ಸಂವತ್ಸರ: ಪರಾಭವನಾಮ, ಅಯನ: ದಕ್ಷಿಣಾಯಣ, ಋತು: ಶರತ್
ಮಾಸ: ಕಾರ್ತಿಕ, ಪಕ್ಷ: ಶುಕ್ಲ, ತಿಥಿ: ತ್ರಯೋದಶೀ, ನಕ್ಷತ್ರ : ಅಶ್ವಿನಿ
ರಾಹುಕಾಲ – 04:28 ರಿಂದ 05:55
ಗುಳಿಕಕಾಲ – 03:02 ರಿಂದ 04:28
ಯಮಗಂಡಕಾಲ – 12:09 ರಿಂದ 01:36
ಮೇಷ: ಆರೋಗ್ಯದ ಸಮಸ್ಯೆ, ಅನ್ಯರ ಮಾತಿಗೆ ಕಿವಿಗೊಡದಿರಿ, ವಾಹನ ದುರಸ್ತಿ ಮಾಡುವವರಿಗೆ ಹೆಚ್ಚು ಆದಾಯ
ವೃಷಭ: ಅತಿಯಾದ ದೇಹಾಲಸ್ಯ, ಚಂಚಲ ಸ್ವಭಾವ, ರೈತರಿಗರ ಉತ್ತಮ ಆದಾಯ
ಮಿಥುನ: ಕುಟುಂಬದಲ್ಲಿ ಅಶಾಂತಿ, ಅವಿವಾಹಿತರಿಗೆ ವಿವಾಹ ಯೋಗ, ದೂರ ಪ್ರಯಾಣ
ಕಟಕ: ಮನೆಗೆ ಅತಿಥಿಗಳ ಆಗಮನ, ದಾಯಾದಿಗಳ ಕಲಹ, ದುಷ್ಟಬುದ್ದಿ
ಸಿಂಹ: ನೆರೆಹೊರೆಯವರೊಂದಿಗೆ ಉತ್ತಮ ಬಾಂದವ್ಯ, ಶತ್ರುಗಳ ಬಾಧೆ, ಋಣ ವಿಮೋಚನೆ
ಕನ್ಯಾ: ಸನ್ಮಾರ್ಗದ ಆಲೋಚನೆಯಿಂದ ಒಳಿತು, ಈ ದಿನ ಮಾನಸಿಕ ನೆಮ್ಮದಿ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು
ತುಲಾ: ನೀರಿನ ವ್ಯತ್ಯಾಸದಿಂದ ಅನಾರೋಗ್ಯ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಮನಸ್ಸಿನಲ್ಲಿ ಸಂಕಟ
ವೃಶ್ಚಿಕ: ಮಕ್ಕಳಿಂದ ದುಃಖ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಅನಾವಶ್ಯಕ ಖರ್ಚು
ಧನಸ್ಸು: ಸ್ನೇಹಿತರಿಂದ ಸಹಾಯ, ತಾಯಿಯ ಬಂಧುಗಳಿಂದ ಕಿರಿಕಿರಿ, ಅತಿಯಾದ ಕೋಪ
ಮಕರ: ದೂರಾಲೋಚನೆ, ಒಳ್ಳೆಯ ವ್ಯಕ್ತಿಯಿಂದ ಸಹಾಯ, ಸಾಲಭಾದೆ
ಕುಂಭ: ವಿವಾಹಕ್ಕೆ ತೊಂದರೆ, ಔತಣಕೂಟಗಳಲ್ಲಿ ಭಾಗಿ, ಕುಟುಂಬದವರೊಂದಿಗೆ ಪ್ರವಾಸ
ಮೀನ: ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ, ಬಂಧುಗಳೊಂದಿಗೆ ಮನಸ್ತಾಪ, ಕುಟುಂಬದಲ್ಲಿ ಸಂತೋಷ
