ಪಂಚಾಂಗ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ಗ್ರೀಷ್ಮ ಋತು
ಆಷಾಢ ಮಾಸ, ಶುಕ್ಲ ಪಕ್ಷ
ವಾರ : ಮಂಗಳವಾರ, ತಿಥಿ : ಚತುರ್ದಶಿ
ನಕ್ಷತ್ರ : ಪೂರ್ವಾಷಾಡ
ರಾಹುಕಾಲ: 3.40 ರಿಂದ 5.15
ಗುಳಿಕಕಾಲ: 12.30 ರಿಂದ 2.05
ಯಮಗಂಡಕಾಲ : 9.20 ರಿಂದ 10.55
ಮೇಷ: ಪ್ರಯತ್ನವಿಲ್ಲದೆ ಯಾವುದು ಸಿದ್ಧಿಸದು, ಬಾಕಿ ಹಣ ಕೈ ಸೇರುವುದು, ಶತ್ರು ಭಾದೆ, ವಿನಾಕಾರಣ ಕೋಪ.
ವೃಷಭ: ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವಿರಿ, ವಾಹನ ಖರೀದಿ, ಕುಟುಂಬ ಸೌಖ್ಯ.
ಮಿಥುನ: ಆದಾಯ ಮತ್ತು ವೆಚ್ಚ ಸರಿಸಮ, ಮಕ್ಕಳಿಂದ ಸಹಾಯ, ಕುಟುಂಬ ಸೌಖ್ಯ, ಮನಶಾಂತಿ.
ಕಟಕ: ಈ ದಿನ ಅಪೂರ್ವ ಅವಕಾಶ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಹಣಕಾಸಿನ ವಿಚಾರದಲ್ಲಿ ಎಚ್ಚರ, ಅಧಿಕಾರ ಪ್ರಾಪ್ತಿ.
ಸಿಂಹ: ಈ ದಿನ ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅನಾರೋಗ್ಯ, ಮಹಿಳೆಯರಿಗೆ ಉತ್ತಮ ಅವಕಾಶ.
ಕನ್ಯಾ: ಈ ದಿನ ಮಿತ್ರರ ಭೇಟಿ, ಕೋಪ ಅನರ್ಥಕ್ಕೆ ಕಾರಣವಾಗುತ್ತೆ, ಆರೋಗ್ಯ ವೃದ್ಧಿ, ಮೋಸದ ಜಾಲಕ್ಕೆ ಬಿಳುವಿರಿ.
ತುಲಾ: ಯಾರನ್ನು ಹೆಚ್ಚಾಗಿ ನಂಬಬೇಡಿ, ಚಂಚಲ ಮನಸ್ಸು, ರೋಗಭಾದೆ, ವಾದ ವಿವಾದಗಳಿಂದ ದೂರವಿರಿ.
ವೃಶ್ಚಿಕ: ಈ ದಿನ ತೀರ್ಥಯಾತ್ರೆ ದರ್ಶನ, ಸ್ನೇಹಿತರಿಂದ ಸಹಾಯ, ಮಾನಸಿಕ ನೆಮ್ಮದಿ, ಸುಖ ಭೋಜನ, ಎಲ್ಲರ ಮನಸ್ಸು ಗೆಲುವಿರಿ.
ಧನಸ್ಸು: ಅನ್ಯರಿಗೆ ಉಪಕಾರ ಮಾಡುವಿರಿ, ಯತ್ನ ಕಾರ್ಯಗಳಲ್ಲಿ ಜಯ, ಮನ ಶಾಂತಿ, ಉದ್ಯೋಗ ಅವಕಾಶ, ಅತಿಯಾದ ಪ್ರಯಾಣ.
ಮಕರ: ಈ ದಿನ ದುರಾಲೋಚನೆ, ವಾಹನ ಅಪಘಾತ, ವಾದ ವಿವಾದ, ಸ್ತ್ರೀ ಲಾಭ, ಅತಿಯಾದ ಕೋಪ, ಅನಗತ್ಯ ಹಸ್ತಕ್ಷೇಪ.
ಕುಂಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸಮಾಜದಲ್ಲಿ ಗೌರವ, ವಾಹನ ಯೋಗ, ಪರಿಶ್ರಮಕ್ಕೆ ತಕ್ಕ ಆದಾಯ, ಆರೋಗ್ಯದಲ್ಲಿ ಸಮಸ್ಯೆ.
ಮೀನ: ಮಾತಿನಿಂದ ಅನರ್ಥ, ಪರಸ್ಥಳವಾಸ, ದಂಡ ಕಟ್ಟುವಿರಿ, ಅನಗತ್ಯ ತಿರುಗಾಟ, ಆಲಸ್ಯ ಮನೋಭಾವ.
