಿಸುತ್ತಿದ್ದೆ!ಅವರ ಉಗುರು ಕತ್ತರಿಸುತ್ತಿದ್ದೆ!ವಾಕಿಂಗ್ ಗೆ ಸಹಾಯಮಾಡುತ್ತಿದ್ದೆ!ಆಗ ಅವರ ನನ್ನ ಪ್ರೀತಿಯಿಂದ ಮುಂದೆ ನಿನ್ನ ಮೊಮ್ಮಗನಾಗಿ ಹುಟ್ಟಿ ಋಣ ತೀರಿಸುವೆ
ಅನ್ನುತ್ತಿದ್ದ! https://t.co/hw7p6fAUWr

— ನವರಸನಾಯಕ ಜಗ್ಗೇಶ್ (@Jaggesh2) May 7, 2020

ಇದಕ್ಕೆ ಟ್ವಿಟ್ಟರ್ ಮೂಲಕವೇ ಉತ್ತರ ನೀಡಿರುವ ಜಗ್ಗೇಶ್, ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ. ನನ್ನ ತಾತನಿಗೆ ನಾನು ಹೀಗೆ ಬೆನ್ನ ಏರಿ ಮಸಾಜ್ ಮಾಡುತ್ತಿದ್ದೆ. ತಾತನಿಗೆ ಸ್ನಾನಕ್ಕೆ ನೀರು ಕಾಯಿಸುತ್ತಿದ್ದೆ. ಅವರ ಉಗುರು ಕತ್ತರಿಸುತ್ತಿದ್ದೆ. ವಾಕಿಂಗ್‍ಗೆ ಸಹಾಯ ಮಾಡುತ್ತಿದ್ದೆ. ಆಗ ಅವರು ನನಗೆ ಪ್ರೀತಿಯಿಂದ ಮುಂದೆ ನಿನ್ನ ಮೊಮ್ಮಗನಾಗಿ ಹುಟ್ಟಿ ಋಣ ತೀರಿಸುವೆ ಅನ್ನುತ್ತಿದ್ದರು ಎಂದು ತನ್ನ ತಾತನನ್ನು ನೆನೆದಿದ್ದಾರೆ.

ನನ್ನ ಪುಟಾಣಿ ಅರ್ಜುನ ಮಾಸ್ಕ ಹಾಕಿ ಅಜ್ಜಿಗೆ ಕೊಟ್ಟ ಪೋಸ್..!
ನಾನು ಬೇಕಂತ ಮಾಸ್ಕ ಇಲ್ಲದಂತೆ ನಟಿಸಿದರೆ! ತಾತ ಮಾಸ್ಕ ಇಲ್ಲದಿದ್ದರೆ ನನ್ನ ಹತ್ತರ ಬರಬೇಡಿ!ಕೊರೋನ ಇದೆ ಬುದ್ಧಿ ಇಲ್ವಾ ಅಂತಾನೆ!ಆಗ ನಾನು sryಮಗನೆ ತಪ್ಪಾಯ್ತು ಅಂದ್ರೆ ok don't worry ಹುಷಾರಾಗಿ ಇರು ಅಂತನೆ!ಬಹಳ ಚುಟಿ!
ಧನ್ಯವಾದಗಳು ಸಹೋದರ.. https://t.co/bB5hKHaUq9

— ನವರಸನಾಯಕ ಜಗ್ಗೇಶ್ (@Jaggesh2) May 7, 2020

ಇದರ ಜೊತೆ ತನ್ನ ಮುದ್ದಿನ ಮೊಮ್ಮಗನ ಬಗ್ಗೆಯೂ ಟ್ವೀಟ್ ಮಾಡಿರುವ ಜಗ್ಗೇಶ್, ನನ್ನ ಪುಟಾಣಿ ಅರ್ಜುನ ಮಾಸ್ಕ್ ಹಾಕಿ ಅಜ್ಜಿಗೆ ಕೊಟ್ಟ ಪೋಸ್ ಇದು. ನಾನು ಬೇಕಂತ ಮಾಸ್ಕ್ ಇಲ್ಲದಂತೆ ನಟಿಸಿದರೆ, ತಾತ ಮಾಸ್ಕ್ ಇಲ್ಲದಿದ್ದರೆ ನನ್ನ ಹತ್ತರ ಬರಬೇಡಿ. ಕೊರೊನಾ ಇದೆ ಬುದ್ಧಿ ಇಲ್ವಾ ಎಂದು ಕ್ಲಾಸ್ ತೆಗೆದುಕೊಂಡ. ಆಗ ನಾನು ಸ್ವಾರಿ ಮಗನೆ ತಪ್ಪಾಯ್ತು ಅಂದೆ, ಪರವಾಗಿಲ್ಲ ಹುಷಾರಾಗಿ ಇರು ಎಂದು ಬಿದ್ಧಿ ಹೇಳಿದ. ಬಹಳ ಚೂಟಿ ನನ್ನ ಮೊಮ್ಮಗ ಎಂದು ಬರೆದುಕೊಂಡಿದ್ದಾರೆ.

