ಪಣಜಿ/ಚಂಡೀಘಢ: ನೋಟ್‍ಬ್ಯಾನ್ ಬಳಿಕ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ಇವತ್ತು ಗೋವಾ ಮತ್ತು ಪಂಜಾಬ್ ವಿಧಾನಸಭೆಗಳಿಗೆ ಚುನಾವಣೆ ನಡೀತಿದೆ.
ಗೋವಾದಲ್ಲಿ 40 ಹಾಗೂ ಪಂಜಾಬ್‍ನಲ್ಲಿ 117 ಸೀಟ್‍ಗಳಿವೆ. ಪಂಜಾಬ್‍ನಲ್ಲಿ ಅಕಾಲಿದಳ-ಬಿಜೆಪಿ ಮೈತ್ರಿ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದರೆ, ಅಮರೀಂದರ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಅಖಾಡಕ್ಕೆ ಇಳಿದಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಪಂಜಾಬ್‍ನಲ್ಲಿ ಕಾಂಗ್ರೆಸ್ ಹಾಗೂ ಆಪ್ ಮಧ್ಯೆ ಫೈಟ್ ಇದೆ.
Advertisement
#PunjabPolls2017: Long queues of voters at booth no. 66 in Jalandhar after polling delayed due to glitch in the EVM machine. pic.twitter.com/hSG4eAAYT1
— ANI (@ANI_news) February 4, 2017
Advertisement
Women cast their vote at booth no.66 in Jalandhar #PunjabPolls2017 pic.twitter.com/4SXUvqY2AP
— ANI (@ANI_news) February 4, 2017
Advertisement
ಗೋವಾದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನಾಯಕತ್ವದಲ್ಲಿ ಬಿಜೆಪಿ ಮತ ಯಾಚಿಸಿದ್ದರೆ, ಕಾಂಗ್ರೆಸ್ ಹಾಗೂ ಆಪ್ ಸಹ ಸ್ಪರ್ಧೆಯೊಡ್ಡುತ್ತಿವೆ. ಎರಡು ರಾಜ್ಯಗಳ ಫಲಿತಾಂಶ ಮಾರ್ಚ್ 11ಕ್ಕೆ ಹೊರ ಬೀಳಲಿದೆ.
Advertisement
Goa CM Laxmikant Parsekar casts his vote at a polling booth in North Goa's Arambol #GoaPolls pic.twitter.com/d8E8qWlqBK
— ANI (@ANI_news) February 4, 2017
Defence Minister Manohar Parrikar casts his vote at a polling station in Goa's Panaji, says Goa will see heavy voter turnout #GoaPolls pic.twitter.com/6vQrdTRmiP
— ANI (@ANI_news) February 4, 2017