ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ (Basavana Bagewadi) ತಾಲೂಕಿನಲ್ಲಿ ಭೂಕಂಪನ (Earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ.
ರಾಷ್ಟ್ರೀಯ ಭೂಕಂಪನ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ಈ ಬಗ್ಗೆ ಮಾಹಿತಿ ನೀಡಿದೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಸುತ್ತಮುತ್ತಿಲು ಕಂಪನದ ಅನುಭವವಾಗಿದೆ.
🚨 Earthquake Update | Vijayapura
An earthquake of magnitude 3.5 was recorded in Vijayapura district at 2:04 AM on September 30, 2026.📍 Epicentre: 3.9 km NE of Basavana Bagewadi
📏 Depth: 10 km
Tremors may be felt up to 50–60 km from the epicentre. pic.twitter.com/lA4JWvmHUk— Karnataka State Natural Disaster Monitoring Centre (@KarnatakaSNDMC) September 30, 2026
ತಡರಾತ್ರಿ 2:04ಕ್ಕೆ ಭೂಕಂಪನ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಮುನ್ನಚ್ಚರಿಕೆಗಾಗಿ ಜಿಲ್ಲಾಡಳಿತಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ಸೂಚನೆ.
EQ of M: 3.5, On: 30/09/2026 02:04:00 IST, Lat: 16.613 N, Long: 75.979 E, Depth: 10 Km, Location: Vijayapura, Karnataka.
For more information Download the BhooKamp App https://t.co/5gCOtjdtw0 @DrJitendraSingh @OfficeOfDrJS @tummalasrini @GSuresh_NCS @ndmaindia pic.twitter.com/iDZBpJcs51— National Center for Seismology (@NCS_Earthquake) September 29, 2026

