Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ 21-05-2020

Public TV
Last updated: May 21, 2020 6:51 am
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ

ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಚರ್ತುದಶಿ ತಿಥಿ,
ಗುರುವಾರ, ಭರಣಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:55 ರಿಂದ 3:31
ಗುಳಿಕಕಾಲ: ಬೆಳಗ್ಗೆ 9:08 ರಿಂದ 10:44
ಯಮಗಂಡಕಾಲ: ಬೆಳಗ್ಗೆ 5:57 ರಿಂದ 7:32

ಮೇಷ: ಆರ್ಥಿಕವಾಗಿ ಅನುಕೂಲದ ದಿನ, ಶುಭ ಕಾರ್ಯಗಳಲ್ಲಿ ಮುನ್ನಡೆ, ಲಾಭ ಪ್ರಮಾಣ ಚೇತರಿಕೆ, ಮಾತೃವಿನಿಂದ ಧನ ಲಾಭ, ಗೃಹ ನಿರ್ಮಾಣಕ್ಕೆ ಮನಸ್ಸು, ಸಂಗಾತಿಯಿಂದ ನೋವು, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ವೃಷಭ: ಉದ್ಯಮ, ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಒತ್ತಡ-ಗೊಂದಲ, ಸಂಗಾತಿ ಜೊತೆ ವಾಗ್ವಾದ, ಗರ್ಭ-ಮಾಸ ದೋಷ, ಆರೋಗ್ಯದಲ್ಲಿ ವ್ಯತ್ಯಾಸ, ಬಾಡಿಗೆದಾರರು-ಸೇವಕರೊಂದಿಗೆ ಕಿರಿಕಿರಿ.

ಮಿಥುನ: ದುಶ್ಚಟಗಳು ಹೆಚ್ಚಾಗುವುದು, ಪ್ರೇಮ ವಿಚಾರದಲ್ಲಿ ಅನಗತ್ಯ ಚರ್ಚೆ, ಜೀವನಕ್ಕೆ ಅನ್ಯರಿಂದ ತೊಂದರೆ, ಮಕ್ಕಳಿಂದ ಲಾಭ, ಮನಸ್ಸಿನಲ್ಲಿ ಆಲೋಚನೆ, ರೋಗ ಬಾಧೆ, ಕಲ್ಪನೆಗಳಿಂದ ನಿದ್ರಾಭಂಗ.

ಕಟಕ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ತ್ರೀ ವಿಚಾರದಲ್ಲಿ ನೋವು, ವಾಹನ ಖರೀದಿಗೆ ಮನಸ್ಸು, ಗೃಹ ನಿರ್ಮಾಣಕ್ಕೆ ಆಸೆ, ಮಕ್ಕಳಿಂದ ನಿರಾಸೆ, ಮಾತೃವಿನಿಂದ ಧನಾಗಮನ, ಸ್ಥಿರಾಸ್ತಿಯಿಂದ ಲಾಭ, ಅಲಂಕಾರಿಕ ವಸ್ತು ವ್ಯಾಪಾರದಲ್ಲಿ ಅನುಕೂಲ, ಮೋಜು-ಮಸ್ತಿಯಲ್ಲಿ ತೊಡಗುವಿರಿ, ಇಷ್ಟಾರ್ಥ ಸಿದ್ಧಿಗಾಗಿ ಪರಿಶ್ರಮ.

ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಮಕ್ಕಳ ನಡವಳಿಕೆಯಿಂದ ಬೇಸರ, ಸ್ಥಿರಾಸ್ತಿ ವ್ಯವಹಾರದಲ್ಲಿ ಜಯ, ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಆಲೋಚನೆ, ದೂರ ಪ್ರದೇಶದಲ್ಲಿ ಉದ್ಯೋಗ ಹುಡುಕಾಟ, ಶೀತ, ಕೆಮ್ಮು, ಅನಾರೋಗ್ಯ,

ಕನ್ಯಾ: ಅದೃಷ್ಟದ ದಿನ, ಸ್ತ್ರೀಯರಿಗೆ ಅನುಕೂಲ, ಮಹಿಳಾ ಮಿತ್ರರಿಂದ ಸಹಕಾರ, ತಂದೆ ಜೊತೆ ಮನಃಸ್ತಾಪ, ಪ್ರಯಾಣಕ್ಕೆ ಅಡ್ಡಿ, ಸಹೋದರನಿಂದ ನಷ್ಟ, ಅಶುಭ ಸುದ್ದಿ ಕೇಳುವ ಸಾಧ್ಯತೆ, ಮನಸ್ಸಿನಲ್ಲಿ ಆತಂಕ ಹೆಚ್ಚಾಗುವುದು.

ತುಲಾ: ವ್ಯಾಪಾರ-ವ್ಯವಹಾರದಲ್ಲಿ ಧನ ಲಾಭ, ಅನಿರೀಕ್ಷಿತ ಹಣಕಾಸು ನೆರವು ಲಭಿಸುವುದು, ಪಾಲುದಾರಿಕೆಯಲ್ಲಿ ಅನುಕೂಲ, ಚಂಚಲ ಮನಸ್ಸು, ಅಲಂಕಾರಿಕ ವಸ್ತಗಳ ಮೇಲೆ ಒಲವು, ಸಂಗಾತಿಯಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಸಂತಾನ ದೋಷ, ಮಕ್ಕಳ ಭವಿಷ್ಯದ ಚಿಂತೆ.

