Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಹಿಳೆಯರಿಗೆ ಸೂಟ್ ಆಗುವಂತಹ 5 ಬೆಸ್ಟ್ ಆರ್ಟಿಫಿಶಿಯಲ್ ಫ್ಲವರ್ ಹೇರ್ ಸ್ಟೈಲ್‍ಗಳು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಹಿಳೆಯರಿಗೆ ಸೂಟ್ ಆಗುವಂತಹ 5 ಬೆಸ್ಟ್ ಆರ್ಟಿಫಿಶಿಯಲ್ ಫ್ಲವರ್ ಹೇರ್ ಸ್ಟೈಲ್‍ಗಳು

Bengaluru City

ಮಹಿಳೆಯರಿಗೆ ಸೂಟ್ ಆಗುವಂತಹ 5 ಬೆಸ್ಟ್ ಆರ್ಟಿಫಿಶಿಯಲ್ ಫ್ಲವರ್ ಹೇರ್ ಸ್ಟೈಲ್‍ಗಳು

Public TV
Last updated: January 15, 2022 1:35 pm
Public TV
Share
2 Min Read
Flawless Hairstyles
SHARE

ಮದುವೆ ಸಮಾರಂಭಗಳಲ್ಲಿ ಮಹಿಳೆಯರ ಅಂದವನ್ನು ಮತ್ತಷ್ಟು ಹೆಚ್ಚಿಸುವುದೇ ಹೇರ್ ಸ್ಟೈಲ್. ಮದುವೆ ವೇಳೆ ನಿಮ್ಮ ಉಡುಪು, ಆಭರಣಗಳು, ಪಾದರಕ್ಷೆಗಳ ಮೇಲೆ ಎಷ್ಟು ಗಮನ ಹರಿಸುತ್ತಿರೋ ಅಷ್ಟೇ ಗಮನ ನಿಮ್ಮ ಕೇಶ ವಿನ್ಯಾಸದ ಮೇಲೂ ನೀಡಬೇಕು. ಆದರೆ ಎಷ್ಟೋ ಮಂದಿಗೆ ಫ್ಲವರ್ ಹೇರ್ ಸ್ಟೈಲ್ ಬಗ್ಗೆ ತಿಳಿದೇ ಇರುವುದಿಲ್ಲ. ಆದರೆ ನೀವು ನಿಜವಾಗಿಯೂ ಮದುವೆ ಸಮಾರಂಭಗಳಲ್ಲಿ ಎಲ್ಲರ ಮಧ್ಯೆ ಮಿಂಚಬೇಕಿದ್ದರೆ ಕೆಲವೊಂದು ಫ್ಲವರ್ ಹೇರ್ ಸ್ಟೈಲ್ ಮಾಡಿಕೊಳ್ಳಬೇಕಾಗುತ್ತದೆ. ಈ ಕುರಿತ ಕೆಲವು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

Flawler Hairstyles

ಕ್ರೌನ್ ಪರ್ಲ್ ಫ್ಲವರ್ ಹೇರ್ ಸ್ಟೈಲ್
ಮದುವೆಯ ಸಮಾರಂಭದಲ್ಲಿ ಮಹಿಳೆಯರು ಧರಿಸಲು ಕ್ರೌನ್ ಪರ್ಲ್ ಫ್ಲವರ್ ಹೇರ್ ಸ್ಟೈಲ್ ಬೆಸ್ಟ್ ಎಂದೇ ಹೇಳಬಹುದು. ಇದು ನಿಮ್ಮ ಕೂದಲಿಗೆ ಗ್ಲಾಮರ್ ಲುಕ್ ನೀಡುವುದರ ಜೊತೆಗೆ ಮತ್ತು ಸುಂದರವಾಗಿ ಕಾಣಿಸುತ್ತದೆ. ಇದರಲ್ಲಿ ಸೊಗಸಾದ ಸಣ್ಣ, ಸಣ್ಣ ಮುತ್ತಿನಿಂದ ಹೂವಿನ ಮಾದರಿ ನಿಮ್ಮ ಕೂದಲನ್ನು ಸಿಂಗರಿಸಲಾಗಿರುತ್ತದೆ.

