ಪಂಚಾಂಗ:
ಸಂವತ್ಸರ: ಪರಾಭವನಾಮ
ಅಯನ: ಉತ್ತರಾಯಣ
ಋತು: ಗ್ರೀಷ್ಮ, ಮಾಸ: ನಿಜಜ್ಯೇಷ್ಠ
ಪಕ್ಷ: ಕೃಷ್ಣ, ತಿಥಿ: ದಶಮಿ
ನಕ್ಷತ್ರ: ಭರಣಿ
ರಾಹುಕಾಲ: 10 : 52 – 12 : 28
ಗುಳಿಕಕಾಲ: 7 : 40 – 9 : 16
ಯಮಗಂಡಕಾಲ: 3 : 40 – 5 :16
ಮೇಷ: ದುರಭ್ಯಾಸಕ್ಕೆ ಖರ್ಚು, ಷೇರು ಮಾರುಕಟ್ಟೆಯಲ್ಲಿ ಲಾಭ, ನೀವಾಡುವ ಮಾತಿನಿಂದ ಅನರ್ಥ.
ವೃಷಭ: ಮಿತ್ರರಿಂದ ಕೆಡಕು, ಪ್ರಿಯ ಜನರ ಭೇಟಿ, ಮಂಗಳ ಕಾರ್ಯದಲ್ಲಿ ಭಾಗಿ.
ಮಿಥುನ: ಬಂಧುಗಳಿಂದ ತೊಂದರೆ, ಸ್ಥಳ ಬದಲಾವಣೆ, ಸಂತಾನಯೋಗ.
ಕಟಕ: ಸ್ಥಿರಾಸ್ತಿ ಮಾರಾಟಕ್ಕೆ ಚಿಂತನೆ, ರೈತರಿಗೆ ಉತ್ತಮ ಆದಾಯ, ಯತ್ನ ಕಾರ್ಯಗಳಲ್ಲಿ ವಿಳಂಬ.
ಸಿಂಹ: ಸ್ವಯಂಕೃತ ನಿಂದನೆ, ಅತಿಯಾದ ದೇಹಾಲಸ್ಯ, ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಜಯ.
ಕನ್ಯಾ: ಚಂಚಲ ಸ್ವಭಾವ, ಹಣಕಾಸು ತೊಂದರೆ, ವಿದ್ಯಾಭ್ಯಾಸದಲ್ಲಿ ಅನುಕೂಲ.
ತುಲಾ: ವಾಹನ ಅಪಘಾತ, ಹೊಸ ವ್ಯವಹಾರಗಳಲ್ಲಿ ನಷ್ಟ, ವಿವಾಹ ಯೋಗ.
ವೃಶ್ಚಿಕ: ವ್ಯಾಸಂಗಕ್ಕೆ ತೊಂದರೆ, ಶತ್ರುಗಳ ಬಾಧೆ, ನಾನಾ ರೀತಿಯಲ್ಲಿ ಸಂಪಾದನೆ.
ಧನಸ್ಸು: ಅಧಿಕ ತಿರುಗಾಟ, ಸ್ನೇಹಿತರಿಂದ ಸಹಾಯ, ದಾಯಾದಿಗಳ ಕಲಹ.
ಮಕರ: ಉದ್ಯೋಗದಲ್ಲಿ ಭಡ್ತಿ, ಕೆಟ್ಟ ಕಾರ್ಯದಲ್ಲಿ ಆಸಕ್ತಿ, ತಾಳ್ಮೆಯಿಂದ ಕಾರ್ಯದಲ್ಲಿ ಮುನ್ನಡೆ.
ಕುಂಭ: ಋಣ ವಿಮೋಚನೆ, ತಾಯಿಯ ಬಂಧುಗಳಿಂದ ಕಿರಿಕಿರಿ, ಐಶ್ವರ್ಯ ವೃದ್ಧಿ.
ಮೀನ: ಶತ್ರುಗಳ ನಾಶ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಗೌರವ ಸನ್ಮಾನ ಪ್ರಾಪ್ತಿ.
