ರಾಹುಕಾಲ – 01:35 – 03:03
ಗುಳಿಕಕಾಲ – 09:11 – 10:39
ಯಮಗಂಡಕಾಲ – 06:16 – 07:43
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ಶರತ್
ಮಾಸ : ಆಶ್ವಯುಜ, ಪಕ್ಷ : ಕೃಷ್ಣ, ತಿಥಿ : ಚತುರ್ಥಿ, ನಕ್ಷತ್ರ : ರೋಹಿಣಿ
ಮೇಷ: ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ, ಉದಾಸಿನತೆ ಬೇಡ, ಆರೋಗ್ಯದಲ್ಲಿ ಸಮಸ್ಯೆ
ವೃಷಭ: ಆಸ್ತಿ ಖರೀದಿಯ ಚಿಂತನೆ, ಸಂಗಾತಿಯಿಂದ ನೆರವು, ಬಂಧುಗಳೊಂದಿಗೆ ವಿರೋಧ
ಮಿಥುನ: ಕೆಲಸಗಳಲ್ಲಿ ಮಂದಗತಿ, ಗುರುಹಿರಿಯರಿಂದ ಸಹಕಾರ, ಮಾಲೀಕರೊಂದಿಗೆ ಜಗಳ
ಕಟಕ: ಉದ್ಯೋಗದಲ್ಲಿ ಬಡ್ತಿ, ಶತ್ರುಗಳು ಮಿತ್ರರಾಗುವರು, ಕಾನೂನು ವಿಚಾರಗಳಲ್ಲಿ ಕಂಟಕ
ಸಿಂಹ: ಮಧ್ಯವರ್ತಿಗಳಿಗೆ ಲಾಭ, ಕ್ರೀಡಾಪಟುಗಳಿಗೆ ಉತ್ತಮಕಾಲ, ಶೀತೋಷ್ಣ ಬಾಧೆ
ಕನ್ಯಾ: ಧಾರ್ಮಿಕ ಪ್ರಜ್ಞೆ ಜಾಗೃತಿಯಾಗುತ್ತದೆ, ಆಸ್ತಿ ಮಾರಾಟಗಾರರಿಗೆ ಲಾಭ, ಮೂಳೆನೋವು ಸಮಸ್ಯೆ ಕಾಡಬಹುದು
ತುಲಾ: ಬುದ್ಧಿವಂತಿಕೆಯಿಂದ ವ್ಯವಹರಿಸುವಿರಿ, ಆದಾಯವು ಅಗತ್ಯದಷ್ಟಿರುತ್ತದೆ, ಕೀಲು ನೋವಿನ ಸಮಸ್ಯೆ
ವೃಶ್ಚಿಕ: ಜನಬೆಂಬಲ ಪಡೆಯುವಿರಿ, ಬಂಧುಗಳಿಂದ ವಿರೋಧ, ಸಾಂಪ್ರಾದಾಯಿಕ ಕೃಷಿಕರಿಗೆ ಪ್ರಗತಿ
ಧನಸ್ಸು: ಸಹನೆಯಿಂದ ಇರುವಿರಿ, ಮಕ್ಕಳ ಉದ್ಯೋಗದಲ್ಲಿ ಶುಭ, ಶಿಲ್ಪ ಇತಿಹಾಸ ಕಲಿಕಾಸಕ್ತರಿಗೆ ಶುಭ
ಮಕರ: ಕೆಲಸ ಮಾಡಲು ಮನಸ್ಸಿರುವುದಿಲ್ಲ, ಕೃಷಿ ಭೂಮಿ ಖರೀದಿಸುವ ಯೋಗ, ಪಶು ಸಂಗೋಪನೆಯಲ್ಲಿ ಏಳಿಗೆ
ಕುಂಭ: ಪರಾಕ್ರಮ, ಉತ್ಸಾಹದಿಂದ ಮುನ್ನುಗುವಿರಿ, ಅಧಿಕ ಖರ್ಚು, ಸಂಗಾತಿಗೆ ಆಸ್ತಿ ದೊರೆಯುವ ಯೋಗ
ಮೀನ: ಹೃದಯ ತಜ್ಞರಿಗೆ ಬೇಡಿಕೆ, ಅತಿಥಿಗಳ ಆಗಮನ, ಮಾತುಗಳಲ್ಲಿ ಕಠಿಣತೆ ಬೇಡ