Crown Pearl Floral Hair

ಆರ್ಟಿಫಿಶಿಯಲ್ ಫ್ಲವರ್ ಹೇರ್ ಸ್ಟೈಲ್
ನಿಮ್ಮ ಕೂದಲು ಸಿಂಪಲ್ ಆಗಿದ್ದರೂ ಈ ಆರ್ಟಿಫಿಶಿಯಲ್ ಫ್ಲವರ್ ಹೇರ್ ಪಿನ್ ನಿಮ್ಮ ಕೂದಲಿಗೆ ರಿಚ್ ಲುಕ್ ನೀಡುತ್ತದೆ. ಇದು ಲೈಟ್‌ವೇಟ್ ಆಗಿರುವುದರ ಜೊತೆಗೆ ಧರಿಸಲು ಆರಾಮದಾಯಕವಾಗಿರುತ್ತದೆ ಮತ್ತು ಬಹಳ ದಿನ ಬಾಳಿಕೆ ಬರುತ್ತದೆ. ಮದುವೆಯ ಸಮಯದಲ್ಲಿ ನೀವು ಇದನ್ನು ಧರಿಸಿದರೇ ನಿಮಗೆ ಯಾವುದೇ ಕೇಶ ವಿನ್ಯಾಸಕರ ಅಗತ್ಯವಿಲ್ಲರುವುದಿಲ್ಲ.

hair style

ವೈಟ್ ಆ್ಯಂಡ್ ರೆಡ್ ಜುಡಾ ಪಿನ್ ಹೇರ್ ಸ್ಟೈಲ್
ನಿಮ್ಮ ಕೂದಲಿಗೆ ಬನ್ ಸೂಟ್ ಆಗುತ್ತದೆ ಅಂದ್ರೆ, ನೀವು ಕೂದಲಿಗೆ ಬನ್ ಧರಿಸಲು ಇಷ್ಟಪಡುತ್ತಿದ್ದರೆ, ರೋಸ್‍ನಿಂದ ತಯಾರಿಸಲಾಗಿರುವ ಆರ್ಟಿಫಿಶಿಯಲ್ ಫ್ಲವರ್ ಹೇರ್ ಬನ್ ಖರೀದಿಸಿ. ಇದು ನೋಡಲು ನಿಜವಾಗಿಯೂ ಹೂವು ಮೂಡಿದಿರುವಂತೆ ಕಾಣಿಸುತ್ತದೆ. ನಿಜಕ್ಕೂ ನೀವು ಇದನ್ನು ಬಹಳ ಇಷ್ಟಪಡುತ್ತೀರಾ ಎಂದೇ ಹೇಳಬಹುದು.

Red and White Roses Juda Pin

ಗಜ್ರಾ(ಮಲ್ಲಿಗೆ) ಹೇರ್ ಬನ್
ಭಾರತದಲ್ಲಿ ಕಂಡು ಬರುವ ಸಾಮಾನ್ಯವಾದ ಹೇರ್ ಸ್ಟೈಲ್ ಗಜ್ರಾ ಹೇರ್ ಸ್ಟೈಲ್. ಈ ಹೇರ್ ಸ್ಟೈಲ್ ಬಹಳಷ್ಟು ಹೊತ್ತು ಇರುವುದರ ಜೊತೆಗೆ ಸುರಕ್ಷಿತವಾಗಿರುತ್ತದೆ. ಕಡಿಮೆ ಹಾಗೂ ಉದ್ದನೆಯ ಕೂದಲನ್ನು ಹೊಂದಿರುವವರಿಗೆ ಈ ಹೇರ್ ಸ್ಟೈಲ್ ಬೆಸ್ಟ್ ಆಗಿರುತ್ತದೆ. ಈ ಹೇರ್ ಬನ್‍ಅನ್ನು ಮಲ್ಲಿಗೆ ಹೂವಿನ ಮಾದರಿ ವಿನ್ಯಾಸಗೊಳಿಸಲಾಗಿರುತ್ತದೆ. ಇದು ನಿಮಗೆ ದೇಸಿ ಲುಕ್ ನೀಡುತ್ತದೆ.

