ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಶರತ್
ಮಾಸ: ಕಾರ್ತಿಕ
ಪಕ್ಷ: ಕೃಷ್ಣ
ತಿಥಿ: ಬಿದಿಗೆ
ನಕ್ಷತ್ರ: ಮೃಗಶಿರ
ರಾಹುಕಾಲ: 1:36 – 3:02
ಗುಳಿಕಕಾಲ: 9:18 – 10:44
ಯಮಗಂಡಕಾಲ: 6:25 – 7:52
ಮೇಷ: ಆರೋಗ್ಯದಲ್ಲಿ ಸುಧಾರಣೆ, ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಒಡಹುಟ್ಟಿದವರಲ್ಲಿ ಭಿನ್ನಾಭಿಪ್ರಾಯ.
ವೃಷಭ: ಹಣಕಾಸಿನ ಸ್ಥಿತಿ ಉತ್ತಮ, ಶತ್ರುಕಾಟದಿಂದ ಮುಕ್ತಿ, ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ.
ಮಿಥುನ: ಸಮಾಧಾನದಿಂದ ಕಾರ್ಯನಿರ್ವಹಿಸಿ, ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ, ಕಟ್ಟಡ ನಿರ್ಮಾಣದಲ್ಲಿ ಅಡೆತಡೆ.
ಕಟಕ: ರಾಜಕಾರಣಿಗಳಿಗೆ ಜನಬೆಂಬಲ ತಗ್ಗಬಹುದು, ಖರ್ಚು ಹೆಚ್ಚಾಗಬಹುದು, ಸಂಗಾತಿಯ ಕಡೆಯವರಿಂದ ಅನುಕೂಲ.
ಸಿಂಹ: ವೃತ್ತಿಯಲ್ಲಿ ಶ್ರದ್ಧೆಯಿಂದ ಕೆಲಸಮಾಡಿ, ಕೀರ್ತಿ ಪ್ರತಿಷ್ಠೆಗಳ ಗಳಿಕೆ, ಸಂಬಂಧಿಕರಲ್ಲಿ ಹಣಕಾಸಿನ ವ್ಯವಹಾರ ಬೇಡ.
ಕನ್ಯಾ: ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ, ಖರ್ಚು ಹೆಚ್ಚಾಗುವುದರಿಂದ ಗೊಂದಲ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಶ್ರಮವಹಿಸಬೇಕು.
ತುಲಾ: ಸನ್ಮಾನದಿಂದ ಸಂತಸ, ದಿನಸಿ ವ್ಯಾಪಾರಿಗಳಿಗೆ ಲಾಭ, ತಾಳ್ಮೆಯಿಂದ ವರ್ತಿಸಿ.
ವೃಶ್ಚಿಕ: ಶುಭ ಕಾರ್ಯಗಳಲ್ಲಿ ಜಯ, ಸ್ನೇಹಿತರ ಕಷ್ಟಕಾಲಕ್ಕೆ ಸ್ಪಂದಿಸುವ ಸಾಧ್ಯತೆ, ಅತಿಥಿಗಳ ಆಗಮನದಿಂದ ಸಂತೋಷ.
ಧನಸ್ಸು: ಆರ್ಥಿಕವಾಗಿ ಹಿನ್ನಡೆ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ಅನುಕೂಲ.
ಮಕರ: ಸ್ನೇಹಿತರಿಂದ ಸಹಕಾರ, ಸ್ವಯಂಕೃತ ಅಪರಾಧದಿಂದ ಸಮಸ್ಯೆ, ನಿದ್ರಾಭಂಗ.
ಕುಂಭ: ಪೋಷಕರ ಆರೋಗ್ಯದಲ್ಲಿ ಶುಭ, ಸುಳ್ಳಿನಿಂದ ಉದ್ಯೋಗದಲ್ಲಿ ತೊಂದರೆ, ಮಂಗಳ ಕಾರ್ಯಗಳಲ್ಲಿ ಭಾಗಿ.
ಮೀನ: ಅತಿಯಾಗಿ ಯಾರನ್ನು ನಂಬಬೇಡಿ, ಇನ್ನೊಬ್ಬರ ಸಲಹೆಗಳಿಂದ ಆದಾಯದಲ್ಲಿ ಕುಂಟಿತ, ಮಕ್ಕಳಿಂದ ಶುಭ.
