Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ದಿನ ಭವಿಷ್ಯ : 06-12-2020

Public TV
Last updated: December 5, 2020 4:48 pm
Public TV
Share
2 Min Read
HOROSCOPE
SHARE

ರಾಹುಕಾಲ: 4.32 ರಿಂದ 5.57
ಗುಳಿಕ ಕಾಲ: 3.06 ರಿಂದ 4.32
ಯಮಗಂಡಕಾಲ: 12.14 ರಿಂದ 1.40

ಭಾನುವಾರ, ತಿಥಿ ಷಷ್ಠಿ, ಆಶ್ಲೇಷಾ ನಕ್ಷತ್ರ
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,ಕಾರ್ತಿಕ ಮಾಸ, ಕೃಷ್ಣಪಕ್ಷ.

ಮೇಷ: ವಾಹನ ಯೋಗ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ದ್ರವ್ಯಲಾಭ, ಮನಶಾಂತಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೇಮಿಗಳಿಗೆ ಜಯ, ಇಷ್ಟಾರ್ಥಸಿದ್ಧಿ.

ವೃಷಭ: ಉದ್ಯೋಗದಲ್ಲಿ ಕಿರಿ-ಕಿರಿ, ಕೃಷಿಕರಿಗೆ ಅಲ್ಪ ಲಾಭ, ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ವಿಳಂಬ, ರಾಜ ವಿರೋಧ, ಮನಸ್ಸಿಗೆ ಅಶಾಂತಿ, ಚಿಂತನೆಗೆ ಒಳಪಡುವಿರಿ.

ಮಿಥುನ: ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಏರುಪೇರು, ಕೆಲಸ ಕಾರ್ಯಗಳಲ್ಲಿ ಜಯ, ಸ್ತ್ರೀಯರಿಗೆ ಅನುಕೂಲಕರ, ಆದಾಯಕ್ಕಿಂತ ಖರ್ಚು ಜಾಸ್ತಿ, ಸ್ಥಿರಾಸ್ತಿ ಸಂಪಾದನೆ, ವಿವಾಹ ಯೋಗ.

ಕಟಕ: ಋಣಭಾದೆ ಹೆಚ್ಚಾಗುತ್ತದೆ, ಹಿತಶತ್ರುಗಳಿಂದ ತೊಂದರೆ, ಯತ್ನ ಕಾರ್ಯಗಳಲ್ಲಿ ವಿಳಂಬ, ದ್ರವ್ಯ ನಷ್ಟ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನಲಾಭ, ಪರಸ್ಥಳ ವಾಸ, ತೀರ್ಥಯಾತ್ರಾ ದರ್ಶನ, ಮನಶಾಂತಿ.

ಸಿಂಹ: ಅಲ್ಪ ಆದಾಯ ಅಧಿಕ ಖರ್ಚು, ಕೈ ಹಾಕಿದ ಕೆಲಸಗಳು ನಿಧಾನಗತಿ, ಮನಸ್ಸಿಗೆ ಚಿಂತೆ, ಅನಾರೋಗ್ಯ, ನೀಚ ಜನರಿಂದ ದೂರವಿರಿ, ವೃಥಾ ತಿರುಗಾಟ, ಕುಟುಂಬದಲ್ಲಿ ಕಲಹ, ಧನಹಾನಿ.

ಕನ್ಯಾ: ವಾರ ದಾನ-ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಹೊರದೇಶ ಪ್ರಯಾಣ, ಆಲಸ್ಯ ಮನೋಭಾವ, ಸಲ್ಲದ ಅಪವಾದ, ಅನ್ಯರಲ್ಲಿ ವೈಮನಸ್ಸು, ಶೀತ ಸಂಬಂಧ ರೋಗಗಳು, ವಿಪರೀತ ವ್ಯಸನ.

ತುಲಾ: ಅಲ್ಪ ಲಾಭ, ಅಕಾಲ ಭೋಜನ, ಮಾನಸಿಕ ಅಶಾಂತಿ, ಶತ್ರು ಭಾದೆ, ಸಲ್ಲದ ಅಪವಾದ, ಸಜ್ಜನರ ವಿರೋಧ, ಭೂಮಿಯಿಂದ ಲಾಭ, ಮಿತ್ರರಲ್ಲಿ ದ್ವೇಷ ಎಚ್ಚರವಹಿಸಿ.

ವೃಶ್ಚಿಕ: ಪಾಪಬುದ್ಧಿ, ಗುಪ್ತಾಂಗ ರೋಗಗಳು, ಪರರಿಂದ ಸಹಾಯ, ಉದ್ಯೋಗದಲ್ಲಿ ಅತಂತ್ರ, ಅವಮಾನ, ಸ್ಥಳ ಬದಲಾವಣೆ, ಮಕ್ಕಳಿಂದ ಸಹಾಯ, ಮನಶಾಂತಿ.