Gajra Hair Bun

ಆರ್ಟಿಫಿಶಿಯಲ್ ಫ್ಲವರ್ ಹೇರ್ ಪಿನ್
ಈ ಹೇರ್ ಸ್ಟೈಲ್ ವಧುವಿಗೆ ಕಂಪ್ಲೀಟ್ ಲುಕ್ ನೀಡುತ್ತದೆ. ಈ ಹೇರ್ ಪಿನ್ ಕ್ರಿಶ್ಚಿಯನ್ ಸಂಪ್ರದಾಯಿಕ ಅಥವಾ ಹಿಂದೂ ಸಾಂಪ್ರದಾಯಕ ವಿವಾಹವಾಗಲಿ ಎಲ್ಲದಕ್ಕೂ ಅಚ್ಚುಕಟ್ಟಾಗಿ ಕಾಣಿಸುತ್ತದೆ ಮತ್ತು ಎಲ್ಲ ರೀತಿಯ ಡ್ರೆಸ್‍ಗಳಿಗೂ ಸೂಟ್ ಆಗುತ್ತದೆ. ಇದು ನೋಡಲು ಸುಂದರವಾದ ಸರಳ ಮತ್ತು ಧರಿಸಲು ಸುಂದರವಾದ ಹೇರ್ ಪಿನ್ ಆಗಿದ್ದು, ನಿಮ್ಮ ಕೂದಲು ಎಲ್ಲರ ಹೇರ್ ಸ್ಟೈಲ್ ಮಧ್ಯೆ ಹೈಲೈಟ್ ಆಗಿ ಕಾಣಿಸುತ್ತದೆ.

Artificial Floral Design Hairpin

TAGGED:fashionFlower Hair Stylewomenಫ್ಯಾಷನ್ಫ್ಲವರ್ ಹೇರ್ ಸ್ಟೈಲ್ಮಹಿಳೆಯರು
Share This Article
Facebook Whatsapp Whatsapp Telegram

Cinema news

Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories

You Might Also Like

Abhishek Sharma
Cricket

228 ಸ್ಟ್ರೈಕ್‌ರೇಟ್‌, ಸ್ಫೋಟಕ 48 ರನ್‌ ಚಚ್ಚಿದ್ರೂ ಅಭಿಷೇಕ್‌ ಶರ್ಮಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ

Public TV
By Public TV
6 minutes ago
Basangouda Patil Yatnal has been called for campaigning as BJP fears defeat in Bagalkot by Election CM Siddaramaiah
Bagalkot

ಸೋಲಿನ ಭಯ ಕಾಣಿಸಿದ್ದಕ್ಕೆ ಯತ್ನಾಳ್‌ರಿಂದ ಪ್ರಚಾರ: ಬಿಜೆಪಿಗೆ ಸಿಎಂ ಗುದ್ದು

Public TV
By Public TV
32 minutes ago
womans crazy behavior on bike
Bengaluru City

ಬೈಕ್‌ನಲ್ಲಿ ಯುವತಿಯ ಹುಚ್ಚಾಟ – ಹೆಲ್ಮೆಟ್ ಧರಿಸದೇ, ಬಾಟಲ್ ಹಿಡಿದು ಜಾಲಿ ಮೂಡಲ್ಲಿ ಲೇಡಿ

Public TV
By Public TV
39 minutes ago
Thawar Chand Gehlot
Bengaluru City

SSLC ಯಲ್ಲಿ ತೃತೀಯ ಭಾಷೆ ಕಡ್ಡಾಯವಲ್ಲ ನಿಯಮ ಜಾರಿ – ನಿರ್ಧಾರ ಮರು ಪರಿಶೀಲಿಸುವಂತೆ ರಾಜ್ಯಪಾಲರಿಂದ ಸಿಎಸ್‌ಗೆ ಪತ್ರ

Public TV
By Public TV
43 minutes ago
Kodagu
Districts

ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೊರಟಿದ್ದ ಮಹಿಳೆ ನಾಪತ್ತೆ

Public TV
By Public TV
1 hour ago
Pakistan Petrol
Latest

ಯುದ್ಧದಿಂದ ಪಾಕಿಸ್ತಾನಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ – ಪೆಟ್ರೋಲ್‌ 458 ರೂ., ಡೀಸೆಲ್‌ 520 ರೂ.ಗಳಿಗೆ ಏರಿಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?