Bengaluru CityCinemaKarnatakaLatestMain PostSandalwood

ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ ರ‍್ಯಾಂಬೋ ನಟಿಯ ನಯಾ ಫೋಟೋಸ್

Advertisements

ಸ್ಯಾಂಡಲ್‌ವುಡ್‌ನ ʻರ‍್ಯಾಂಬೋʼ ಬ್ಯೂಟಿ ಆಶಿಕಾ ರಂಗನಾಥ್ `ಅವತಾರ ಪುರುಷ’ ಸಿನಿಮಾ ಆದ್ಮೇಲೆ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಥೈಲ್ಯಾಂಡ್‌ಗೆ ಹೋಗಿದ್ದರು. ಹಳೆಯ ಫೋಟೋಗಳನ್ನ ಈಗ ಶೇರ್ ಮಾಡಿದ್ದಾರೆ. ಕಡಲ ತೀರದ ಮಧ್ಯೆ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

`ರ‍್ಯಾಂಬೋ’ ಬೆಡಗಿ ಗ್ಯಾಮರಸ್ ಆಗಿ ಮತ್ತಷ್ಟು ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಕ್ಯಾಮೆರಾ ಪೋಸ್ ಕೊಟ್ಟಿರೋದು ಪಡ್ಡೆಹುಡುಗರ ಹಾರ್ಟಿಗೆ ಕಚಗುಳಿ ಇಟ್ಟಂತಾಗಿದೆ. ಕೆಲ ದಿನಗಳ ಹಿಂದೆ ಥೈಲ್ಯಾಂಡ್‌ಗೆ ಆಶಿಕಾ ಪ್ರವಾಸಕ್ಕೆ ಹೋಗಿದ್ದರು. ಇದೀಗ ಈ ಫೋಟೋಗಳನ್ನ ಶೇರ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಏಬ್ಬಿಸುತ್ತಿದ್ದಾರೆ. ಇದನ್ನೂ ಓದಿ:ಕೊಠಡಿ ಮುಂದೆ ಹೈಡ್ರಾಮಾ- ಪವಿತ್ರ ಲೋಕೇಶ್, ನರೇಶ್ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ರಮ್ಯಾ

 

View this post on Instagram

 

A post shared by Ashika Ranganath (@ashika_rangnath)

ಥೈಲ್ಯಾಂಡ್ ಚೆಂದದ ಕಡಲ ತೀರದ ಮಧ್ಯೆ ನಿಂತು ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಮಾಡಿದ್ದಾರೆ. ಇದೀಗ ಈ ಫೋಟೋಗಳು ನೋಡುಗರ ಗಮನ ಸೆಳೆಯುತ್ತಿದೆ.

Live Tv

Leave a Reply

Your email address will not be published.

Back to top button