ಧಾರವಾಡ: ಹೃದಯಾಘಾತದಿಂದ (Heart Attack) ಎಲ್ಎಲ್ಬಿ ಓದುತ್ತಿದ್ದ ವಿದ್ಯಾರ್ಥಿ (LLB Student) ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.
ಸಮರ್ಥ್ ದೇಶಪಾಂಡೆ (22) ಮೃತ ವಿದ್ಯಾರ್ಥಿ. ಧಾರವಾಡದ ಹಿರಿಯ ವಕೀಲರ ಮಗನಾಗಿದ್ದ ಸಮರ್ಥ್ ಎಲ್ಎಲ್ಬಿ ಕೊನೆಯ ವರ್ಷ ಓದುತ್ತಿದ್ದ. ಸಮರ್ಥ ತಂದೆ ಅನೂಪ್ ದೇಶಪಾಂಡೆ ಸಹಕಾರಿ ಸಂಘಗಳ ಕೇಸ್ ನಡೆಸುತಿದ್ದರು. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಮೃತ ಸಮರ್ಥ್ ಅಂತ್ಯಕ್ರಿಯೆ ಧಾರವಾಡ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಮಧ್ಯಾಹ್ನ ನಡೆಯಲಿದೆ. ಇದನ್ನೂ ಓದಿ: 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಪೊಲೀಸ್ ಕಾನ್ಸ್ಟೇಬಲ್ಗೆ 5 ವರ್ಷ ಜೈಲು ಶಿಕ್ಷೆ
