ರಾಹುಕಾಲ – 7:42 ರಿಂದ 9:11
ಗುಳಿಕಕಾಲ – 1:39 ರಿಂದ 3:08
ಯಮಗಂಡಕಾಲ : 10:40 ರಿಂದ 12:09
ವಾರ : ಸೋಮವಾರ, ತಿಥಿ : ದ್ವಿತೀಯ, ನಕ್ಷತ್ರ : ಸ್ವಾತಿ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಶುಕ್ಲ ಪಕ್ಷ
ಮೇಷ: ಪಿತ್ರಾರ್ಜಿತ ಆಸ್ತಿ ಲಭ್ಯ, ಸ್ವಗೃಹವಾಸ, ವಿಪರೀತ ವ್ಯಸನ, ವ್ಯಾಪಾರದಲ್ಲಿ ಅಲ್ಪ ಲಾಭ, ಚಂಚಲ ಮನಸ್ಸು.
ವೃಷಭ: ಯತ್ನ ಕಾರ್ಯಗಳಲ್ಲಿ ವಿಳಂಬ, ಯಾರನ್ನು ಹೆಚ್ಚಾಗಿ ನಂಬಬೇಡಿ, ಶತ್ರು ಭಾದೆ, ಅಕಾಲ ಭೋಜನ, ಆಕಸ್ಮಿಕ ಧನ ಲಾಭ.
ಮಿಥುನ: ಗೆಳೆಯರ ಸಹಕಾರ, ಕೃಷಿಕರಿಗೆ ಲಾಭ, ಹೊಸ ಯೋಜನೆಗಳ ಆರಂಭ, ಕೆಲಸ ಕಾರ್ಯಗಳಲ್ಲಿ ಜಯ.
ಕಟಕ: ವಾದ ವಿವಾದಗಳಿಂದ ದೂರವಿರಿ, ಕುಟುಂಬ ಸೌಖ್ಯ, ದಂಡ ಕಟ್ಟುವಿರಿ, ದೈವಾನುಗ್ರಹಕ್ಕೆ ಮೊರೆ ಹೋಗುವಿರಿ.
ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ, ಮಕ್ಕಳಿಂದ ಸಂತಸ, ಅಧಿಕ ಖರ್ಚು, ಋಣ ವಿಮೋಚನೆ, ಸಾಲ ಮರುಪಾವತಿ.
ಕನ್ಯಾ: ಮೋಸದ ತಂತ್ರಕ್ಕೆ ಬೀಳುವಿರಿ, ಮನೋವ್ಯಥೆ, ಮಾತಿನಿಂದ ಅನರ್ಥ, ಅನ್ಯ ಜನರಲ್ಲಿ ಪ್ರೀತಿ.
ತುಲಾ: ಪರರಿಗೆ ಸಹಾಯ, ಕಾರ್ಯ ಬದಲಾವಣೆ, ಅಲ್ಪ ಕಾರ್ಯ ಸಿದ್ಧಿ, ಹಿತ ಶತ್ರುಭಾದೆ, ಮನಕ್ಲೇಶ.
ವೃಶ್ಚಿಕ: ಈ ದಿನ ಪರಸ್ಥಳವಾಸ, ಮಿತ್ರರ ಭೇಟಿ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ದುಂದು ವೆಚ್ಚ ಮಾಡಬೇಡಿ.
ಧನಸ್ಸು: ಈ ದಿನ ಆಪ್ತರ ಸಲಹೆ, ಪರಸ್ತ್ರಿಯಿಂದ ತೊಂದರೆ ಎಚ್ಚರ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಪ್ರತಿಯೊಂದು ವಿಷಯದಲ್ಲಿ ಎಚ್ಚರ.
ಮಕರ: ವಿದ್ಯಾರ್ಥಿಗಳಿಗೆ ಶುಭ, ದೈನಂದಿನ ಕೆಲಸಗಳಲ್ಲಿ ಹೆಚ್ಚಿನ ಬದಲಾವಣೆ, ಆಕಸ್ಮಿಕ ಖರ್ಚು, ಆಸ್ತಿಯ ವಿಷಯದಲ್ಲಿ ಮನಸ್ತಾಪ.
ಕುಂಭ: ನಾನಾ ರೀತಿಯ ಸಮಸ್ಯೆ, ಸೇವಕರಿಂದ ಸಹಾಯ, ಶರೀರದಲ್ಲಿ ಆಯಾಸ , ದೃಷ್ಟಿ ದೋಷದಿಂದ ತೊಂದರೆ.
ಮೀನ: ಈ ದಿನ ವಾಹನ ಯೋಗ, ಆರೋಗ್ಯದಲ್ಲಿ ಚೇತರಿಕೆ, ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣ, ತಾಳ್ಮೆ ಅಗತ್ಯ.

