ಶ್ರೀ ಪರಾಭನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಅಧಿಕ ಜೇಷ್ಠ ಮಾಸ,
ಕೃಷ್ಣ ಪಕ್ಷ, ಪಂಚಮಿ, ಶುಕ್ರವಾರ, ಶ್ರವಣ ನಕ್ಷತ್ರ
ರಾಹುಕಾಲ – 10:46 ರಿಂದ 12:22
ಗುಳಿಕಕಾಲ – 07:34 ರಿಂದ 09:10
ಯಮಗಂಡಕಾಲ – 03:34 ರಿಂದ 05:10
ಮೇಷ: ಉದ್ಯೋಗದಲ್ಲಿ ನಿರಾಸಕ್ತಿ, ಕೃಷಿಕರಿಗೆ ಅನಾನುಕೂಲ, ತಾಯಿಯಿಂದ ಸಹಾಯ ಕೇಳುವಿರಿ, ಶುಭಕಾರ್ಯದ ಚಿಂತೆ
ವೃಷಭ: ದೈಹಿಕ ಸಮರ್ಥತೆ, ದೂರ ಪ್ರಯಾಣ, ನೆರೆಹೊರೆಯವರಿಂದ ನೋವು, ಒಪ್ಪಂದಗಳಲ್ಲಿ ಮನಸ್ತಾಪ
ಮಿಥುನ: ಮಾತಿನಿಂದ ಕಲಹ, ನಿಧಾನದ ಆರ್ಥಿಕ ಚೇತರಿಕೆ, ಷೇರು ಮಾರುಕಟ್ಟೆಯಲ್ಲಿ ನಷ್ಟ, ಕಣ್ಣಿನ ಸಮಸ್ಯೆ
ಕಟಕ: ದಾಂಪತ್ಯದಲ್ಲಿ ಮೂರನೆಯವರ ಮಧ್ಯಪ್ರವೇಶ, ಸ್ವಂತ ಉದ್ಯಮ ವ್ಯವಹಾರದಲ್ಲಿ ಎಳೆದಾಟ, ಸ್ವಾಭಿಮಾನಕ್ಕೆ ಧಕ್ಕೆ, ಸಂಗಾತಿಯ ಆರೋಗ್ಯ ವ್ಯತ್ಯಾಸ
ಸಿಂಹ: ಸಾಲಗಾರರ ಶತ್ರುಗಳ ಚಿಂತೆ, ಮಾನಸಿಕ ಅಸಮತೋಲನ, ಅತಿನಿದ್ರೆ ಅನಗತ್ಯ ಖರ್ಚುಗಳು, ಆರ್ಥಿಕ ಸಹಾಯ ದೊರೆಯುವುದು
ಕನ್ಯಾ: ಮಕ್ಕಳಿಂದ ಸಹಾಯ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆಗಳು, ದುಶ್ಚಟಗಳಿಂದ ತೊಂದರೆ
ತುಲಾ: ವೃತ್ತಿ ಪ್ರವೃತ್ತಿಯಲ್ಲಿ ಹಿನ್ನಡೆ, ಅಧಿಕಾರ ವರ್ಗದವರಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಉತ್ತಮ ಗುಣ ನಡವಳಿಕೆಯಿಂದ ನೋವು
ವೃಶ್ಚಿಕ: ತಂದೆಯಿಂದ ಸಹಾಯ ಸಹಕಾರ, ಜ್ಞಾನದ ನಿರೀಕ್ಷೆ, ಸಾಧಿಸುವ ಛಲ, ಗೌರವ ಪಡೆದುಕೊಳ್ಳುವ ಹುಮ್ಮಸ್ಸು
ಧನಸ್ಸು: ಆರ್ಥಿಕ ಚಿಂತೆಗಳು, ಕೋರ್ಟ್ ಕೇಸುಗಳ ಯೋಚನೆ, ಪತ್ರವ್ಯವಹಾರದಲ್ಲಿ ಹಿನ್ನಡೆ, ಅಪಘಾತಗಳು
ಮಕರ: ಮಾನಸಿಕ ಚಂಚಲತೆ, ದೈಹಿಕ ಅಸಮರ್ಥತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅನಾರೋಗ್ಯದ ಚಿಂತೆ
ಕುಂಭ: ಧೀರ್ಘಕಾಲದ ವ್ಯಾಧಿಗಳು, ಬಾಡಿಗೆದಾರರಿಂದ ಸಮಸ್ಯೆ, ದೂರ ಪ್ರದೇಶಕ್ಕೆ ತೆರಳುವರು,ಮಲತಾಯಿ ಧೋರಣೆಗಳು
ಮೀನ: ಮಕ್ಕಳಿಂದ ಅನುಕೂಲ, ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಜಯ, ರಹಸ್ಯ ಸ್ಥಳ ಬೇಟಿ, ಅಸಭ್ಯ ವರ್ತನೆಯಿಂದ ಮನಸ್ಸಿಗೆ ಬೇಸರ