ನಿಮ್ಮ ಇವರ ಹಾಗು ಮನೋಹರ ಹಾಗು ದಿ:ಡಾಕ್ಟರ್ ಒಡನಾಟ ಹತ್ತಿರದಿಂದ ಕಂಡಿರುವೆ!ಅವರಂತೆ ನೀವು ನಟ ನಿರ್ದೇಶಕನಾಗಿ ಅವರ ಹೆಸರು ಉಳಿಸಿದ್ದೀರಿ.!
ನಮ್ಮ ನಿಮ್ಮ ಆ ದಿನಗಳು ಚಿತ್ರಿಕರಣದ ನಡುವೆ ವಿಧ್ಯಾರ್ಥಿ ಭವನದ ದೋಸೆ!
ನಾನು ಇವರು ನಟಿಸಿದ #ಮನ್ಮಥರಾಜ
ಮರೆಯಲಾಗದ ನೆನಪುಗಳು! ಕಾಶಿರವರಿಗೆ ಹುಟ್ಟುಹಬ್ಬದ ಶುಭಾಷಯಗಳು..ನಿಮಗೆ ಶುಭಹಾರೈಕೆ.. https://t.co/qXr0X93jYH

— ನವರಸನಾಯಕ ಜಗ್ಗೇಶ್ (@Jaggesh2) May 8, 2020

ಇದರ ಜೊತೆಗೆ ದಿವಂಗತ ಕಾಶಿನಾಥ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಜಗ್ಗೇಶ್, ಉಪೇಂದ್ರ ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿ, ನಿಮ್ಮ ಇವರ ಹಾಗೂ ಮನೋಹರ್ ಅವರ ಒಡನಾಟವನ್ನು ಹತ್ತಿರದಿಂದ ಕಂಡಿರುವೆ. ಅವರಂತೆ ನೀವು ನಟ ನಿರ್ದೇಶಕನಾಗಿ ಅವರ ಹೆಸರು ಉಳಿಸಿದ್ದೀರಿ. ನಮ್ಮ ನಿಮ್ಮ ಆ ದಿನಗಳು ಚಿತ್ರೀಕರಣದ ನಡುವೆ ವಿದ್ಯಾರ್ಥಿ ಭವನದ ದೋಸೆ. ನಾನು ಕಾಶಿನಾಥ್ ನಟಿಸಿದ ಮನ್ಮಥರಾಜ ಸಿನಿಮಾ ಮರೆಯಲಾಗದ ನೆನಪುಗಳು. ಕಾಶಿರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.

TAGGED:bengaluruGrandpagrandsonjaggeshlifePublic TVtweetಜಗ್ಗೇಶ್ಜೀವನಟ್ವೀಟ್ತಾತಪಬ್ಲಿಕ್ ಟಿವಿಬೆಂಗಳೂರುಮೊಮ್ಮಗ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Rahul Gandhi
Latest

ಮಹಿಳಾ ಸಬಲೀಕರಣ ಅಲ್ಲ, ಭಾರತದ ಚುನಾವಣಾ ನಕ್ಷೆ ಬದಲಿಸುವ ಬಿಲ್: ರಾಹುಲ್ ಗಾಂಧಿ ಆರೋಪ

Public TV
By Public TV
17 seconds ago
pm modi parliament
Latest

ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಿ, ತಿದ್ದುಪಡಿಗಳನ್ನು ಬೆಂಬಲಿಸಿ: ಮಹಿಳಾ ಮೀಸಲಾತಿ ಕಾನೂನು ಬೆಂಬಲಕ್ಕೆ ಮೋದಿ ಮನವಿ

Public TV
By Public TV
2 minutes ago
Yadagiri Bus Fire
Bengaluru City

ಮುಖಾಮುಖಿ ಡಿಕ್ಕಿಯಾಗಿ ಧಗಧಗನೆ ಹೊತ್ತಿಯುರಿದ ಖಾಸಗಿ ಬಸ್‌, ಕಾರು – 7 ಮಂದಿ ಸಜೀವ ದಹನ

Public TV
By Public TV
22 minutes ago
Dharmasthala Temple
Dakshina Kannada

ಧರ್ಮಸ್ಥಳ ದೇವರ ದರ್ಶನ ಸಮಯದಲ್ಲಿ ಬದಲಾವಣೆ

Public TV
By Public TV
24 minutes ago
Bengaluru Sarjapura Murder
Bengaluru City

ಕುಡಿದ ಮತ್ತಲ್ಲಿ ಕಿರಿಕ್ – ತಲೆ ಮೇಲೆ ಕಲ್ಲು ಎತ್ತಿಹಾಕಿ ಸ್ನೇಹಿತನ ಕೊಲೆ

Public TV
By Public TV
25 minutes ago
karnataka trekking SOP
Bengaluru City

ರಾಜ್ಯದಲ್ಲಿ ಟ್ರೆಕ್ಕಿಂಗ್‌ಗೆ ಹೊಸ ಗೈಡ್‌ಲೈನ್ಸ್ – ಚಾರಣಿಗರ ಮೊಬೈಲ್‌ಗೆ ಟ್ರ್ಯಾಕಿಂಗ್ ಆ್ಯಪ್ ಕಡ್ಡಾಯ: ಈಶ್ವರ್ ಖಂಡ್ರೆ

Public TV
By Public TV
38 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?