ಧನಸ್ಸು: ಸರ್ಕಾರಿ ಕೆಲಸಗಳಲ್ಲಿ ಜಯ, ಉತ್ತಮ ಬುದ್ಧಿಶಕ್ತಿ, ಸ್ತ್ರೀಯರಿಗೆ ಶುಭ, ಧನಲಾಭ, ಮಿತ್ರರಿಂದ ಸಹಾಯ, ವಾಹನ ಯೋಗ, ಮಂಗಳ ಕಾರ್ಯಗಳಲ್ಲಿ ಭಾಗಿ, ಯಾರನ್ನು ಹೆಚ್ಚಾಗಿ ನಂಬಬೇಡಿ.

ಮಕರ: ಈ ವಾರ ಪ್ರಿಯ ಜನರ ಭೇಟಿ, ಮನಶಾಂತಿ, ಅನಿರೀಕ್ಷಿತ ದ್ರವ್ಯಲಾಭ, ಇಷ್ಟಾರ್ಥಸಿದ್ಧಿ, ಆದಾಯ ಕಡಿಮೆ ಖರ್ಚು ಜಾಸ್ತಿ, ಋಣವಿಮೋಚನೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭ: ಶತ್ರುಗಳನ್ನು ಸದೆ ಬಡೆಯುವಿರಿ, ಐಶ್ವರ್ಯ ವೃದ್ಧಿ, ಯತ್ನ ಕಾರ್ಯಗಳಲ್ಲಿ ಜಯ, ಮಾತೃವಿನಿಂದ ಸಹಾಯ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಮುನ್ನಡೆ, ಕ್ರಯವಿಕ್ರಯದಲ್ಲಿ ಲಾಭ.

ಮೀನ: ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಉದ್ಯೋಗದಲ್ಲಿ ಬಡ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ತೀರ್ಥಯಾತ್ರಾ ದರ್ಶನ, ಕುಟುಂಬ ಸೌಖ್ಯ, ಸಾಲಭಾದೆ, ಚಂಚಲ ಮನಸ್ಸು, ಮಿಶ್ರಫಲ.

TAGGED:daily horoscopehoroscopekannada newsದಿನ ಭವಿಷ್ಯಭವಿಷ್ಯರಾಶಿ ಫಲ
Share This Article
Facebook Whatsapp Whatsapp Telegram

Cinema Updates

Poonam Pandey
ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು
4 hours ago
prithwi bhat reception
ಪೋಷಕರ ವಿರೋಧದ ನಡುವೆಯೂ ಗಾಯಕಿ ಪೃಥ್ವಿ ಭಟ್‌ ಅದ್ದೂರಿ ರಿಸೆಪ್ಷನ್‌
7 hours ago
pawan kalyan
ಆಪರೇಷನ್ ಸಿಂಧೂರದ ಬಗ್ಗೆ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ
8 hours ago
amid calls for boycott aamir khan productions changes display pic to indian flag internet calls it damage control
‘ಸಿತಾರೆ ಜಮೀನ್ ಪರ್’ ಗೆ ಬಾಯ್ಕಾಟ್‌ ಭಯ – ತ್ರಿವರ್ಣ ಧ್ವಜ ಡಿಪಿ ಹಾಕಿದ ಆಮೀರ್ ಖಾನ್!
21 hours ago

You Might Also Like

Udupi KIDNAP
Crime

ಬುರ್ಖಾಧಾರಿ ಮಹಿಳೆಯರಿಂದ ಮಗು ಕಿಡ್ನ್ಯಾಪ್‍ಗೆ ಯತ್ನ – ತಡೆಯಲು ಬಂದ ತಾಯಿಗೆ ಚಾಕು ಇರಿತ

Public TV
By Public TV
3 minutes ago
Shashi Tharoor Ravi Shankar Prasad Kanimozhi Karunanidhi Supriya Sule
Latest

ಪಾಕ್ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ – ಯಾವ ದೇಶಕ್ಕೆ ಯಾರು ಹೋಗ್ತಾರೆ?

Public TV
By Public TV
6 minutes ago
kea
Latest

PGCET: ಕಂಪ್ಯೂಟರ್ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಈ ಬಾರಿ ಸಿಬಿಟಿ – ಕೆಇಎ

Public TV
By Public TV
7 minutes ago
RCB Rain chinnaswamy stadium bengaluru
Bengaluru City

ಬೆಂಗಳೂರಿನಲ್ಲಿ ಭಾರೀ ಮಳೆ | ಆರ್‌ಸಿಬಿ-ಕೆಕೆಆರ್‌ ಪಂದ್ಯಕ್ಕೆ ಅಡ್ಡಿ

Public TV
By Public TV
23 minutes ago
JAGADISH SHETTAR
Dharwad

ಮೋದಿ ಅವಧಿಯಲ್ಲಿ ಬ್ರಹ್ಮೋಸ್ ದಾಳಿಯಾಗಿದೆ, ಕಾಂಗ್ರೆಸ್ ಕಾಲದಲ್ಲಿ ಯಾಕೆ ಆಗಿಲ್ಲ: ಶೆಟ್ಟರ್ ಪ್ರಶ್ನೆ

Public TV
By Public TV
31 minutes ago
HD Revanna
Districts

ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತಾ? – ಎಂ.ಸಿ ಸುಧಾಕರ್ ವಿರುದ್ಧ ರೇವಣ್ಣ ಗರಂ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?