Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ: 18-03-2020

Public TV
Last updated: March 18, 2020 6:13 am
Public TV
Share
2 Min Read
DINA BHAVISHYA 5 5 1 1 2
SHARE

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಬುಧವಾರ, ಪೂರ್ವಾಷಾಢ ನಕ್ಷತ್ರ
ಮಧ್ಯಾಹ್ನ 1:01 ನಂತರ ಉತ್ತರಾಷಾಢ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:32 ರಿಂದ 2:02
ಗುಳಿಕಕಾಲ: ಮಧ್ಯಾಹ್ನ 11:01 ರಿಂದ 12:32
ಯಮಗಂಡಕಾಲ: ಬೆಳಗ್ಗೆ 7:59 ರಿಂದ 9:30

ಮೇಷ: ಮಹಿಳೆಯರಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅಧಿಕಾರಿಗಳು-ರಾಜಕೀಯ ವ್ಯಕ್ತಿಗಳಿಂದ ಬಾಧೆ, ಮಕ್ಕಳ ನಡವಳಿಕೆಯಿಂದ ಬೇಸರ, ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ.

ವೃಷಭ: ಮೋಜು ಮಸ್ತಿಗೆ ಹಣವ್ಯಯ, ಶೀತ, ರೋಗ ಬಾಧೆ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಸರ್ಕಾರಿ ಕೆಲಸದಲ್ಲಿ ಜಯ, ತಂದೆಯಿಂದ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ಲಾಭ, ನೆರೆಹೊರೆ ಶತ್ರುಗಳಿಂದ ಅಪವಾದ.

ಮಿಥುನ: ಪ್ರೀತಿ ಪ್ರೇಮದಲ್ಲಿ ಯಶಸ್ಸು, ಸ್ತ್ರೀಯರಿಂದ ಲಾಭ, ಆಕಸ್ಮಿಕ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಸ್ವಯಂಕೃತ ಅಪರಾಧ, ದುಶ್ಚಟಗಳಲ್ಲಿ ಆಸಕ್ತಿ.

ಕಟಕ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ಥಿರಾಸ್ತಿ-ವಾಹನ ಯೋಗ, ತಂದೆಯಿಂದ ಧನಾಗಮನ, ಪ್ರಯಾಣದಲ್ಲಿ ಸಮಸ್ಯೆ, ಆತ್ಮ ಗೌರವಕ್ಕೆ ಚ್ಯುತಿ, ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹ: ಉದ್ಯೋಗ ಬದಲಾವಣೆಯಿಂದ ಅನುಕೂಲ, ನೆರೆಹೊರೆಯವರಿಂದ ಪ್ರಶಂಸೆ, ಉದ್ಯೋಗದಲ್ಲಿ ಉತ್ತಮ ಹೆಸರು, ಸ್ವಯಂಕೃತ ಅಪರಾಧಗಳಿಂದ ಅನಾರೋಗ್ಯ, ಶತ್ರುಗಳು ಅಧಿಕವಾಗುವರು, ಸಾಲ ಬಾಧೆ ಹೆಚ್ಚಾಗುವುದು.

ಕನ್ಯಾ: ಆಕಸ್ಮಿಕ ಧನಾಗಮನ, ವಾಹನ ಅಪಘಾತ, ಉದ್ಯೋಗ ಬಡ್ತಿಯಲ್ಲಿ ಹಿನ್ನಡೆ, ಪ್ರಯಾಣದಿಂದ ತೊಂದರೆ, ತಂದೆಯ ಬಂಧುಗಳಿಂದ ಸೋಲು, ರೋಗ ಬಾಧೆ, ಮಕ್ಕಳಿಗಾಗಿ ಖರ್ಚು, ಭಾವನೆಗಳಿಗೆ ಧಕ್ಕೆ.

ತುಲಾ: ದಾಂಪತ್ಯದಲ್ಲಿ ಸಂಶಯ, ಮನಸ್ಸಿನಲ್ಲಿ ಆತಂಕ, ಆರೋಗ್ಯದಲ್ಲಿ ವ್ಯತ್ಯಾಸ, ಲಾಭ ಪ್ರಮಾಣ ಕುಂಠಿತ, ಮಿತ್ರರೇ ಶತ್ರುಗಳಾಗುವರು, ಆತ್ಮೀಯರಿಂದ ನೋವು, ಅತಿಯಾದ ಭಾವನೆಯಿಂದ ಸಮಸ್ಯೆ.

ವೃಶ್ಚಿಕ: ಸಂಗಾತಿಯೇ ಶತ್ರುವಾಗುವರು, ಆತ್ಮೀಯರಿಂದಲೇ ನೋವು, ಮೋಜು ಮಸ್ತಿಗಾಗಿ ಖರ್ಚು, ಕೆಲಸಗಾರರ ಕೊರತೆ, ಐಷಾರಾಮಿ ಜೀವನದ ಕನಸು, ಉಷ್ಣಬಾಧೆಯಿಂದ ಅನಾರೋಗ್ಯ, ಉದ್ಯೋಗದಲ್ಲಿ ಜಿಗುಪ್ಸೆ, ಮಕ್ಕಳಿಂದ ಅನುಕೂಲ, ಸರ್ಕಾರಿ ಕಾರ್ಯ ನಿಮಿತ್ತ ಪ್ರಯಾಣ.