ವೃಶ್ಚಿಕ: ಉದ್ಯಮ, ವ್ಯವಹಾರದಲ್ಲಿ ಅನುಕೂಲ, ಕೌಟುಂಬಿಕ ಜೀವನದಿಂದ ದೂರಾಗುವ ಯೋಚನೆ, ಸಂಗಾತಿ, ಸ್ನೇಹಿತರೇ ಶತ್ರುವಾಗುವರು, ಪಾಲುದಾರಿಕೆಯಲ್ಲಿ ಮೋಸ, ಆರೋಗ್ಯ ಸಮಸ್ಯೆ, ಅಧಿಕವಾದ ಒತ್ತಡ, ಅಕ್ರಮ ಸಂಪಾದನೆಯ ಆಲೋಚನೆ.

ಧನಸ್ಸು: ಮಕ್ಕಳ ನಡವಳಿಕೆಯಿಂದ ಬೇಸರ, ಗೊಂದಲಗಳಿಂದ ಅವಕಾಶ ಕೈತಪ್ಪುವುದು, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ರೋಗ ಬಾಧೆ, ಭವಿಷ್ಯಕ್ಕೆ ತೊಂದರೆಯಾಗುವ ಆತಂಕ, ನೆರೆಹೊರೆಯವರ ಜೊತೆ ಶತ್ರುತ್ವ, ಬರವಣಿಗೆಯಲ್ಲಿ ವ್ಯತ್ಯಾಸ, ಆರೋಗ್ಯ ಬಗ್ಗೆ ಕಾಳಜಿವಹಿಸಿ. ಮಕ್ಕಳಿಂದ ಲಾಭ

ಮಕರ: ಪ್ರೇಮ ವಿಚಾರದಲ್ಲಿ ಯಶಸ್ಸು, ಇಲ್ಲ ಸಲ್ಲ ಅಪವಾದ-ಅಗೌರವ, ಭಾವನಾತ್ಮಕ ವಿಚಾರಗಳಿಂದ ತೊಂದರೆ, ಸ್ಪರ್ಧಾತ್ಮಕ ವಿಚಾರಗಳಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮೋಜು-ಮಸ್ತಿಯಲ್ಲಿ ತೊಡಗುವಿರಿ.

ಕುಂಭ: ಸ್ಥಿರಾಸ್ತಿಯಿಂದ ಅನುಕೂಲ, ವಾಹನದಿಂದ ಲಾಭ, ಮಾತೃವಿನಿಂದ ಧನಾಗಮನ, ನೆರೆಹೊರೆಯವರೇ ಶತ್ರುವಾಗುವರು, ಭಾವನೆಗಳಿಗೆ ಮನ್ನಣೆ, ಇಷ್ಟಾರ್ಥ ಸಿದ್ಧಿ ಯೋಗ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಅದೃಷ್ಟ.

ಮೀನ: ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ದೂರ ಪ್ರಯಾಣಕ್ಕೆ ಆಲೋಚನೆ, ಕುಟುಂಬದಲ್ಲಿ ಗೊಂದಲ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಯಿಂದ ಯಶಸ್ಸು, ತಂದೆಯ ನಡವಳಿಕೆಯಿಂದ ಬೇಸರ.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Bigg Boss Kannada
BBK 12 | ಬಿಗ್‌ಬಾಸ್ ಸೀಸನ್-12 – ಈ ಸಲ ಕಿಚ್ಚು ಹೆಚ್ಚು!
Cinema Latest Top Stories TV Shows
Darshan Bail Cancelled Supreme Court order sends a good message to society Priya Haasan
ಇವರೇ ಕರ್ಕೊಂಡು ಹೋಗಿ ಹೊಡಿ ಬಡಿ ಮಾಡಿದ್ದು ತಪ್ಪು: ಪ್ರಿಯಾ ಹಾಸನ್‌
Cinema Latest Top Stories
Actor Shishir 1
ದುನಿಯಾ ವಿಜಯ್ ಜೊತೆಯಾದ ಡೇರ್ ಡೆವಿಲ್ ಹೀರೋ
Cinema Karnataka Latest Sandalwood Top Stories
Daali Dhananjaya 1
ಹಲಗಲಿ ಚಿತ್ರದ ಫಸ್ಟ್ ರೋರ್ ರಿಲೀಸ್ – ವಾರಿಯರ್ ಪಾತ್ರದಲ್ಲಿ ಧನಂಜಯ್
Cinema Latest Sandalwood
Actress Ramya 2
ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್
Cinema Latest Sandalwood Top Stories

You Might Also Like

Belagavi
Belgaum

3 ಮಕ್ಕಳ ತಂದೆ, 2 ಮಕ್ಕಳ ತಾಯಿ ಲವ್ವಿಡವ್ವಿ – ಪ್ರೇಯಸಿಯನ್ನ ಇರಿದು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

Public TV
By Public TV
19 minutes ago
Trump Putin
Latest

ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡ್ವೆ ಒಪ್ಪಂದವಿಲ್ಲ – ಪುಟಿನ್‌ಗೆ ಟ್ರಂಪ್‌ ಸ್ಟ್ರೈಟ್‌ ಹಿಟ್‌

Public TV
By Public TV
30 minutes ago
Almatti Dam
Districts

ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ

Public TV
By Public TV
1 hour ago
Fire Accident 4
Bengaluru City

ಬೆಂಗಳೂರು | ನಗರ್ತಪೇಟೆಯಲ್ಲಿ ಭೀಕರ ಅಗ್ನಿ ದುರಂತ – ಓರ್ವ ಸುಟ್ಟು ಕರಕಲು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

Public TV
By Public TV
2 hours ago
Nagaland Governor La Ganesan
Latest

ನಾಗಾಲ್ಯಾಂಡ್ ಗವರ್ನರ್ ಲಾ ಗಣೇಶನ್ ನಿಧನ – ಮೋದಿ ಸಂತಾಪ

Public TV
By Public TV
2 hours ago
chandrashekaranatha swamiji
Bengaluru City

ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?