ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಶರತ್
ಮಾಸ: ಆಶ್ವಯುಜ
ಪಕ್ಷ: ಕೃಷ್ಣ
ತಿಥಿ: ಸಪ್ತಮಿ
ನಕ್ಷತ್ರ: ಪುಷ್ಯಾ
ರಾಹುಕಾಲ: 4:30 – 5:57
ಗುಳಿಕಕಾಲ: 3:02 – 4:30
ಯಮಗಂಡಕಾಲ: 12:07 – 1:34
ಮೇಷ: ವಾಹನ ಯೋಗ, ಮಕ್ಕಳಿಂದ ಶುಭ ಸುದ್ದಿ, ದುರಾಸೆಯನ್ನು ಕಡಿಮೆ ಮಾಡಿ.
ವೃಷಭ: ಚರ್ಚೆಗಳಿಗೆ ಅವಕಾಶ ಕೊಡಬೇಡಿ, ಮಕ್ಕಳ ವಿವಾಹ ವಿಚಾರಗಳು ಮುಂದೂಡಿಕೆ, ಕಲಾವಿದರು ದುಂದುವೆಚ್ಚ ಮಾಡಬೇಡಿ.
ಮಿಥುನ: ಸಂಗಾತಿಯಿಂದ ಸಹಕಾರ, ಮೃಷ್ಟಾನ್ನ ಭೋಜನ ಲಭ್ಯ, ಉದರ ಬಾಧೆ.
ಕಟಕ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಹಿರಿಯರಿಗೆ ಪ್ರವಾಸ ಯೋಗ, ಪಿತ್ರಾರ್ಜಿತ ಆಸ್ತಿ ಸಿಗುವ ಲಕ್ಷಣ.
ಸಿಂಹ: ಅತಿಯಾದ ಆಶ್ವಾಸನೆ ಕೊಡಬೇಡಿ, ಪ್ರೇಮ ವಿಚಾರದಲ್ಲಿ ಸಮಸ್ಯೆ, ಕೃಷಿ ಉತ್ಪನ್ನ ಮಾರಾಟಗಾರರಿಗೆ ಲಾಭ.
ಕನ್ಯಾ: ರೈತರಿಗೆ ಶುಭ, ಗೋವಿನ ಸಂರಕ್ಷಕರಿಗೆ ಬೇಡಿಕೆ, ದೇವತಾಕಾರ್ಯಗಳಲ್ಲಿ ಭಾಗಿ.
ತುಲಾ: ಹಾಲು ಉತ್ಪನ್ನ ಮಾರಾಟದಲ್ಲಿ ಲಾಭ, ತಂದೆ ತಾಯಿಯರ ಆಶೀರ್ವಾದ, ಮಾಲೀಕರಿಂದ ತೊಂದರೆ.
ವೃಶ್ಚಿಕ: ಬಿತ್ತನೆ ಬೀಜ ಉತ್ಪಾದಕರಿಗೆ ಬೇಡಿಕೆ, ಯಾರನ್ನು ಅವಲಂಬಿಸುವುದಕ್ಕೆ ಹೋಗಬೇಡಿ, ಆನ್ಲೈನ್ ಬಿಸಿನೆಸ್ ಮಾಡುವವರಿಗೆ ಶುಭ.
ಧನಸ್ಸು: ಸಂಬಂಧದಲ್ಲಿ ವಿವಾಹ ವಿಷಯಗಳ ಚರ್ಚೆ, ತೀರ್ಥಕ್ಷೇತ್ರದ ಭೇಟಿ, ಶತ್ರುಗಳನ್ನು ಮಟ್ಟಹಾಕುವಿರಿ.
ಮಕರ: ಹಳೆಯ ಆರೋಗ್ಯದ ಸಮಸ್ಯೆ ಉಲ್ಬಣ, ಕೃಷಿ ಉತ್ಪನ್ನ ದಾಸ್ತಾನುದಾರರಿಗೆ ಲಾಭ, ಸುಗಂಧ ದ್ರವ್ಯ ವ್ಯಾಪಾರದಲ್ಲಿ ಸರಾಸರಿ.
ಕುಂಭ: ಸಂಬಂಧಗಳಲ್ಲಿ ಗೊಂದಲ, ಆತುರದ ಮಾತುಗಳಿಂದ ಕಂಟಕ, ಅರ್ಧನಿಂತ ಕೆಲಸಗಳು ಪೂರ್ಣವಾಗುವುದು.
ಮೀನ: ಹಳೆಯ ಸ್ನೇಹಿತರ ಭೇಟಿ, ಆಯುರ್ವೇದ ಪಂಡಿತರಿಗೆ ಬೇಡಿಕೆ, ಅನಗತ್ಯ ತಿರುಗಾಟ.