ಧನಸ್ಸು: ತಂದೆಯಿಂದ ಆರ್ಥಿಕ ಅನುಕೂಲ, ಬಿ.ಪಿ, ಶುಘರ್ ಕಫ ಬಾಧೆ, ಶತ್ರುಗಳಿಂದ ತೊಂದರೆ, ಭಾವನೆಗಳಿಗೆ ಪೆಟ್ಟು, ಮೋಸದ ಪ್ರೀತಿಗೆ ಬಲಿಯಾಗುವಿರಿ, ಹೆಣ್ಣು ಮಕ್ಕಳಿಂದ ಲಾಭ, ಸೊಸೆಯಿಂದ ಅನುಕೂಲ, ಕಾನೂನು ಬಾಹಿರ ಚಟುವಟಿಕೆಗೆ ಮನಸ್ಸು.

ಮಕರ: ಸ್ಥಿರಾಸ್ತಿ-ವಾಹನ ಯೋಗ, ಮಾತೃವಿನಿಂದ ಅನುಕೂಲ, ಭಾವನಾತ್ಮಕ ಚಿಂತನೆಗಳಿಂದ ಸೋಲು, ಮಕ್ಕಳಿಗಾಗಿ ಅಧಿಕ ಖರ್ಚು, ಪ್ರವಾಸ ಕೈಗೊಳ್ಳುವ ಮನಸ್ಸು, ಮೃಷ್ಟಾನ್ನ ಬೋಜನದ ಚಿಂತೆ.

ಕುಂಭ: ಸ್ಥಿರಾಸ್ತಿ-ವಾಹನದ ವ್ಯವಹಾರದಲ್ಲಿ ಚಿಂತೆ, ನರೆಹೊರೆ ಬಂಧುಗಳಿಂದ ಕಿರಿಕಿರಿ, ಸ್ತ್ರೀಯರಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಹಿಳೆಯರಿಗೆ ಅದೃಷ್ಟ, ಪ್ರಯಾಣ-ಮಿತ್ರರಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ.

ಮೀನ: ಕುಟುಂಬದಲ್ಲಿ ವಾಗ್ವಾದ, ಅನಿರೀಕ್ಷಿತ ಪೆಟ್ಟು, ಗುಪ್ತ ವಿಚಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಉದ್ಯೋಗದಲ್ಲಿ ಶತ್ರುಗಳ ಕಾಟ, ಆರೋಗ್ಯದಲ್ಲಿ ಅಧಿಕ ಖರ್ಚು, ಕೆಲಸಗಾರರ ಕೊರತೆ ನಿವಾರಣೆ, ಇಲ್ಲ ಸಲ್ಲದ ಅಪವಾದ, ಅಪಪ್ರಚಾರ.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Dhanush
ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್
Cinema Latest South cinema Top Stories
Love me like you do forever to go Yash Radhika Pandit Engagement 9th anniversary
ಉಂಗುರಕ್ಕೆ 9ನೇ ವರ್ಷದ ಸಂಭ್ರಮ – ವಿಶೇಷ ನೆನಪು ಹಂಚಿಕೊಂಡ ರಾಧಿಕಾ
Cinema Latest Sandalwood Top Stories
rajinikanth upendra
`ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್
Cinema Latest Main Post South cinema
darshan pavithra gowda
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್, ಪವಿತ್ರಾ ಗೌಡ ಸೇರಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
Bengaluru City Cinema Court Latest Main Post Sandalwood
Darshan 11
ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಕೋರ್ಟ್‌ಗೆ ಹಾಜರಾಗಲಿರುವ ‘ಡಿ’ ಗ್ಯಾಂಗ್
Bengaluru City Cinema Court Latest Sandalwood Top Stories

You Might Also Like

siddarmaiah
Bengaluru City

ನಾನು ಕೇಂದ್ರಕ್ಕೆ ಹೋಗಲ್ಲ, ರಾಜ್ಯದಲ್ಲೇ ಇರ್ತೀನಿ: ಸಿದ್ದರಾಮಯ್ಯ

Public TV
By Public TV
34 minutes ago
Haveri Tractor
Districts

ಹಾವೇರಿ | ವರದಾ ನದಿಗೆ ಬಿದ್ದ ಟ್ರ್ಯಾಕ್ಟರ್ ಕೊನೆಗೂ ಮೇಲೆ ಬಂತು!

Public TV
By Public TV
38 minutes ago
A hole 32 feet long 8 feet wide and 18 feet deep was dug but no bones were found
Dakshina Kannada

32 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳದ ಗುಂಡಿ ತೋಡಿದ್ರೂ ಸಿಕ್ಕಿಲ್ಲ ಮೂಳೆ!

Public TV
By Public TV
1 hour ago
HASSANA BELURU Elephant
Districts

ಮನೆ ಬಳಿಯೇ ಸೈಲೆಂಟಾಗಿ ನಿಂತಿದ್ದ ಕಾಡಾನೆ – ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ!

Public TV
By Public TV
1 hour ago
Koppal Gavisiddappa Case NIA BJP 1
Bengaluru City

ಗವಿಸಿದ್ದಪ್ಪ ಕೊಲೆ ಪ್ರಕರಣ ಎನ್‌ಐಎಗೆ ವಹಿಸಿ – ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು

Public TV
By Public TV
1 hour ago
Dharmasthala Burial Case SIT confused by statements of two complainants
Dakshina Kannada

ಹೆಣ ಹೂತಿದ್ದು ಈತನಲ್ಲ, ಈತನೇ ಹೆಣ ಹೂತಿದ್ದು – ಇಬ್ಬರು ದೂರುದಾರರ ಹೇಳಿಕೆಯಿಂದ ಎಸ್‌ಐಟಿಗೆ ಗೊಂದಲ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?